ETV Bharat / sports

ಇಂಗ್ಲೆಂಡ್ ಮತ್ತು ಭಾರತ 3ನೇ ಟೆಸ್ಟ್: ಟಾಸ್​ ಗೆದ್ದ ಜೋ ರೂಟ್​​ ಬ್ಯಾಟಿಂಗ್​ ಆಯ್ಕೆ - ನರೇಂದ್ರ ಮೋದಿ ಕ್ರೀಡಾಂಗಣ

ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್​ ಪ್ರಾರಂಭವಾಗಿದೆ. ಟಾಸ್​ ಗೆದ್ದ ಆಂಗ್ಲರ ಬಳಗ ಬ್ಯಾಟಿಂಗ್​ ಆರಿಸಿಕೊಂಡಿದೆ.

India vs England, 3rd Test: Virat Kohli wins toss, opts to bat
ಪಿಂಕ್ ಬಾಲ್
author img

By

Published : Feb 24, 2021, 2:30 PM IST

Updated : Feb 24, 2021, 2:44 PM IST

ಗುಜರಾತ್​: ಇಲ್ಲಿನ ವಿಶ್ವ ವಿಖ್ಯಾತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್​ ಪ್ರಾರಂಭವಾಗಿದ್ದು, ಟಾಸ್​ ಸೋತ ಟೀಂ ಇಂಡಿಯಾ ಫೀಲ್ಡಿಂಗ್​ ಆರಿಸಿಕೊಂಡಿದೆ. ಇನ್ನು ಎದುರಾಳಿ ಆಂಗ್ಲರ ಬಳಗ ಬ್ಯಾಟಿಂಗ್​ ಆರಿಸಿಕೊಂಡಿದೆ.

ಇಂದಿನ ಅಹರ್ನಿಶಿ ಟೆಸ್ಟ್​ ಪಂದ್ಯ ಇತಿಹಾಸ ಪುಟಕ್ಕೆ ಸೇರಲಿದೆ. ಕಾರಣ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಮೈದಾನ ಇದಾಗಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇದಾಗಿದ್ದರಿಂದ ಪಂದ್ಯ ಕುತೂಹಲ ತಂದಿಟ್ಟಿದೆ.

ಭಾರತ ತಂಡದಲ್ಲಿ ಕುಲ್ದೀಪ್​ ಯಾದವ್​ಗೆ ಬದಲಿಗೆ ವಾಷಿಂಗ್ಟನ್ ಸುಂದರ್ ಮತ್ತು ಸಿರಾಜ್​ ಬದಲಿಗೆ ಜಸ್ಪ್ರೀತ್ ಬುಮ್ರಾ ಕಮ್​ಬ್ಯಾಕ್ ಮಾಡಿದ್ದಾರೆ.

ಇನ್ನು ಇಂಗ್ಲೆಂಡ್ ಪರ ಮೋಯಿನ್ ಅಲಿ, ಜೋ ಬರ್ನ್ಸ್​, ಲಾರೆನ್ಸ್​ ಮತ್ತು ಒಲಿ ಸ್ಟೋನ್​ ಬದಲಿಗೆ ಆ್ಯಂಡರ್ಸನ್​, ಬೈರ್ಸ್ಟೋವ್​ ಕ್ರಾಲೆ ಮತ್ತು ಆರ್ಚರ್​ ಮೂರನೇ ಟೆಸ್ಟ್​ಗೆ ಮರಳಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ

ಇಂಗ್ಲೆಂಡ್ ತಂಡ: ಡೊಮಿನಿಕ್ ಸಿಬ್ಲಿ, ಜ್ಯಾಕ್ ಕ್ರಾಲೆ, ಜಾನಿ ಬೈರ್ಸ್ಟೋವ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್

Last Updated : Feb 24, 2021, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.