ETV Bharat / sports

ಭಾರತ-ಆಸೀಸ್ ಟಿ-20 ಸರಣಿ: ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ​ ಭಾರತ - ಭಾರತ-ಆಸೀಸ್ ಟಿ-20 ಸರಣಿ

ಸತತ 2 ಸೋಲುಗಳಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತವರಿನಲ್ಲಿ ಸರಣಿ ಸೋಲನುಭವಿಸಿ ನಿರಾಶೆ ಅನುಭವಿಸಿದೆ. ಸದ್ಯಕ್ಕೆ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ವೈಟ್​ವಾಷ್​ ಮುಖಭಂಗ ತಪ್ಪಿಸಿಕೊಳ್ಳಲು ವೇಡ್ ಪಡೆ ಅಲೋಚಿಸುತ್ತಿದೆ.

Australia vs India, 3rd T20
ಭಾರತ-ಆಸೀಸ್ ಟಿ-20 ಸರಣಿ
author img

By

Published : Dec 8, 2020, 1:41 PM IST

ಸಿಡ್ನಿ(ಆಸ್ಟ್ರೇಲಿಯಾ): ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂದು ಟಿ-20 ಸರಣಿಯ ಕೊನೆಯ ಪಂದ್ಯವಾಡುತ್ತಿದ್ದು, ಟಾಸ್​ ಗೆದ್ದು ಟೀಂ ಇಂಡಿಯಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಆಸ್ಟ್ರೇಲಿಯಾ ತಂಡ: ಆ್ಯರೋನ್ ಫಿಂಚ್ ​(ನಾಯಕ) ,ಮ್ಯಾಥ್ಯೂ ವೇಡ್ , ಡಿ'ಆರ್ಸಿ ಶಾರ್ಟ್, ಸೀನ್ ಅಬಾಟ್, ಮೊಯಿಸಸ್ ಹೆನ್ರಿಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಸ್ಟೀವನ್ ಸ್ಮಿತ್, ಆ್ಯಡಮ್ ಜಂಪಾ, ಸ್ವೆಪ್​ಸನ್, ಆ್ಯಂಡ್ರೋ ಟೈ.

ಭಾರತದ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್ (ವಿ.ಕೀ), ಶಿಖರ್ ಧವನ್, ಶ್ರೇಯಸ್ ಐಯ್ಯರ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ಡಬ್ಲ್ಯೂಕೆ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ದೀಪಕ್ ಚಹರ್, ಟಿ.ನಟರಾಜನ್, ಶಾರ್ದುಲ್ ಠಾಕೂರ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.