ETV Bharat / sports

ಐಪಿಎಲ್​​ 2021: 8 ಫ್ರಾಂಚೈಸಿಗಳಿಂದ 57 ಆಟಗಾರರು ಮಿನಿ ಹರಾಜಿಗೆ!

author img

By

Published : Jan 20, 2021, 11:57 PM IST

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಟು ಫ್ರಾಂಚೈಸಿಗಳು ಮುಂದಿನ ತಿಂಗಳು ನಡೆಯಲಿರುವ ಮಿನಿ ಹರಾಜಿಗೆ 57 ಆಟಗಾರರನ್ನು ಬಿಡುಗಡೆ ಮಾಡಿದ್ದು, ಯಾರೂ ಯಾವ ತಂಡಕ್ಕೆ ಖರೀದಿಯಾಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

57 players released by 8 IPL franchises ahead of auction
ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ 2021ರ ಐಪಿಎಲ್​ ಹರಾಜಿಗೂ ಮುನ್ನವೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಟು ಫ್ರಾಂಚೈಸಿಗಳಿಂದ 57 ಆಟಗಾರರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ತಂಡದಿಂದ ಗೇಟ್​ ಪಾಸ್​ ಪಡೆದಿರುವ ಆಟಗಾರರು ಯಾವ ಫ್ರಾಂಚೈಸಿಯತ್ತ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್ (ಎಂಐ) ಲಸಿತ್ ಮಾಲಿಂಗ, ರಾಜಸ್ಥಾನ ರಾಯಲ್ಸ್ ಮಾಜಿ ನಾಯಕ ಸ್ಟೀವ್ ಸ್ಮಿತ್, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​​ಕೆ) ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಆಲ್​​​ರೌಂಡರ್​​ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಈ ಬಿಡುಗಡೆ ಪಟ್ಟಿಯಲ್ಲಿ ಸೇರಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೆಚ್ಚು ಆಟಗಾರರನ್ನ (10 ಆಟಗಾರರು) ಬಿಡುಗಡೆ ಮಾಡಿದೆ. ಮಧ್ಯಮ ವೇಗಿ ಉಮೇಶ್ ಯಾದವ್, ಕ್ರಿಸ್ ಮೊರಿಸ್, ಡೇಲ್ ಸ್ಟೇನ್ ಮತ್ತು ಆ್ಯರನ್ ಫಿಂಚ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಾರ್ಥಿವ್​ ಪಟೇಲ್​ ಕೂಡ ಸೇರಿದ್ದು, ಅವರು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ಆಲ್‌ರೌಂಡರ್ಸ್​ ಹರ್ಷಲ್ ಪಟೇಲ್ ಮತ್ತು ಡೇನಿಯಲ್ ಸ್ಯಾಮ್ಸ್ ಅವರನ್ನು ಆರ್‌ಸಿಬಿ ಖರೀದಿಸಿರುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ಹೇಳಿಕೆ ಬಿಡುಗಡೆ ಮಾಡಿದೆ. ಆದಾಗ್ಯೂ, ಆರ್‌ಸಿಬಿ ಅವರ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಬಿಸಿಸಿಐ ಇನ್ನೂ ಹರಾಜು ದಿನಾಂಕವನ್ನು ಪ್ರಕಟಿಸಿಲ್ಲ.

8 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಕೈಬಿಟ್ಟ ಆಟಗಾರರ ಪಟ್ಟಿ ಈ ಕೆಳಗಿದೆ

  • ಕಿಂಗ್ಸ್​ ಇಲೆವೆನ್​ ಪಂಜಾಬ್​​

ಫ್ರಾಂಚೈಸಿ ಕೈಬಿಟ್ಟವರು: ಗ್ಲೆನ್​ ಮ್ಯಾಕ್ಸ್​ವೆಲ್, ಕನ್ನಡಿಗರಾದ ಕರುಣ್​ ನಾಯರ್​, ಕೃಷ್ಣಪ್ಪ ಗೌತಮ್​, ಹಾರ್ಡಸ್ ವಿಲ್ಜೋಯೆನ್, ಜಗದೀಶ್​​ ಸುಚಿತ್​, ಮುಜೀಬ್ ಉರ್ ರೆಹಮಾನ್, ಶೆಲ್ಡನ್ ಕಾಟ್ರೆಲ್, ಜೇಮ್ಸ್ ನೀಶಾಮ್, ತೇಜಂದರ್​ ಸಿಂಗ್​.

ಉಳಿಸಿಕೊಂಡವರು: ಕೆ.ಎಲ್.ರಾಹುಲ್ (ನಾಯಕ), ಕ್ರಿಸ್ ಗೇಲ್, ಮಯಾಂಕ್ ಅಗರ್​ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡ, ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಹರ್ಷೀಪ್ ಸಿಂಗ್, ಇಶಾನ್ ಪೊರೆಲ್.

  • ಸನ್​​ರೈಸರ್ಸ್​ ಹೈದರಾಬಾದ್

ಬಿಡುಗಡೆ ಮಾಡಿದವರು: ಬಿಲ್ಲಿ ಸ್ಟ್ಯಾನ್‌ಲೇಕ್, ಫ್ಯಾಬಿಯನ್ ಅಲೆನ್, ವೈ.ಪೃಥ್ವಿರಾಜ್, ಸಂಜಯ್ ಯಾದವ್ ಮತ್ತು ಬಿ.ಸಂದೀಪ್

ಉಳಿಸಿಕೊಂಡಿರುವ ತಂಡ: ಡೇವಿಡ್ ವಾರ್ನರ್ (ನಾಯಕ), ಅಭಿಷೇಕ್ ಶರ್ಮಾ, ಬಿಸಿಲ್ ಥಂಪಿ, ಭುವನೇಶ್ವರ್ ಕುಮಾರ್, ಜಾನಿ ಬೇರ್ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಶ್ರೀವಾತ್ಸ್ ಗೋಸ್ವಾಮಿ, ಸಿದ್ದಾರ್ಥ್ ಅಹ್ಮದ್, ಟಿ.ನಟರಾಜನ್​​, ವಿಜಯ್ ಶಂಕರ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ಮಿಚೆಲ್ ಮಾರ್ಷ್, ಜೇಸನ್ ಹೋಲ್ಡರ್, ಪ್ರಿಯಂ ಗರ್ಗ್, ವಿರಾಟ್ ಸಿಂಗ್.

  • ಡೆಲ್ಲಿ ಕ್ಯಾಪಿಟಲ್ಸ್​​​

ಹೊರಗಿಟ್ಟ ಆಟಗಾರರು: ಅಲೆಕ್ಸ್ ಕ್ಯಾರಿ, ಕೀಮೋ ಪಾಲ್, ಸಂದೀಪ್ ಲಮಿಚಾನೆ, ತುಷಾರ್ ದೇಶಪಾಂಡೆ, ಮೋಹಿತ್ ಶರ್ಮಾ, ಜೇಸನ್ ರಾಯ್.

ಉಳಿಸಿಕೊಂಡ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯಾ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಡಾ, ಪೃಥ್ವಿ ಶಾ, ಆರ್.ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೋಯ್ನಿಸ್​​, ಡೇನಿಯಲ್ಸ್ ಸ್ಯಾಮ್ಸ್ (ಆರ್​​ಸಿಬಿಗೆ ಟ್ರೇಡ್​​​), ಅನ್ರಿಚ್​​​ ನಾರ್ಟ್ಜೆ, ಪ್ರವೀಣ್ ದುಬೆ, ಕ್ರಿಸ್ ವೋಕ್ಸ್, ಶಿಮ್ರಾನ್​ ಹೆಟ್ಮೆಯಾರ್​.

  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಕೈಬಿಟ್ಟಿರುವ ಆಟಗಾರರು: ಆ್ಯರೋನ್ ಫಿಂಚ್​, ಕ್ರಿಸ್ ಮೋರಿಸ್, ಉಮೇಶ್ ಯಾದವ್​, ಮೊಯೀನ್ ಅಲಿ, ಇಸುರು ಉದಾನ, ಡೇಲ್ ಸ್ಟೈನ್​, ಗುರುಕಿರಾತ್​ ಮನ್​, ಶಿವಂ ದುಬೆ, ಅನಿವೃದ್ ಜೋಶಿ, ಪವನ್ ನೇಗಿ.

ಉಳಿಸಿಕೊಂಡಿರುವ ಆಟಗಾರರು: ವಿರಾಟ್​ ಕೊಹ್ಲಿ, ಡಿವಿಲಿಯರ್ಸ್​, ಯುಜ್ವೇಂದ್ರ ಚಹಾಲ್, ದೇವದತ್​ ಪಡಿಕ್ಕಲ್, ಜೋಶ್ ಫಿಲಿಪ್ಪೆ, ವಾಷಿಂಗ್ಟನ್ ಸುಂದರ್​, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಹ್ಬಾಜ್ ಅಹ್ಮದ್​, ಪವನ್ ದೇಶಪಾಂಡೆ, ಆ್ಯಡಂ ಜಂಪಾ, ಕೇನ್ ರಿಚರ್ಡ್ಸನ್​

  • ಮುಂಬೈ ಇಂಡಿಯನ್ಸ್​​

ಕೈಬಿಟ್ಟಿರುವ ಆಟಗಾರರು: ಲಸಿತ್ ಮಾಲಿಂಗ, ಮಿಚೆಲ್ ಮೆಕ್ಲೆನಗನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್ ನೈಲ್, ಶೆರ್ಫಾನ್ ರುದರ್‌ಫೋರ್ಡ್, ದಿಗ್ವಿಜಯ್ ದೇಶ್‌ಮುಖ್, ಪ್ರಿನ್ಸ್ ಬಲ್ವಂತ್ ರೈ.

ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್​, ಇಶಾನ್ ಕಿಶನ್, ಕ್ರಿಸ್ ಲಿನ್​, ಅನ್ಮೋಲ್​ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್​, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅನುಕಲ್ ರಾಯ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್​, ರಾಹುಲ್ ಚಹಾರ್, ಜಯಂತ್ ಯಾದವ್​, ಧವಳ್ ಕುಲಕರ್ಣಿ, ಮೊಹ್ಸಿನ್ ಖಾನ್​.

  • ಕೊಲ್ಕತ್ತಾ ನೈಟ್​ ರೈಡರ್ಸ್​​​

ಕೈಬಿಟ್ಟಿರುವ ಆಟಗಾರರು: ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್, ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ಎಂ ಸಿದ್ಧಾರ್ಥ್.

ಕೆಕೆಆರ್​ ಉಳಿಸಿಕೊಂಡ ತಂಡ: ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲೂಕಿ ಫರ್ಗ್ಯುಸನ್, ನಿತೀಶ್ ರಾಣಾ, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಮ್​​ ಮಾವಿ, ಶುಭಮನ್ ಗಿಲ್, ಸುನಿಲ್ ನಾರಾಯಣ್​​, ಇಯಾನ್ ಮೋರ್ಗಾನ್ (ನಾಯಕ), ಪ್ಯಾಟ್ ಕಮಿನ್ಸ್​​, ವರುಣ್ ಚಕ್ರವರ್ತಿ, ಅಲಿ ಖಾನ್, ಟಿಮ್ ಸೀಫರ್ಟ್.

  • ಚೆನ್ನೈಸೂಪರ್​​ ಕಿಂಗ್ಸ್​​

ಹೊರಗುಳಿದ ಆಟಗಾರರು: ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಪಿಯೂಷ್ ಚಾವ್ಲಾ, ಶೇನ್ ವ್ಯಾಟ್ಸನ್ (ನಿವೃತ್ತ), ಮುರಳಿ ವಿಜಯ್, ಮೋನು ಕುಮಾರ್ ಸಿಂಗ್

ಉಳಿಸಿಕೊಂಡ ಆಟಗಾರರು: ಎಂ.ಎಸ್.ಧೋನಿ, ರವೀಂದ್ರ ಜಡೇಜಾ, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್​, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ಜೋಶ್ ಹೆಜಲ್ವುಡ್​, ಲುಂಗಿ ಎಂಗಿಡಿ, ಅಂಬಾಟಿ ರಾಯುಡು, ಕರ್ನ್​ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಶಾರ್ದುಲ್ ಠಾಕೂರ್, ರುತುರಾಜ್ ಗಾಯಕ್ವಾಡ್​, ಎನ್.ಜಗದೀಶನ್​, ಇಮ್ರಾನ್ ತಾಹೀರ್, ದೀಪಕ್ ಚಹಾರ್, ಕೆ.ಎಂ.ಆಸಿಫ್, ಆರ್.ಸಾಯ್​ ಕಿಶೋರ್.​

  • ರಾಜಸ್ಥಾನ್​ ರಾಯಲ್ಸ್​​

ಹೊರಗುಳಿದ ಆಟಗಾರರು: ಸ್ಟೀವ್ ಸ್ಮಿತ್, ಅಂಕಿತ್ ರಾಜ್‌ಪೂತ್, ಓಶೇನ್ ಥಾಮಸ್, ಆಕಾಶ್ ಸಿಂಗ್, ವರುಣ್ ಆ್ಯರೋನ್, ಟಾಮ್ ಕರಣ್​​, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್.

ಉಳಿಸಿಕೊಂಡ ಆಟಗಾರರು: ಸಂಜು ಸಾಮ್ಸನ್​, ಬೆನ್​ಸ್ಟೋಕ್ಸ್​, ಜೋಶ್ ಬಟ್ಲರ್​, ಜೋಫ್ರಾ ಆರ್ಚರ್​, ರಾಹುಲ್ ತೆವಾಟಿಯಾ, ಜಯದೇವ್ ಉನ್ನಾದ್ಕಟ್, ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಮಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಆ್ಯಂಡ್ರ್ಯೂ ಟೈ, ಅನುಜ್ ರಾವತ್, ಡೇವಿಡ್ ಮಿಲ್ಲರ್​, ರಿಯಾನ್ ಪರಾಗ್, ಮಹಿಪಾಲ್ ಲ್ಯಾಮ್ರೋರ್​, ಶ್ರೇಯಸ್ ಗೋಪಾಲ್, ಮನನ್​ ವೊಹ್ರಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.