ETV Bharat / sports

IND vs ENG 2ನೇ ಟೆಸ್ಟ್​: ಟಾಸ್​ ಗೆದ್ದ ಇಂಗ್ಲೆಂಡ್​ ಬೌಲಿಂಗ್ ಆಯ್ಕೆ, 3 ಬದಲಾವಣೆ ಮಾಡಿಕೊಂಡ ಆಂಗ್ಲರು - 2ನೇ ಟೆಸ್ಟ್​ಗೆ ಮಳೆ ಕಾಟ

ಕ್ರಿಕೆಟ್​ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ಇಂದಿನಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಬೆಳ್ಳಂ ಬೆಳಗ್ಗೆ ಮಳೆಯಾಗಿರುವುದರಿಂದ ಪಂದ್ಯ ತಡವಾಗಿ ಆರಂಭವಾಗುತ್ತಿದೆ.

India-vs-England
ಭಾರತ vs ಇಂಗ್ಲೆಂಡ್​
author img

By

Published : Aug 12, 2021, 3:51 PM IST

ಲಂಡನ್​: ಭಾರತ ಮತ್ತು ಇಂಗ್ಲೆಂಡ್​ ನಡುವಿನ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದ ಅತಿಥೇಯ ಇಂಗ್ಲೆಂಡ್​ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಕ್ರಿಕೆಟ್​ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್​ ಕ್ರೀಡಾಂಗಣದಲ್ಲಿ ಇಂದಿನಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಜ್ಯಾಕ್​ ಕ್ರಾಲಿ ಬದಲಿಗೆ ಹಸೀಮ್ ಹಮೀದ್​ , ಲಾರೆನ್ಸ್ ಬದಲಿಗೆ ಮೊಯೀನ್​ ಅಲಿ ಮತ್ತು ಗಾಯಾಳು ಸ್ಟುವರ್ಟ್​ ಬದಲಿಗೆ ಮಾರ್ಕ್​ವುಡ್ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಭಾರತ ಕೂಡ ಒಂದು ಬದಲಾವಣೆ ಮಾಡಿಕೊಂಡಿದೆ. ಗಾಯಾಳು ಶಾರ್ದೂಲ್ ಠಾಕೂರ್ ಬದಲಿಗೆ ಅನುಭವಿ ಇಶಾಂತ್ ಶರ್ಮಾ ತಂಡದಲ್ಲಿ ಅವಕಾಶ ಪಡೆದಿದ್ದಾರೆ.​​

ಇಂಗ್ಲೆಂಡ್ : ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್​), ಮೊಯೀನ್ ಅಲಿ, ಸ್ಯಾಮ್ ಕರ್ರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್

ಭಾರತ : ರೋಹಿತ್ ಶರ್ಮಾ, ಕೆಎಲ್​ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್​), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್​

ಇದನ್ನು ಓದಿ: ಕನ್ಫರ್ಮ್​ : ಠಾಕೂರ್ 2ನೇ ಟೆಸ್ಟ್​ಗೆ ಅಲಭ್ಯ, 3ನೇ ಪಂದ್ಯಕ್ಕೆ ಮರಳುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.