ETV Bharat / sports

Ind vs sa 1st ODI: ಟಾಸ್‌ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್‌ ಆಯ್ಕೆ

author img

By

Published : Jan 19, 2022, 2:03 PM IST

Updated : Jan 19, 2022, 2:31 PM IST

ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ind vs sa 1st odi south africa won the toss elected to bat first
ind vs sa 1st odi: ಟಾಸ್‌ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್‌ ಆಯ್ಕೆ

ಪಾರ್ಲ್‌: ಬೋಲ್ಯಾಂಡ್‌ನಲ್ಲಿ ನಡೆಯುತ್ತಿರುವ ಭಾರತ-ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಹರಿಣಗಳು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ತಂಡವನ್ನು ಮುನ್ನಡೆಸುತ್ತಿದ್ದು, ವೆಂಕಟೇಶ್‌ ಅಯ್ಯರ್‌ಗೆ ಪಂದ್ಯದಲ್ಲಿ ಸ್ಥಾನ ನೀಡಲಾಗಿದೆ.

  • #INDvSA 1st ODI: Venkatesh Iyer makes a debut as Team India faces South Africa at Boland Park stadium in Paarl. KL Rahul leading the Indian side, Jasprit Bumrah Vice Captain.

    South Africa won the toss and elected to bat first. pic.twitter.com/OTp43HLmsQ

    — ANI (@ANI) January 19, 2022 " class="align-text-top noRightClick twitterSection" data=" ">

#INDvSA 1st ODI: Venkatesh Iyer makes a debut as Team India faces South Africa at Boland Park stadium in Paarl. KL Rahul leading the Indian side, Jasprit Bumrah Vice Captain.

South Africa won the toss and elected to bat first. pic.twitter.com/OTp43HLmsQ

— ANI (@ANI) January 19, 2022

ತಂಡಗಳು ಇಂತಿವೆ

ಟೀಂ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್​ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ಮಲಾನ್, ಮಾರ್ ಕ್ರಮ್, ವಾಂಡರ್ ಡಾಸನ್, ತೆಂಬಾ ಬೌಮಾ (ನಾಯಕ), ಡೇವಿಡ್ ಮಿಲ್ಲರ್, ಪೆಹ್ಲುಕ್ವಾಯೊ, ಜಾನ್ಸನ್, ಕೇಶವ್ ಮಹಾರಾಜ್, ಷಂಸಿ, ಲುಂಗಿ ಎಂಗಿಡಿ.

ಪಾರ್ಲ್‌: ಬೋಲ್ಯಾಂಡ್‌ನಲ್ಲಿ ನಡೆಯುತ್ತಿರುವ ಭಾರತ-ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಹರಿಣಗಳು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ತಂಡವನ್ನು ಮುನ್ನಡೆಸುತ್ತಿದ್ದು, ವೆಂಕಟೇಶ್‌ ಅಯ್ಯರ್‌ಗೆ ಪಂದ್ಯದಲ್ಲಿ ಸ್ಥಾನ ನೀಡಲಾಗಿದೆ.

  • #INDvSA 1st ODI: Venkatesh Iyer makes a debut as Team India faces South Africa at Boland Park stadium in Paarl. KL Rahul leading the Indian side, Jasprit Bumrah Vice Captain.

    South Africa won the toss and elected to bat first. pic.twitter.com/OTp43HLmsQ

    — ANI (@ANI) January 19, 2022 " class="align-text-top noRightClick twitterSection" data=" ">

ತಂಡಗಳು ಇಂತಿವೆ

ಟೀಂ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್​ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ಮಲಾನ್, ಮಾರ್ ಕ್ರಮ್, ವಾಂಡರ್ ಡಾಸನ್, ತೆಂಬಾ ಬೌಮಾ (ನಾಯಕ), ಡೇವಿಡ್ ಮಿಲ್ಲರ್, ಪೆಹ್ಲುಕ್ವಾಯೊ, ಜಾನ್ಸನ್, ಕೇಶವ್ ಮಹಾರಾಜ್, ಷಂಸಿ, ಲುಂಗಿ ಎಂಗಿಡಿ.

Last Updated : Jan 19, 2022, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.