ETV Bharat / sports

5 ವಿಶ್ವಕಪ್​ ಗೆದ್ದವರ ಮುಂದೆ ನೀವೇನೂ ಅಲ್ಲ.. ಜಾಹೀರಾತಿನಲ್ಲಿ ಟೀಂ ಇಂಡಿಯಾ ಕಾಲೆಳೆದ ಆಸೀಸ್!

author img

By

Published : Jun 5, 2019, 11:45 PM IST

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕಾಗಿ ಸ್ಟಾರ್​ ಸ್ಪೊರ್ಟ್ಸ್​ ಜಾಹೀರಾತೊಂದನ್ನ ಬಿಡುಗಡೆ ಮಾಡಿದೆ. 5 ವಿಶ್ವಕಪ್​ ಗೆದ್ದಿರುವ ಆಸೀಸ್​, ಟೀಂ ಇಂಡಿಯಾ ಕಾಲೆಳೆದಿದೆ.

ಜಾಹಿರಾತಿನಲ್ಲಿ ಟೀಂ ಇಂಡಿಯಾ ಕಾಲೆಳೆದ ಆಸ್ಟ್ರೇಲಿಯಾ

ಇಂಗ್ಲೆಂಡ್​: 2019ರ ವಿಶ್ವಕಪ್​ ಟೂರ್ನಾಮೆಂಟ್​ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ ಎದುರಿಸಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕಾಗಿ ಸ್ಟಾರ್​ ಸ್ಪೋರ್ಟ್ಸ್​ ಜಾಹೀರಾತೊಂದನ್ನ ಬಿಡುಗಡೆ ಮಾಡಿದ್ದು, 5 ವಿಶ್ವಕಪ್​ ಗೆದ್ದಿರುವ ಆಸೀಸ್​, ಟೀಂ ಇಂಡಿಯಾ ಕಾಲೆಳೆದಿದೆ.

  • 2⃣ great teams led by 2⃣ charismatic leaders - a contest 2⃣ good to miss out on! Will the ✌-time champions dominate the ✋-time #CricketKaCrown title holders in #INDvAUS?

    Watch this ICC #CWC19 battle, on June 9, 1:30 PM onwards, LIVE on Star Sports! pic.twitter.com/ZTwhdNgIea

    — Star Sports (@StarSportsIndia) June 5, 2019 " class="align-text-top noRightClick twitterSection" data=" ">

ಜಾಹೀರಾತಿನಲ್ಲಿ ಏನಿದೆ :
ಟೀಂ ಇಂಡಿಯಾ ಜೆರ್ಸಿ ತೊಟ್ಟಿರುವ ವ್ಯಕ್ತಿ ತನ್ನ ಭುಜದ ಮೇಲೆ 2 ವಿಶ್ವಕಪ್​ಗಳನ್ನ ಹಿಡಿದುಕೊಂಡು, ಪಾಕಿಸ್ತಾನ, ನ್ಯೂಜಿಲೆಂಡ್​, ಇಂಗ್ಲೆಂಡ್​, ಬಾಂಗ್ಲಾದೇಶ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡವನ್ನ ಅಣಕಿಸುತ್ತಿರುತ್ತಾನೆ. ಈ ವೇಳೆ ಹಿಂದಿನಿಂದ ಆಸೀಸ್ ಜೆರ್ಸಿ ತೊಟ್ಟ ವ್ಯಕ್ತಿ 5 ಕಪ್​ಗಳನ್ನ ಹಿಡಿದುಕೊಂಡು ಬಂದು ಟೀಂ ಇಂಡಿಯಾವನ್ನ​ ಅಣಕಿಸುತ್ತಾನೆ.

ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಮೌಕಾ ಮೌಕಾ ಜಾಹೀರಾತು ಸಖತ್​ ಸದ್ದು ಮಾಡುತ್ತಿತ್ತು. ಆದರೆ, ಈ ಭಾರಿ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ಪಂದ್ಯಕ್ಕಾಗಿ ಸ್ಟಾರ್​ ಸ್ಪೋರ್ಟ್ಸ್​ ಬಿಡುಗಡೆ ಮಾಡಿರುವ ಈ ನೂತನ ಜಾಹೀರಾತು ಸಖತ್​ ಸದ್ದು ಮಾಡುತ್ತಿದೆ. ಇದೇ ಜೂನ್​ 9 ರಂದು ಇಂಗ್ಲೆಂಡ್​ನ ಓವೆಲ್​ ಗ್ರೌಂಡ್​ನಲ್ಲಿ ಆಸೀಸ್​ ಮತ್ತು ಟೀಂ ಇಂಡಿಯಾ ಮುಖಾಮುಖಿಯಾಗುತ್ತಿವೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.