ETV Bharat / sports

ಎಂದೆಂದಿಗೂ ನೀವೇ ನನ್ನ ನಾಯಕ... ಧೋನಿ ಜನ್ಮದಿನಕ್ಕೆ ಶುಭ ಕೋರಿದ ಕೊಹ್ಲಿ - ರೋಹಿತ್​

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮಿಸ್ಟರ್​ ಕೂಲ್​ ಖ್ಯಾತಿಯ ಧೋನಿಗೆ ಜನುಮದಿನದ ಶುಭ ಕೋರಿದ್ದು, ನೀವೇ ಎಂದೆಂದಿಗೂ ನಮ್ಮ ನಾಯಕ ಎಂದು ಟ್ವಿಟರ್​ ಮೂಲಕ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ.

Dhoni
author img

By

Published : Jul 7, 2019, 7:34 PM IST

ಲಂಡನ್​: ಭಾರತ ತಂಡದ ಯಶಸ್ವಿ ನಾಯಕ ಧೋನಿ 38ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಸ್ತುತ ಭಾರತ ತಂಡದ ನಾಯಕ ಕೊಹ್ಲಿ ಕೂಲ್​ ಕ್ಯಾಪ್ಟನ್​ಗೆ ತಡವಾಗಿ ಶುಭ ಕೋರಿದ್ದಾರೆ.

ಧೋನಿ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ"ಮಹಿ ಭಾಯ್​ ಜನುದಿನದ ಶುಭಾಶಯಗಳು, ಕೆಲವೇ ಜನರು ಮಾತ್ರ ಗೌರವ ಹಾಗೂ ನಂಬಿಕೆಯನ್ನು ಅರ್ಥ ಮಾಡಿಕೊಂಡಿರುತ್ತಾರೆ. ಹಲವು ವರ್ಷಗಳಿಂದ ನಿಮ್ಮ ಸ್ನೇಹವನ್ನು ಕಾಪಾಡಿಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನೀವು ನಮ್ಮೆಲ್ಲರಿಗೂ ದೊಡ್ಡ ಅಣ್ಣನಾಗಿದ್ದೀರಾ ಹಾಗೂ ನಾನು ಯಾವಾಗಲೂ ಹೇಳುವಂತೆ ಎಂದಿಂದಿಗೂ ನೀವೇ ನನ್ನ ನಾಯಕ" ಎಂದು ಬರೆದುಕೊಂಡಿದ್ದಾರೆ.

  • Happy birthday mahi bhai @msdhoni. Very few people understand the meaning of trust and respect and I'm glad to have had the friendship I have with you for so many years. You've been a big brother to all of us and as I said before, you will always be my captain 🙂 pic.twitter.com/Wxsf5fvH2m

    — Virat Kohli (@imVkohli) July 7, 2019 " class="align-text-top noRightClick twitterSection" data=" ">

ಇಂದು ಭಾರತ ತಂಡದ ಆಧಾರ ಸ್ಥಂಭವಾಗಿರುವ ಕೊಹ್ಲಿ ಹಾಗೂ ರೋಹಿತ್​ ಶರ್ಮಾರಿಗೆ ಸೂಕ್ತ ಕ್ರಮಾಂಕವನ್ನು ಧೋನಿ ತಮ್ಮ ನಾಯಕತ್ವದಲ್ಲಿ ನೀಡಿದ್ದರಿಂದ ಕಳೆದ 5 ವರ್ಷಗಳಲ್ಲಿ ಇವರಿಬ್ಬರು ದಾಖಲೆಗಳ ಮೇಲೆ ದಾಖಲೆ ಬರೆದರು. ಇದನ್ನು ಸ್ವತಃ ರೋಹಿತ್​-ಕೊಹ್ಲಿ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಇದೀಗ ಧೋನಿ ವೃತ್ತಿ ಜೀವನದ ಅಂತ್ಯದಲ್ಲಿದ್ದು, ಇವರಿಬ್ಬರು ಧೋನಿಯ ಕಠಿಣ ಪರಿಸ್ಥಿಯಲ್ಲೂ ಜೊತೆಯಾಗಿ ನಿಲ್ಲುತ್ತಿದ್ದಾರೆ. ಇದೀಗ ವಿಶ್ವಕಪ್​​ನಲ್ಲಿ ಸೆಮಿಫೈನಲ್​ ತಲುಪಿದ್ದು, ಸಚಿನ್​ಗೆ ಧೋನಿ ವಿಶ್ವಕಪ್​ ಉಡುಗೊರೆ ನೀಡಿದ ಹಾಗೆ ಈ ಯುವ ಜೋಡಿ ಧೋನಿಗೆ 2019ರ ವಿಶ್ವಕಪ್​ ಉಡುಗೊರೆ ನೀಡುವಂತಾಗಲಿ ಎಂಬುದು ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಆಶಯವಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.