ಮೆಲ್ಬೋರ್ನ್ (ಆಸ್ಟ್ರೇಲಿಯಾ): ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮಂಡಿ ನೋವಿನಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಇದೀಗ ಚೇತರಿಸಿಕೊಂಡಿದ್ದು, ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆರಂಭಿಕರಾಗಿ ಕ್ರೀಸಿಗೆ ಇಳಿಯಲಿದ್ದಾರೆ.
ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕಾಗಿ ಆಸೀಸ್ಗೆ ಬಂದಿಳಿದಿರುವ ಶರ್ಮಾ, 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಈ ನಡುವೆ ಇಂದು ನೆಟ್ನಲ್ಲಿ ಪ್ರಾಕ್ಟಿಸ್ ಮಾಡಿ ಬೆವರು ಸುರಿಸಿದರು.
-
Look who is back in the nets 👀#AUSvINDpic.twitter.com/f45q0XZjgB
— ICC (@ICC) January 1, 2021 " class="align-text-top noRightClick twitterSection" data="
">Look who is back in the nets 👀#AUSvINDpic.twitter.com/f45q0XZjgB
— ICC (@ICC) January 1, 2021Look who is back in the nets 👀#AUSvINDpic.twitter.com/f45q0XZjgB
— ICC (@ICC) January 1, 2021
ಮುಂಬರುವ ಎರಡೂ ಟೆಸ್ಟ್ ಪಂದ್ಯಾವಳಿಗೂ ರೋಹಿತ್ ಶರ್ಮಾ ಉಪನಾಯಕರಾಗಿದ್ದು, ಭಾರತದ ಬ್ಯಾಟಿಂಗ್ ಲೈನ್ಅಪ್ ಇನ್ನಷ್ಟು ಬಲಗೊಂಡಿದೆ.
ಓದಿ: ಆಸೀಸ್ ಟೆಸ್ಟ್: ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಹಿಟ್ಮ್ಯಾನ್ ಉಪನಾಯಕ