ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 337 ರನ್ ಗಳಿಗೆ ಆಲೌಟ್ ಆಗಿದೆ.
ಇನ್ನೂ 241 ರನ್ಗಳ ಲೀಡ್ನಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ ತಂಡ ಓಪನರ್ ಬರ್ನ್ಸ್, ಅಶ್ವಿನ್ ಬೌಲಿಂಗ್ನ ಮೊದಲ ಬೌಲ್ನಲ್ಲಿ ರಹಾನೆ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರಸ್ಥುತ ಇಂಗ್ಲೆಂಡ್ ತಂಡ ಡೇನಿಯಲ್ ಲಾರೆನ್ಸ್ 4*, ಹಾಗೂ ಸಿಡ್ಲೆ 0* ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಭಾರತ ಪರ ಅಶ್ವಿನ್ ಮೊದಲ ಬೌಲ್ನಲ್ಲಿ ವಿಕೆಟ್ ಪಡೆಯುವ ಮೂಲಕ ಆಂಗ್ಲರಿಗೆ ಶಾಕ್ ನೀಡಿದರು.
-
That will be Lunch on Day 4 of the 1st Test.
— BCCI (@BCCI) February 8, 2021 " class="align-text-top noRightClick twitterSection" data="
England have lost one wicket and lead by 242 runs. Ashwin and Nadeem already finding appreciable turn.
An exciting second session awaits!
Scorecard - https://t.co/VJF6Q62aTS #INDvENG @Paytm pic.twitter.com/nLRtxCAguW
">That will be Lunch on Day 4 of the 1st Test.
— BCCI (@BCCI) February 8, 2021
England have lost one wicket and lead by 242 runs. Ashwin and Nadeem already finding appreciable turn.
An exciting second session awaits!
Scorecard - https://t.co/VJF6Q62aTS #INDvENG @Paytm pic.twitter.com/nLRtxCAguWThat will be Lunch on Day 4 of the 1st Test.
— BCCI (@BCCI) February 8, 2021
England have lost one wicket and lead by 242 runs. Ashwin and Nadeem already finding appreciable turn.
An exciting second session awaits!
Scorecard - https://t.co/VJF6Q62aTS #INDvENG @Paytm pic.twitter.com/nLRtxCAguW
ವಾಷಿಂಗ್ಟನ್ ಸುಂದರ್ ಮತ್ತು ಅಶ್ವಿನ್ ಚೆನ್ನೈನವರಾಗಿದ್ದು, ತವರು ನೆಲದಲ್ಲಿ ಆಂಗ್ಲರಿಗೆ ಸಿಂಹ ಸ್ವಪ್ನವಾಗಿದ್ದಾರೆ. ಡೆಬ್ಯೂಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ತಾವಾಡಿದ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಜೋಡಿ 80 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದುಕೊಟ್ಟರು. 31 ರನ್ಗಳಿಸದ ಅಶ್ವಿನ್ ಜ್ಯಾಕ್ ಲೀಚ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ಓದಿ : ಭಾರತ vs ಇಂಗ್ಲೆಂಡ್ : ವಾಷಿಂಗ್ಟನ್ ‘ಸುಂದರ’ ಆಟ, 337 ಕ್ಕೆ ಭಾರತ ಆಲೌಟ್
ಇವರ ವಿಕೆಟ್ ನಂತರ ಬಂದ ಶಾಬಾದ್ ನದೀಮ್ ಶೂನ್ಯಕ್ಕೆ ಔಟಾದರು. ಟೀಂ ಇಂಡಿಯಾ 337 ರನ್ ಗಳಿಗೆ ಆಲೌಟ್ ಆಗಿದೆ. ವಾಷಿಂಗ್ಟನ್ ಸುಂದರ್ 85* , ರನ್ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಆರ್ಚರ್ 2, ಬೆಸ್ 4, ಜ್ಯಾಕ್ ಲೀಚ್ 2, ಆಂರ್ಡಸನ್ 2 ವಿಕೆಟ್ ಪಡೆದು ಮಿಂಚಿದರು.