ETV Bharat / sports

'ಎರಡು ವರ್ಷದಲ್ಲೇ 'ಆ ದಿನ' ಅತ್ಯಂತ ನಿರಾಸೆ ಮೂಡಿಸಿತ್ತು': ರವಿ ಶಾಸ್ತ್ರಿ ಹೇಳಿದ್ದೇನು? - ವಿಶ್ವಕಪ್​ ಸೆಮಿ ಫೈನಲ್​​ ಫಲಿತಾಂಶ

ಕೋಟ್ಯಂತರ ಕ್ರೀಡಾಭಿಮಾನಿಗಳ ನಿರಾಸೆಗೆ ಕಾರಣವಾದ ವಿಶ್ವಕಪ್​ ಸೆಮಿ ಫೈನಲ್​​ ಫಲಿತಾಂಶದ ಬಗ್ಗೆ ಟೀಂ ಇಂಡಿಯಾ ಕೋಚ್​ ರವಿ ಶಾಸ್ತ್ರಿ ಮಾತನಾಡಿದ್ದು, ಕಳೆದೆರಡು ವರ್ಷದ ಕೋಚಿಂಗ್​ ಸೇವೆಯಲ್ಲಿ ಅತಿ ದೊಡ್ಡ ನಿರಾಸೆ ಎಂದು ಬಣ್ಣಿಸಿದ್ದಾರೆ.

ರವಿ ಶಾಸ್ತ್ರಿ
author img

By

Published : Aug 18, 2019, 12:18 PM IST

ಮುಂಬೈ: ಎರಡನೇ ಅವಧಿಗೆ ಟೀಂ ಇಂಡಿಯಾದ ಮುಖ್ಯ ತರಭೇತುದಾರನಾಗಿ ಪುನರಾಯ್ಕೆಯಾಗಿರುವ ರವಿ ಶಾಸ್ತ್ರಿ ವಿಶ್ವಕಪ್​ ಸೋಲಿನ ಬಗ್ಗೆ ಮಾತನಾಡಿದ್ದಾರೆ.

ಟೀಂ ಇಂಡಿಯಾ ಕೋಚ್​ ಆಗಿ ರವಿ ಶಾಸ್ತ್ರಿ ಪುನರಾಯ್ಕೆ... ಕೊಹ್ಲಿ ಫೇವರಿಟ್​ ಗುರುವಿಗೆ ಮಣೆ

ಕೋಟ್ಯಂತರ ಕ್ರೀಡಾಭಿಮಾನಿಗಳ ನಿರಾಸೆ ಕಾರಣವಾದ ಫಲಿತಾಂಶದ ಬಗ್ಗೆ ಕೋಚ್​ ರವಿ ಶಾಸ್ತ್ರಿ ಮಾತನಾಡಿದ್ದು, ಕಳೆದ ಎರಡು ವರ್ಷದ ಕೋಚಿಂಗ್​ ಸೇವೆಯಲ್ಲಿ ಅತಿ ದೊಡ್ಡ ನಿರಾಸೆ ಎಂದು ಬಣ್ಣಿಸಿದ್ದಾರೆ.

ಆರಂಭದ 30 ನಿಮಿಷ ಎಲ್ಲವನ್ನೂ ಬದಲಿಸಿಬಿಟ್ಟಿತ್ತು. ಟೂರ್ನಿಯುದ್ದಕ್ಕೂ ನಾವು ಅದ್ಭುತ ಪ್ರದರ್ಶನವನ್ನೇ ನೀಡಿದ್ದೆವು. ಎಲ್ಲ ತಂಡಗಳಗಿಂತಲೂ ಹೆಚ್ಚಿನ ಪಂದ್ಯವನ್ನು ಗೆದ್ದಿದ್ದೆವು. ಆದರೆ ಒಂದು ಕೆಟ್ಟ ದಿನ, ಕೆಟ್ಟ ಆಟ ಎಲ್ಲವನ್ನೂ ನಮ್ಮಿಂದ ದೂರವಾಗಿಸಿತು ಎಂದು ರವಿ ಶಾಸ್ತ್ರಿ ಹತಾಶೆಯಿಂದ ನುಡಿದಿದ್ದಾರೆ.

ಈ ಬಾರಿಯ ವಿಶ್ವಕಪ್​ ಟೂರ್ನಿಯ ನೆಚ್ಚಿನ ತಂಡವಾಗಿದ್ದ ವಿರಾಟ್ ಪಡೆ ಎಲ್ಲರ ಭರವಸೆಯನ್ನು ಉಳಿಸಿಕೊಂಡು ಏಕೈಕ ಸೋಲಿನೊಂದಿಗೆ ಸೆಮೀಸ್ ಪ್ರವೇಶಿಸಿತ್ತು. ಆದರೆ ಸೆಮೀಸ್​ನಲ್ಲಿ ಮುಗ್ಗರಿಸಿ ಅಭಿಯಾನ ಅಂತ್ಯಗೊಳಿಸಿತ್ತು.

Intro:Body:

ಎರಡು ವರ್ಷದಲ್ಲೇ 'ಆ ದಿನ' ಅತ್ಯಂತ ನಿರಾಸೆ ಮೂಡಿಸಿತ್ತು..! ರವಿ ಶಾಸ್ತ್ರಿ ಹೇಳಿದ ಆ ದಿನ ಯಾವುದು..?

ಮುಂಬೈ: ಎರಡನೇ ಅವಧಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಪುನರಾಯ್ಕೆಯಾಗಿರುವ ರವಿ ಶಾಸ್ತ್ರಿ ವಿಶ್ವಕಪ್​ ಸೋಲಿನ ಬಗ್ಗೆ ಮಾತನಾಡಿದ್ದಾರೆ.

ಈ ಬಾರಿಯ ವಿಶ್ವಕಪ್​ ಟೂರ್ನಿಯ ನೆಚ್ಚಿನ ತಂಡವಾಗಿದ್ದ ವಿರಾಟ್ ಪಡೆ ಎಲ್ಲರ ಭರವಸೆಯನ್ನು ಉಳಿಸಿಕೊಂಡು ಏಕೈಕ ಸೋಲಿನೊಂದಿಗೆ ಸೆಮೀಸ್ ಪ್ರವೇಶಿಸಿತ್ತು. ಆದರೆ ಸೆಮೀಸ್​ನಲ್ಲಿ ಮುಗ್ಗರಿಸಿ ಅಭಿಯಾನ ಅಂತ್ಯಗೊಳಿಸಿತ್ತು.

ಕೋಟ್ಯಂತರ ಕ್ರೀಡಾಭಿಮಾನಿಗಳ ನಿರಾಸೆ ಕಾರಣವಾದ ಫಲಿತಾಂಶದ ಬಗ್ಗೆ ಕೋಚ್​ ರವಿ ಶಾಸ್ತ್ರಿ ಮಾತನಾಡಿದ್ದು, ಕಳೆದ ಎರಡು ವರ್ಷದ ಕೋಚಿಂಗ್​ ಸೇವೆಯಲ್ಲಿ ಅತಿ ದೊಡ್ಡ ನಿರಾಸೆ ಎಂದು ಬಣ್ಣಿಸಿದ್ದಾರೆ.

ಆರಂಭದ 30 ನಿಮಿಷ ಎಲ್ಲವನ್ನೂ ಬದಲಿಸಿಬಿಟ್ಟಿತ್ತು. ಟೂರ್ನಿಯುದ್ದಕ್ಕೂ ನಾವು ಅದ್ಭುತ ಪ್ರದರ್ಶನವನ್ನೇ ನೀಡಿದ್ದೆವು. ಎಲ್ಲ ತಂಡಗಳಗಿಂತಲೂ ಹೆಚ್ಚಿನ ಪಂದ್ಯವನ್ನು ಗೆದ್ದಿದ್ದೆವು. ಆದರೆ ಒಂದು ಕೆಟ್ಟ ದಿನ, ಕೆಟ್ಟ ಆಟ ಎಲ್ಲವನ್ನು ನಮ್ಮಿಂದ ದೂರವಾಗಿಸಿತು ಎಂದು ರವಿ ಶಾಸ್ತ್ರಿ ಹತಾಶೆಯಿಂದ ನುಡಿದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.