ETV Bharat / sports

ದ್ರಾವಿಡ್​ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಕ್ರಿಕೆಟ್​ ದೇವರು, ಸೆಹ್ವಾಗ್​ - ಸೆಹ್ವಾಗ್​

ಭಾರತ ಕ್ರಿಕೆಟ್​ ತಂಡದಲ್ಲಿ ಸಮಕಾಲಿನರಾದ ದ್ರಾವಿಡ್​, ಸಚಿನ್​, ಗಂಗೂಲಿ ಹಾಗೂ ಲಕ್ಷ್ಮಣ್​ ಮೈದಾನದ ಒಳಗೆ ಹೇಗೆ ಸ್ನೇಹಿತರೋ ಹಾಗೆ ಮೈದಾನದೊಳಗೂ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಶನಿವಾರ ದ್ರಾವಿಡ್​ ಜನ್ಮದಿನಕ್ಕೆ ಎಲ್ಲ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭ ಕೋರಿದ್ದು ಸಚಿನ್​ ತೆಂಡೂಲ್ಕರ್​ ಸಹಾ ಬ್ಯಾಟಿಂಗ್​ ಚಾಣಕ್ಯನಿಗೆ ತಮ್ಮದೇ ಆದ ರೀತಿಯಲ್ಲಿ ಶುಭಕೋರಿದ್ದಾರೆ.

ದ್ರಾವಿಡ್​ ಹುಟ್ಟುಹಬ್ಬ
ದ್ರಾವಿಡ್​ ಹುಟ್ಟುಹಬ್ಬ
author img

By

Published : Jan 11, 2020, 7:07 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದಲ್ಲಿ ವಾಲ್​ ಎಂದೇ ಕರೆಸಿಕೊಳ್ಳುತ್ತಿದ್ದ ಕನ್ನಡಿಗ ದ್ರಾವಿಡ್​ ಶನಿವಾರ 47ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.

ಭಾರತ ಕ್ರಿಕೆಟ್​ ತಂಡದಲ್ಲಿ ಸಮಕಾಲಿನರಾದ ದ್ರಾವಿಡ್​, ಸಚಿನ್​, ಗಂಗೂಲಿ ಹಾಗೂ ಲಕ್ಷ್ಮಣ್​ ಮೈದಾನದ ಒಳಗೆ ಹೇಗೆ ಸ್ನೇಹಿತರೋ ಹಾಗೆ ಮೈದಾನದೊಳಗೂ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಶನಿವಾರ ದ್ರಾವಿಡ್​ ಜನ್ಮದಿನಕ್ಕೆ ಎಲ್ಲ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭ ಕೋರಿದ್ದು ಸಚಿನ್​ ತೆಂಡೂಲ್ಕರ್​ ಸಹಾ ಬ್ಯಾಟಿಂಗ್​ ಚಾಣಕ್ಯನಿಗೆ ತಮ್ಮದೇ ಆದ ರೀತಿಯಲ್ಲಿ ಶುಭಕೋರಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮದೇ ಆದ ರಕ್ಷಣಾತ್ಮಕ ಆಟಕ್ಕೆ ಪ್ರಸಿದ್ದರಾದ ದ್ರಾವಿಡ್ ವಿಶ್ವದ ಘಟಾನುಘಟಿ ವೇಗಿಗಳನ್ನು ತಮ್ಮ ಡಿಫೆನ್ಸಿಂಗ್​ ಬ್ಯಾಟಿಂಗ್​ ಕೌಶಲ್ಯದ ಮೂಲಕ ಜಿಗುಪ್ಸೆ ತರಿಸುತ್ತಿದ್ದರು. ಸಚಿನ್​ ಕೂಡ ಇದೇ ವಿಚಾರವನ್ನು ಮನದಲ್ಲಿಟ್ಟುಕೊಂಡು " ಹ್ಯಾಪಿ ಬರ್ತಡೇ ಜಮ್ಮಿ... ನಿನ್ನ ಬ್ಯಾಟಿಂಗ್ ಯಾವಾಗಲು ಬೌಲರ್​ಗಳಲ್ಲಿ ದೊಡ್ಡ ಜಾಮ್​ ಉಂಟು ಮಾಡುತ್ತಿತ್ತು" ಎಂದು ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.

ಸೆಹ್ವಾಗ್​ ಕೂಡ ಎಂದಿನಂತೆ ತಮ್ಮದೇ ಆದ ವಿನೋಧದ ಶೈಲಿಯಲ್ಲಿ ಶುಭಕೋರಿದ್ದಾರೆ. "ರುಬ್ಬವುದನ್ನ ಅಡುಗೆ ಮನೆಯಲ್ಲಿ ಮಿಕ್ಸರ್​ ಗ್ರೈಂಡರ್​ನಲ್ಲಿ ಮಾತ್ರ ಎಂದು ನಾನೆಂದುಕೊಂಡಿದ್ದೆ ಆದರೆ ದ್ರಾವಿಡ್​ ಒಬ್ಬರು ಮಾತ್ರ ಕ್ರಿಕೆಟ್​ ಪಿಚ್​ನಲ್ಲಿ ಚೆನ್ನಾಗಿ ರುಬ್ಬುತ್ತಿದ್ದರು, ನಮ್ಮ ಬಳಿ ವಾಲ್​ ಇದ್ದರೆ ಎಲ್ಲವೂ ಇದ್ದಂತೆ" ಎಂದು ತಮಾಷೆಯ ರೀತಿಯಲ್ಲಿ ಶುಭಕೋರಿದ್ದಾರೆ.

ಹರ್ಭಜನ್​ ಸಿಂಗ್​, ವಿವಿಎಸ್ ಲಕ್ಷ್ಣ್​, ಮೊಹಮ್ಮದ್​ ಕೈಫ್ ಶುಭಕೋರಿದ್ದಾರೆ. ​​ ಯುವ ಕ್ರಿಕೆಟಿಗರಾದ ವೃದ್ಧಿಮಾನ್​ ಸಹಾ ಮತ್ತು ರಹಾನೆ ಸಹಾ ದ್ರಾವಿಡ್​ ಅವರೇ ನಮಗೇ ಸ್ಫೂರ್ತಿ ಎಂದು ಹೊಗಳಿ ಟ್ವೀಟ್​ ಮೂಲಕ ಶುಭಕೋರಿದ್ದಾರೆ.

  • My inspiration...
    Always looked up to him...
    Made my International debut alongside him...
    Always a guiding light and a role model to me...
    He’s someone whom I truly treasure. Wish Rahul bhai a very happy birthday! pic.twitter.com/OjM8caaZeN

    — Ajinkya Rahane (@ajinkyarahane88) January 11, 2020 " class="align-text-top noRightClick twitterSection" data=" ">
  • Wishing my good friend Rahul Dravid a very special birthday and a wonderful year filled with love,happiness and prosperity. pic.twitter.com/0zx7cmi5S1

    — VVS Laxman (@VVSLaxman281) January 11, 2020 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.