ಚೆನ್ನೈ: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ರಾಹುಲ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
3 ಪಂದ್ಯಗಳಲ್ಲಿ ಒಂದು ಗೆಲುವು 2 ಸೋಲು ಕಂಡಿರುವ ಪಂಜಾಬ್ ತಂಡ ಕೂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ಜೇ ರಿಚರ್ಡ್ಸನ್ ಮತ್ತು ರಿಲೇ ಮೆರಿಡಿತ್ ಬದಲಿಗೆ ಮೋಯಿಸಸ್ ಹೆನ್ರಿಕ್ಸ್ ಮತ್ತು ಫ್ಯಾಬಿಯನ್ ಅಲೆನ್ ಪದಾರ್ಪಣೆ ಮಾಡಿದ್ದಾರೆ.
-
#PBKS have won the toss and will bat first against #SRH.
— IndianPremierLeague (@IPL) April 21, 2021 " class="align-text-top noRightClick twitterSection" data="
Follow the game here - https://t.co/PsUV2KPwvf #VIVOIPL pic.twitter.com/qBVvr4n7wB
">#PBKS have won the toss and will bat first against #SRH.
— IndianPremierLeague (@IPL) April 21, 2021
Follow the game here - https://t.co/PsUV2KPwvf #VIVOIPL pic.twitter.com/qBVvr4n7wB#PBKS have won the toss and will bat first against #SRH.
— IndianPremierLeague (@IPL) April 21, 2021
Follow the game here - https://t.co/PsUV2KPwvf #VIVOIPL pic.twitter.com/qBVvr4n7wB
ಇತ್ತ ಹೈದರಾಬಾದ್ ಸತತ ಮೂರು ಪಂದ್ಯಗಳಿಂದ ಮಧ್ಯಮ ಕ್ರಮಾಂಕದ ವೈಫಲ್ಯದಿಂದಲೇ ಸೋಲು ಕಂಡಿದೆ. ಇಂದಿನ ಪಂದ್ಯಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಅನುಭವಿ ಕೇನ್ ವಿಲಿಯಮ್ಸ್ ಸ್ಪಿನ್ನರ್ ಮುಜೀಬ್ ಬದಲಿಗೆ ತಂಡ ಸೇರಿಕೊಂಡಿದ್ದಾರೆ. ಮನೀಶ್ ಪಾಂಡೆ ಬದಲಿಗೆ ಕೇದಾರ್ ಜಾಧವ್ ಮತ್ತು ಸಮದ್ ಬದಲಿಗೆ ಸಿದ್ಧಾರ್ಥ್ ಕೌಲ್ ಆಡಲಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೀ), ಕೇದಾರ್ ಜಾಧವ್, ವಿರಾಟ್ ಸಿಂಗ್,ಕೇನ್ ವಿಲಿಯಮ್ಸನ್ ವಿಜಯ್ ಶಂಕರ್, ಅಭಿಷೇಕ್ ಶರ್ಮಾ ಸಿದ್ಧಾರ್ಥ್ ಕೌಲ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್,
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ (ನಾಯಕ/ವಿಕೆಟ್ ಕೀಪರ್), ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಶಾರುಖ್ ಖಾನ್, ಫ್ಯಾಬಿಯನ್ ಅಲೆನ್, ಹೆನ್ರಿಕ್ಸ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್