ಸೌತಾಂಪ್ಟನ್(ಇಂಗ್ಲೆಂಡ್): 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ, ಸೌತಾಂಪ್ಟನ್ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ.
-
📸📸In pictures - #TeamIndia's day out for #Cricket4Good kids in Southampton 😎😎 pic.twitter.com/srJLNQXk3K
— BCCI (@BCCI) June 21, 2019 " class="align-text-top noRightClick twitterSection" data="
">📸📸In pictures - #TeamIndia's day out for #Cricket4Good kids in Southampton 😎😎 pic.twitter.com/srJLNQXk3K
— BCCI (@BCCI) June 21, 2019📸📸In pictures - #TeamIndia's day out for #Cricket4Good kids in Southampton 😎😎 pic.twitter.com/srJLNQXk3K
— BCCI (@BCCI) June 21, 2019
ಐಸಿಸಿ, ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಮತ್ತು ರಿಷಭ್ ಪಂತ್ ಜೊತೆ ಶಾಲಾ ಮಕ್ಕಳಿಗೆ ಕ್ರಿಕೆಟ್ ಆಡುವ ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಆಟವಾಡಿದ ಟೀಂ ಇಂಡಿಯಾ ಆಟಗಾರರು ಅದರ ಜೊತೆಗೆ ಕ್ರಿಕೆಟ್ ಪಾಠವ್ನನೂ ಹೇಳಿಕೊಟ್ಟಿದ್ದಾರೆ.
-
🏏 "I believe that cricket can really make a difference to children's lives"
— Cricket World Cup (@cricketworldcup) June 21, 2019 " class="align-text-top noRightClick twitterSection" data="
Virat Kohli bats for Cricket4Good. Watch here ⬇️ pic.twitter.com/cu3uY31RAt
">🏏 "I believe that cricket can really make a difference to children's lives"
— Cricket World Cup (@cricketworldcup) June 21, 2019
Virat Kohli bats for Cricket4Good. Watch here ⬇️ pic.twitter.com/cu3uY31RAt🏏 "I believe that cricket can really make a difference to children's lives"
— Cricket World Cup (@cricketworldcup) June 21, 2019
Virat Kohli bats for Cricket4Good. Watch here ⬇️ pic.twitter.com/cu3uY31RAt
ಕ್ರಿಕೆಟ್ ವರ್ಲ್ಡ್ ಕಪ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ವಿರಾಟ್, 'ಮಕ್ಕಳ ಜೀವನ ಶೈಲಿಯನ್ನ ಬದಲಾಯಿಸುವಲ್ಲಿ ಕ್ರಿಕೆಟ್ ಬಹುಮುಖ್ಯ ಪಾತ್ರ ವಹಿಸುವುದಲ್ಲದೆ, ಅವರನ್ನ ಹೊಸ ಮನುಷ್ಯರನ್ನಾಗಿ ರೂಪಿಸುತ್ತದೆ. ಕ್ರಿಕೆಟ್ನಲ್ಲಿ ಏಳು ಬೀಳುಗಳನ್ನ ಕಾಣುತ್ತೀರಿ. ಕಷ್ಟದ ಸಮಯದಿಂದ ಹೇಗೆ ಹೊರ ಬರಬೇಕು ಎಂಬುದನ್ನ ಕಲಿಯುತ್ತೀರಿ. ನನ್ನ ಪ್ರಕಾರ ಕ್ರಿಕೆಟ್ ಜೀವನದ ಹಲವು ಆಯಾಮಕ್ಕೆ ಓರ್ವ ಶಿಕ್ಷಕನಿದ್ದಂತೆ' ಎಂದಿದ್ದಾರೆ.
-
Spending time with kids is an absolute joy and an opportunity to contribute to their journey in some way. Such honesty and commitment in whatever kids do. So much to learn as well and the biggest learning is to Never forget the joy of playing this great game. 😇😇 pic.twitter.com/7cHBCb9Arn
— Virat Kohli (@imVkohli) June 20, 2019 " class="align-text-top noRightClick twitterSection" data="
">Spending time with kids is an absolute joy and an opportunity to contribute to their journey in some way. Such honesty and commitment in whatever kids do. So much to learn as well and the biggest learning is to Never forget the joy of playing this great game. 😇😇 pic.twitter.com/7cHBCb9Arn
— Virat Kohli (@imVkohli) June 20, 2019Spending time with kids is an absolute joy and an opportunity to contribute to their journey in some way. Such honesty and commitment in whatever kids do. So much to learn as well and the biggest learning is to Never forget the joy of playing this great game. 😇😇 pic.twitter.com/7cHBCb9Arn
— Virat Kohli (@imVkohli) June 20, 2019
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ವಿರಾಟ್, 'ಮಕ್ಕಳೊಂದಿಗೆ ಸಮಯ ಕಳೆಯುವುದು ನಿಜಕ್ಕೂ ಸಂತಸ ತಂದಿದೆ. ಅವರ ಬೆಳವಣಿಗೆಗೆ ನಮ್ಮದೊಂದು ಕಾಣಿಕೆ ನೀಡಿದ್ದೇವೆ. ಮಕ್ಕಳು ಏನೇ ಮಾಡಿದ್ರೂ ಪ್ರಾಮಾಣಿಕವಾಗಿ ಬದ್ಧತೆಯಿಂದ ಮಾಡುತ್ತಾರೆ. ಕಲಿಯಲು ತುಂಬಾ ಇದೆ. ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಕ್ಷಣವನ್ನ ಮರೆಯಲು ಸಾಧ್ಯವಿಲ್ಲ' ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.