ಧರ್ಮಶಾಲಾ (ಹಿಮಾಚಲ ಪ್ರದೇಶ): ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅದ್ಭುತ ಕ್ಯಾಚ್ ಕಾರಣಕ್ಕೆ ಪಂದ್ಯದ ನಂತರ 'ಉತ್ತಮ ಫೀಲ್ಡರ್' ಪದಕವನ್ನು ಫಿಲ್ಡಿಂಗ್ ಕೋಚ್ ಅವರು ಜಡೇಜಾಗೆ ನೀಡಿ ಗೌರವಿಸಿದ್ದರು. ಆದರೆ ಭಾನುವಾರ ಸ್ಕ್ವೇರ್ ಲೆಗ್ ಜಾಗದಲ್ಲಿ ನಿಂತಿದ್ದ ಜಡೇಜಾ, ನ್ಯೂಜಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ಅವರ ಕ್ಯಾಚ್ ಕೈ ಚೆಲ್ಲಿದರು. ಇದು ತಂಡಕ್ಕೆ ದುಬಾರಿ ಆಗುತ್ತಾ? ಎಂಬುದು ಫಲಿತಾಂಶದ ನಂತರ ತಿಳಿಯಲಿದೆ.
-
Award vapas kar do Jaddu bhai 😇😂
— एम. राहुल (@mrahulmatoshri) October 22, 2023 " class="align-text-top noRightClick twitterSection" data="
Jadeja dropping the catch..
This is RARE.. Very RARE..#INDvsNZ #CWC23 #CWC23 #INDvsNZ #TeamIndia #ShreyasIyer #SuryakumarYadav #MohammedShami #ViratKohli𓃵 #ViratKohli #RohitSharma #KLRahul #JaspritBumrah #MohammedSiraj pic.twitter.com/I2VEfsWDXk
">Award vapas kar do Jaddu bhai 😇😂
— एम. राहुल (@mrahulmatoshri) October 22, 2023
Jadeja dropping the catch..
This is RARE.. Very RARE..#INDvsNZ #CWC23 #CWC23 #INDvsNZ #TeamIndia #ShreyasIyer #SuryakumarYadav #MohammedShami #ViratKohli𓃵 #ViratKohli #RohitSharma #KLRahul #JaspritBumrah #MohammedSiraj pic.twitter.com/I2VEfsWDXkAward vapas kar do Jaddu bhai 😇😂
— एम. राहुल (@mrahulmatoshri) October 22, 2023
Jadeja dropping the catch..
This is RARE.. Very RARE..#INDvsNZ #CWC23 #CWC23 #INDvsNZ #TeamIndia #ShreyasIyer #SuryakumarYadav #MohammedShami #ViratKohli𓃵 #ViratKohli #RohitSharma #KLRahul #JaspritBumrah #MohammedSiraj pic.twitter.com/I2VEfsWDXk
ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ತಂಡ ಉತ್ತಮ ಬೌಲಿಂಗ್ ನಿರ್ವಹಣೆ ಮಾಡಿತು. ಪವರ್ ಪ್ಲೇ ಅಂತ್ಯಕ್ಕೆ 34 ರನ್ಗಳಿಗೆ ನ್ಯೂಜಿಲೆಂಡ್ ಎರಡು ವಿಕೆಟ್ ಕಳೆದುಕೊಂಡಿತು. ಸಿರಾಜ್ ಎಂದಿನಂತೆ ಪವರ್‌ಪ್ಲೇನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಅವಕಾಶ ಪಡೆದುಕೊಂಡ ಮೊಹಮ್ಮದ್ ಶಮಿ ಸಹ ವಿಕೆಟ್ ಉರುಳಿಸಿದ್ದಾರೆ.
-
Rare sighting: Ravindra Jadeja having a 'butterfingers' moment. Someone check if his hands are filled with ghee today! 🤣 #JadejaCatchDrop" #Jadeja #INDVSNZ #Shami #CWC23 #BCCI #ViratKohli #RohitSharma pic.twitter.com/Ns2EqaN6xD
— CURIOUS (@outofcharacter0) October 22, 2023 " class="align-text-top noRightClick twitterSection" data="
">Rare sighting: Ravindra Jadeja having a 'butterfingers' moment. Someone check if his hands are filled with ghee today! 🤣 #JadejaCatchDrop" #Jadeja #INDVSNZ #Shami #CWC23 #BCCI #ViratKohli #RohitSharma pic.twitter.com/Ns2EqaN6xD
— CURIOUS (@outofcharacter0) October 22, 2023Rare sighting: Ravindra Jadeja having a 'butterfingers' moment. Someone check if his hands are filled with ghee today! 🤣 #JadejaCatchDrop" #Jadeja #INDVSNZ #Shami #CWC23 #BCCI #ViratKohli #RohitSharma pic.twitter.com/Ns2EqaN6xD
— CURIOUS (@outofcharacter0) October 22, 2023
ಕ್ಯಾಚ್ ಕೈ ಚೆಲ್ಲಿದ ಜಡೇಜಾ: ಮೊಹಮ್ಮದ್ ಶಮಿ ಅವರ 11ನೇ ಓವರ್ನಲ್ಲಿ ಆಗ ತಾನೇ ಕ್ರೀಸ್ಗೆ ಬಂದು ಇನ್ನೂ ಸೆಟ್ಲ್ ಆಗಿರದ ರಚಿನ್ ರವೀಂದ್ರ ಸ್ಕ್ವೇರ್ ಲೆಗ್ ವಿಭಾಗದಲ್ಲಿ ಜಾಗ ಮಾಡಿಕೊಂಡು ಬೌಂಡರಿ ಗಳಿಸಲು ಪ್ರಯತ್ನಿಸಿದರು. ಆದರೆ ಚೆಂಡು ಗಾಳಿಯಲ್ಲಿ ಜಡೇಜಾ ನಿಂತಿದ್ದ ಜಾಗಕ್ಕೆ ಹೋಗಿತ್ತು. ಆದರೆ ಕೈಗೆ ಬಂದ ಚೆಂಡು ಹಿಡಿಯುವಲ್ಲಿ ಜಡ್ಡು ವಿಫಲರಾದರು. ಈ ಕ್ಯಾಚ್ ಹಿಡಿದಿದ್ದಲ್ಲಿ 12 ರನ್ ಗಳಿಸಿದ್ದ ರಚಿನ್ ಪೆವಿಲಿಯನ್ಗೆ ಮರಳುತ್ತಿದ್ದರು. ಆದರೆ, ಇದೇ ಜೀವದಾನ ಬಳಸಿಕೊಂಡ ಅವರು 87 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 75 ರನ್ ಕಲೆಹಾಕಿದರು.
-
Reaction of Rivaba Jadeja on Ravindra Jadeja's drop catch. pic.twitter.com/9cLQxaVz8C
— Mufaddal Vohra (@mufaddal_vohra) October 22, 2023 " class="align-text-top noRightClick twitterSection" data="
">Reaction of Rivaba Jadeja on Ravindra Jadeja's drop catch. pic.twitter.com/9cLQxaVz8C
— Mufaddal Vohra (@mufaddal_vohra) October 22, 2023Reaction of Rivaba Jadeja on Ravindra Jadeja's drop catch. pic.twitter.com/9cLQxaVz8C
— Mufaddal Vohra (@mufaddal_vohra) October 22, 2023
ಪಂದ್ಯ ವೀಕ್ಷಣೆಗೆ ಬಂದಿದ್ದ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಪತಿ ಕ್ಯಾಚ್ ಕೈಚೆಲ್ಲಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.
-
Super catch from Shreyas Iyer. pic.twitter.com/Mmb3JCuwv7
— Mufaddal Vohra (@mufaddal_vohra) October 22, 2023 3" class="align-text-top noRightClick twitterSection" data="
3">Super catch from Shreyas Iyer. pic.twitter.com/Mmb3JCuwv7
— Mufaddal Vohra (@mufaddal_vohra) October 22, 2023
3Super catch from Shreyas Iyer. pic.twitter.com/Mmb3JCuwv7
— Mufaddal Vohra (@mufaddal_vohra) October 22, 2023
ಅಯ್ಯರ್ ಅದ್ಭುತ ಕ್ಯಾಚ್: ಭಾರತದ ವೇಗಿಗಳ ಎಸೆತಕ್ಕೆ ನಿಧಾನಗತಿಯಲ್ಲಿ ಕಿವೀಸ್ ಆರಂಭಿಕರು ಬ್ಯಾಟ್ ಬೀಸುತ್ತಿದ್ದರು. ಸಿರಾಜ್ ತಂಡದ ನಾಲ್ಕನೇ ಓವರ್ ಮಾಡುವಾಗ ಕವರ್ ಪಾಯಿಂಟ್‌ನಲ್ಲಿ ಬೌಂಡರಿಗೆ ಡೆವೋನ್ ಕಾನ್ವೆ (0) ಹೊಡೆ ಶಾಟ್ ಅನ್ನು, ಅಲ್ಲೇ ಫೀಲ್ಡಿಂಗ್ಗೆ ನಿಂತಿದ್ದ ಶ್ರೇಯಸ್ ಅಯ್ಯರ್ ಅದ್ಭುತ ಡೈವ್ ಕ್ಯಾಚ್ ಮಾಡಿ ತಂಡಕ್ಕೆ ಮೊದಲ ವಿಕೆಟ್ ತಂದುಕೊಟ್ಟರು. ಈ ಕ್ಯಾಚ್ ನಂತರ ಅಯ್ಯರ್ ಜಡೇಜಾ ಕಡೆ ತಿರುಗಿ ಈ ಬಾರಿ ಉತ್ತಮ ಫೀಲ್ಡಿಂಗ್ಗೆ ಪದಕ ನನಗೇ ಎಂದು ಸನ್ನೆ ಮಾಡಿದ್ದು ವಿಶೇಷವಾಗಿತ್ತು!.
ಇದನ್ನೂ ಓದಿ: World Cup 2023: ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ: ಶಮಿ, ಸೂರ್ಯಕುಮಾರ್ ಕಣಕ್ಕೆ