ಅಬುಧಾಬಿ [ಯುಎಇ]: ಜಿಂಬಾಬ್ವೆ ವಿರುದ್ಧದ ಟಿ-20 ಸರಣಿಯಲ್ಲಿ ಮೂರನೇ ಪಂದ್ಯ ಗೆಲ್ಲುವ ಮೂಲಕ ಅಫ್ಘಾನಿಸ್ತಾನ ಸರಣಿ ವಶ ಪಡಿಸಿಕೊಂಡಿದ್ದು, ಈ ಗೆಲುವಿನ ಮೂಲಕ ಅಫ್ಘಾನ್ ನಾಯಕ ಅಸ್ಗರ್ ಅಫ್ಘನ್ ಧೋನಿ ದಾಖಲೆಯನ್ನ ಸರಿಗಟ್ಟಿದ್ದಾರೆ.
-
Another terrific all-round performance from @MohammadNabi007, complimented with terrific batting from Usman Ghani & Karim Janat ensured Afghanistan beat @ZimCricketv in the 2nd T20I of #AbuDhabiSunshineSeries and take an unassailable lead of 2-0. More: https://t.co/K1YqH9HnCV pic.twitter.com/BZDXQRXiYd
— Afghanistan Cricket Board (@ACBofficials) March 19, 2021 " class="align-text-top noRightClick twitterSection" data="
">Another terrific all-round performance from @MohammadNabi007, complimented with terrific batting from Usman Ghani & Karim Janat ensured Afghanistan beat @ZimCricketv in the 2nd T20I of #AbuDhabiSunshineSeries and take an unassailable lead of 2-0. More: https://t.co/K1YqH9HnCV pic.twitter.com/BZDXQRXiYd
— Afghanistan Cricket Board (@ACBofficials) March 19, 2021Another terrific all-round performance from @MohammadNabi007, complimented with terrific batting from Usman Ghani & Karim Janat ensured Afghanistan beat @ZimCricketv in the 2nd T20I of #AbuDhabiSunshineSeries and take an unassailable lead of 2-0. More: https://t.co/K1YqH9HnCV pic.twitter.com/BZDXQRXiYd
— Afghanistan Cricket Board (@ACBofficials) March 19, 2021
ನಾಯಕನಾಗಿ ಅತಿ ಹೆಚ್ಚು ಟಿ-20 ಪಂದ್ಯಗಳನ್ನು ಗೆದ್ದ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನ ಅಫ್ಘಾನ್ ನಾಯಕ ಅಸ್ಗರ್ ಅಫ್ಘನ್ ಸರಿಗಟ್ಟಿದ್ದಾರೆ. ಧೋನಿ 72 ಅಂತರಾಷ್ಟ್ರೀಯಾ ಟಿ-20 ಪಂದ್ಯಗಳಲ್ಲಿ 41 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲವು ಸಾಧಿಸಿದೆ. ಅಫ್ಘಾನ್ ನಾಯಕ ಅಸ್ಗರ್ ಅಫ್ಘನ್ ನಾಯಕನಾಗಿ 41 ಅಂತಾರಾಷ್ಟ್ರೀಯಾ ಟಿ-20 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಧೋನಿ ದಾಖಲೆ ಸರಿಗಟ್ಟಿದ್ದಾರೆ.
ಓದಿ : ಶುಭಾಶಯ ಕೋರಿದವರಿಗೆ ಧನ್ಯವಾದ ಅರ್ಪಿಸಿದ ಯಾರ್ಕರ್ ಕಿಂಗ್ ಬುಮ್ರಾ
ಈ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ 33 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಸರ್ಫರಾಜ್ ಅಹ್ಮದ್ ನಾಯಕನಾಗಿ 29 ಜಯಗಳಿಸಿ 4ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ 27 ಗೆಲುವುಗಳ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.