ರಾಂಚಿ : ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಟಿ20 ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.
ಶುಕ್ರವಾರ ರಾಂಚಿಯಲ್ಲಿ ನಡೆದ 2ನೇ ಟಿ20 ಪಂದ್ಯದ ವೇಳೆ ಈ ಘಟನೆ ನಡೆದಿದೆ. ನ್ಯೂಜಿಲ್ಯಾಂಡ್ ಬ್ಯಾಟಿಂಗ್ ವೇಳೆ ಅಭಿಮಾನಿ ಮೈದಾನಕ್ಕೆ ಓಡಿ ಬಂದು ರೋಹಿತ್ ಕಾಲಿಗೆ ಬೀಳಲು ಪ್ರಯತ್ನಸಿದ್ದಾನೆ. ಆದರೆ, ಕೋವಿಡ್-19 ನಿಯಮಾವಳಿಗಳಿರುವುದರಿಂದ ರೋಹಿತ್ ಅಭಿಮಾನಿಯಿಂದ ದೂರ ಸರಿದಿದ್ದಾರೆ. ಸ್ವಲ್ಪ ದೂರದಿಂದಲೇ ನಮಸ್ಕರಿಸಿದ್ದಾನೆ.
-
And a fan stormed into the field!!! The fellow sitting beside me, “ab maar khaaye chahe jo ho uska Sapna poora ho gaya! Ab yeh Ranchi mein Hatia mein Jharkhand mein poore India mein famous ho gaya!!” #IndiaVsNewZealand #INDVsNZT20 #fans #CricketTwitter pic.twitter.com/6NsIQDY0fO
— Sunchika Pandey/संचिका पाण्डेय (@PoliceWaliPblic) November 19, 2021 " class="align-text-top noRightClick twitterSection" data="
">And a fan stormed into the field!!! The fellow sitting beside me, “ab maar khaaye chahe jo ho uska Sapna poora ho gaya! Ab yeh Ranchi mein Hatia mein Jharkhand mein poore India mein famous ho gaya!!” #IndiaVsNewZealand #INDVsNZT20 #fans #CricketTwitter pic.twitter.com/6NsIQDY0fO
— Sunchika Pandey/संचिका पाण्डेय (@PoliceWaliPblic) November 19, 2021And a fan stormed into the field!!! The fellow sitting beside me, “ab maar khaaye chahe jo ho uska Sapna poora ho gaya! Ab yeh Ranchi mein Hatia mein Jharkhand mein poore India mein famous ho gaya!!” #IndiaVsNewZealand #INDVsNZT20 #fans #CricketTwitter pic.twitter.com/6NsIQDY0fO
— Sunchika Pandey/संचिका पाण्डेय (@PoliceWaliPblic) November 19, 2021
ಈ ಘಟನೆಯಿಂದ ವಿಚಲಿತರಾದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ತಕ್ಷಣ ಮೈದಾನಕ್ಕೆ ನುಗ್ಗಿದ್ದಾರೆ. ಈ ಘಟನೆ ಪಂದ್ಯವನ್ನು ನೋಡುತ್ತಿದ್ದ ವೀಕ್ಷಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
-
Others may have fans but Rohit Sharma has devotees . @ImRo45 🙇 pic.twitter.com/YYkcOTTeCl
— HUNTERR (@CloudyCrick) November 19, 2021 " class="align-text-top noRightClick twitterSection" data="
">Others may have fans but Rohit Sharma has devotees . @ImRo45 🙇 pic.twitter.com/YYkcOTTeCl
— HUNTERR (@CloudyCrick) November 19, 2021Others may have fans but Rohit Sharma has devotees . @ImRo45 🙇 pic.twitter.com/YYkcOTTeCl
— HUNTERR (@CloudyCrick) November 19, 2021
ಈ ಹಿಂದೆ ಧೋನಿ, ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ಬ್ಯಾಟಿಂಗ್ ಮಾಡುವಾಗಲೂ ಈ ತರಹದ ಘಟನೆ ನಡೆದಿವೆ. ಈ ಹಿಂದೆಯೂ ರೋಹಿತ್ ಅಭಿಮಾನಿಗಳು ಹಲವು ಬಾರಿ ಮೈದಾನಕ್ಕೆ ನುಗ್ಗಿ ಕೈಕುಲುಕಿದ ಮತ್ತು ಕಾಲಿಗೆ ಬಿದ್ದ ಹಲವು ಪ್ರಸಂಗ ನಡೆದಿದೆ. ಆದರೆ, ಕೋವಿಡ್ ಪ್ರೋಟೋಕಾಲ್ಗಳಿದ್ದರೂ ಮೈದಾನಕ್ಕೆ ನುಗ್ಗಿದ್ದರಿಂದ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ ಎನ್ನಲಾಗಿದೆ.