ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ನ ಡೊಮಿನಿಕ್ ಬೆಸ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿ ಸಂಕಷ್ಟದಲ್ಲಿತ್ತು. ದಿನದ ಅಂತ್ಯಕ್ಕೆ ವಾಷಿಂಗ್ಟನ್ ಸುಂದರ್ 33 ಹಾಗೂ ಆರ್.ಅಶ್ವಿನ್ 8 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
-
Washington Sundar scores his second Test fifty in only his second Test 👏
— ICC (@ICC) February 8, 2021 " class="align-text-top noRightClick twitterSection" data="
His seventh-wicket stand with R Ashwin has crossed the 50-run mark!#INDvENG ➡️ https://t.co/gnj5x4GOos pic.twitter.com/UBPAM2IW9Q
">Washington Sundar scores his second Test fifty in only his second Test 👏
— ICC (@ICC) February 8, 2021
His seventh-wicket stand with R Ashwin has crossed the 50-run mark!#INDvENG ➡️ https://t.co/gnj5x4GOos pic.twitter.com/UBPAM2IW9QWashington Sundar scores his second Test fifty in only his second Test 👏
— ICC (@ICC) February 8, 2021
His seventh-wicket stand with R Ashwin has crossed the 50-run mark!#INDvENG ➡️ https://t.co/gnj5x4GOos pic.twitter.com/UBPAM2IW9Q
ನಾಲ್ಕನೇ ಬ್ಯಾಟಿಂಗ್ ಆರಂಭಿಸಿದ ಈ ಜೋಡಿ ಇಂಗ್ಲೆಂಡ್ ಬೌಲರ್ಗಳಿಗೆ ಮಾರಕವಾಗಿ ಪರಿಣಮಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ಅಶ್ವಿನ್ ಚೆನ್ನೈ ನವರಾಗಿದ್ದು, ತವರು ನೆಲದಲ್ಲಿ ಆಂಗ್ಲರಿಗೆ ಸಿಂಹ ಸ್ವಪ್ನವಾಗಿದ್ದಾರೆ. ಡೆಬ್ಯೂಟ್ ಪಂದ್ಯದಲ್ಲೆ ಅರ್ಧಶತಕ ಸಿಡಿಸಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ತಾವಾಡಿದ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಜೋಡಿ 80 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದುಕೊಟ್ಟರು. 31 ರನ್ಗಳಿಸದ ಅಶ್ವಿನ್ ಜ್ಯಾಕ್ ಲೀಚ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
-
1st Test. 95.5: WICKET! J Bumrah (0) is out, c Ben Stokes b James Anderson, 337 all out https://t.co/VJF6Q6jMis #INDvENG @Paytm
— BCCI (@BCCI) February 8, 2021 " class="align-text-top noRightClick twitterSection" data="
">1st Test. 95.5: WICKET! J Bumrah (0) is out, c Ben Stokes b James Anderson, 337 all out https://t.co/VJF6Q6jMis #INDvENG @Paytm
— BCCI (@BCCI) February 8, 20211st Test. 95.5: WICKET! J Bumrah (0) is out, c Ben Stokes b James Anderson, 337 all out https://t.co/VJF6Q6jMis #INDvENG @Paytm
— BCCI (@BCCI) February 8, 2021
ಇವರ ವಿಕೆಟ್ ನಂತರ ಬಂದ ಶಾಬಾದ್ ನದೀಮ್ ಶೂನ್ಯಕ್ಕೆ ಔಟಾದರು. ಇನ್ನು ಇಶಾಂತ್ ಶರ್ಮಾ 4 ರನ್ಗಳಿಸಿ ಆಂರ್ಡಸನ್ಗೆ ವಿಕೆಟ್ ಒಪ್ಪಿಸಿದರು.
ಓದಿ : ಹಿಮನದಿ ದುರಂತಕ್ಕೆ ಮಿಡಿದ ಪಂತ್ ಮನ: ರಕ್ಷಣಾ ಕಾರ್ಯಾಚರಣೆಗೆ ಟೆಸ್ಟ್ ಪಂದ್ಯದ ವೇತನ ದೇಣಿಗೆ
ಪ್ರಸ್ತುತ ಟೀಂ ಇಂಡಿಯಾ 337 ರನ್ ಗಳಿಗೆ ಆಲೌಟ್ ಆಗಿದೆ. ವಾಷಿಂಗ್ಟನ್ ಸುಂದರ್ 85* , ರನ್ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಆರ್ಚರ್ 2, ಬೆಸ್ 4, ಜ್ಯಾಕ್ ಲೀಚ್ 2, ಆಂರ್ಡಸನ್ 2 ವಿಕೆಟ್ ಪಡೆದು ಮಿಂಚಿದರು.