ETV Bharat / sports

ಜಿಂಬಾಬ್ವೆ ನೇಪಾಳ ಮೇಲಿನ ನಿಷೇಧ ವಾಪಸ್​ .. ಟಿ20 ವಿಶ್ವಕಪ್​ಗೆ ಅವಕಾಶ

author img

By

Published : Oct 15, 2019, 3:38 PM IST

ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಜಿಂಬಾಬ್ವೆ ಹಾಗೂ ನೇಪಾಳ ಕ್ರಿಕೆಟ್​ ಸಂಸ್ಥೆಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದ್ದು ಆ ಎರಡು ತಂಡಗಳಿಗೂ 2020ರ ಟಿ20 ವಿಶ್ವಕಪ್​ ಆಡಲು ಕೂಡ ಅನುಮತಿ ನೀಡಿದೆ.

Zimbabwe

ದುಬೈ: ಕ್ರಿಕೆಟ್‌ ಮಂಡ​ಳಿಯ ಆಡ​ಳಿತದಲ್ಲಿ ಅಲ್ಲಿನ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಹಾಗೂ ಐಸಿಸಿಐ ನಿಯಮಕ್ಕೆ ಬದ್ದರಾಗಿರುತ್ತೇವೆ ಎಂದು ಒಪ್ಪಿಕೊಂಡ ಬೆನ್ನಲ್ಲೇ ಜಿಂಬಾಬ್ವೆ ಮೇಲಿನ ನಿಷೇಧವನ್ನು ಐಸಿಸಿ ಹಿತೆಗೆದುಕೊಂಡಿದೆ.

ಐಸಿಸಿ ಅಧ್ಯಕ್ಷ ಶಶಾಂಕ್​ ಮನೋಹರ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಂಬಾಬ್ವೆ ಕ್ರಿಕೆಟ್​ ಸಂಸ್ಥೆಯ ಅಧ್ಯಕ್ಷ ತವೆಂಗ್ವಾ ಮುಕುಹ್ಲನಿ, ಜಿಂಬಾಬ್ವೆ ಕ್ರೀಡಾ ಸಚಿವ​ ಕಿರ್ಸ್ಟಿ ಕೊವೆಟ್ರಿ ಹಾಗೂ ಕ್ರೀಡೆ​ ಮತ್ತು ಮನರಂಜನಾ ಆಯೋಗದ ಅಧ್ಯಕ್ಷ ಗೆರಾಲ್ಡ್​ ಮ್ಲೋತ್ಶ್ವಾ​ ಅವರ ಮನವಿಯನ್ನು ಸ್ವೀಕರಿಸಿ ಮತ್ತೆ ಜಿಂಬಾಬ್ವೆಗೆ ಐಸಿಸಿ ಸದಸ್ಯತ್ವ ನೀಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ನಿಷೇಧಕ್ಕೊಳಗಾಗಿದ್ದ ನೇಪಾಳ ಕ್ರಿಕೆಟ್ ಸಂಸ್ಥೆಗೂ ಐಸಿಸಿ ನಿಷೇಧವನ್ನು ಹಿಂತೆಗೆದುಕೊಂಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.