ETV Bharat / sports

ಐಪಿಎಲ್​ನಲ್ಲಿ ಹೆಚ್ಚು ಬಾರಿ 200 ರನ್​.. ಆರ್​ಸಿಬಿ ದಾಖಲೆ ಸರಿಗಟ್ಟಿದ ಸಿಎಸ್​ಕೆ.. - ಐಪಿಎಲ್​ನಲ್ಲಿ ಹೆಚ್ಚು ಬಾರಿ 200 ರನ್​ಗಳಿಸಿದ ತಂಡ

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ರಾಬಿನ್​ ಉತ್ತಪ್ಪ(88) ಮತ್ತು ಶಿವಂ ದುಬೆ(95) ರನ್​ಗಳ ನೆರವಿನಿಂದ ಬರೋಬ್ಬರಿ 215 ರನ್​ಗಳಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸಿಎಸ್​ಕೆ 21 ಬಾರಿ ದ್ವಿಶತಕದ ಗಡಿ ದಾಟಿದ ದಾಖಲೆಗೆ ಪಾತ್ರವಾಯಿತು..

CSK equal with  RCB the record of  most time 200 total in IPL history
ಚೆನ್ನೈ ಸೂಪರ್ ಕಿಂಗ್ಸ್
author img

By

Published : Apr 13, 2022, 5:06 PM IST

ಮುಂಬೈ : ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 23 ರನ್​ಗಳ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ 200 ರನ್​ಗಳಿಸಿದ ದಾಖಲೆಯನ್ನು ಆರ್​ಸಿಬಿ ಜೊತೆಗೆ ಹಂಚಿಕೊಂಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ರಾಬಿನ್​ ಉತ್ತಪ್ಪ(88) ಮತ್ತು ಶಿವಂ ದುಬೆ(95) ರನ್​ಗಳ ನೆರವಿನಿಂದ ಬರೋಬ್ಬರಿ 215 ರನ್​ಗಳಿಸಿತ್ತು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸಿಎಸ್​ಕೆ 21 ಬಾರಿ ದ್ವಿಶತಕದ ಗಡಿ ದಾಟಿದ ದಾಖಲೆಗೆ ಪಾತ್ರವಾಯಿತು. ಆರ್​ಸಿಬಿ ಕೂಡ 15 ಆವೃತ್ತಿಗಳಿಂದ 21 ಬಾರಿ ಈ ಸಾಧನೆ ಮಾಡಿದೆ. ಇತ್ತ ಸಿಎಸ್​ಕೆ 13 ಆವೃತ್ತಿಗಳಲ್ಲಿ 21 ಬಾರಿ 200ರ ಗಡಿ ದಾಟಿದ ಸಾಧನೆಗೆ ಪಾತ್ರವಾಗಿದೆ.

ಅತಿ ಹೆಚ್ಚು ಬಾರಿ 200 ರನ್​ಗಳಿಸಿದ ಐಪಿಎಲ್ ತಂಡಗಳು

  • ಚೆನ್ನೈ ಸೂಪರ್ ಕಿಂಗ್ಸ್​ -21
  • ರಾಯಲ್ ಚಾಲೆಂಜರ್ಸ್ ಬೆಂಗಳೂರು - 21
  • ಪಂಜಾಬ್ ಕಿಂಗ್ಸ್ - 16
  • ಮುಂಬೈ ಇಂಡಿಯನ್ಸ್-16
  • ಕೋಲ್ಕತ್ತಾ ನೈಟ್​ ರೈಡರ್ಸ್ - 13
  • ಸನ್​ರೈಸರ್ಸ್ ಹೈದರಾಬಾದ್ - 12
  • ರಾಜಸ್ಥಾನ್ ರಾಯಲ್ಸ್-12
  • ಡೆಲ್ಲಿ ಕ್ಯಾಪಿಟಲ್ಸ್-08

ಅತಿ ಹೆಚ್ಚು ಬಾರಿ 200 ರನ್​ ಬಿಟ್ಟುಕೊಟ್ಟಿರುವ ತಂಡಗಳು

  • ಪಂಜಾಬ್ ಕಿಂಗ್ಸ್- 22
  • ರಾಯಲ್ ಚಾಲೆಂಜರ್ಸ್ ಬೆಂಗಳೂರು-18
  • ಡೆಲ್ಲಿ ಕ್ಯಾಪಿಟಲ್ಸ್-14
  • ಚೆನ್ನೈ ಸೂಪರ್ ಕಿಂಗ್ಸ್-15
  • ರಾಜಸ್ಥಾನ್ ರಾಯಲ್ಸ್-12
  • ಕೋಲ್ಕತ್ತಾ ನೈಟ್​ ರೈಡರ್ಸ್-13
  • ಮುಂಬೈ ಇಂಡಿಯನ್ಸ್-09
  • ಸನ್​ರೈಸರ್ಸ್ ಹೈದರಾಬಾದ್-09

ಇದನ್ನೂ ಓದಿ:ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್​ ಹಿಡಿದ 36 ವರ್ಷದ ರಾಯುಡು.. ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.