ಲಂಡನ್: ಸೆಮಿಫೈನಲ್ ನಲ್ಲಿ ಭಾರತ ಕಿವೀಸ್ ವಿರುದ್ಧ ಸೋಲುತ್ತಿದ್ದಂತೆ ಕೆಲವರು ಧೋನಿಯನ್ನು ,ಕೆಲವರು ಕೊಹ್ಲಿ ಹಾಗೂ ಇನ್ನೂ ಕೆಲವರು ರವಿಶಾಸ್ತ್ರಿಯನ್ನು ದೂಷಿಸಿದ್ದರು. ಆದರೆ, ವಿಶ್ವಕಂಡ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ ಧೋನಿ ಕುರಿತು ಹೃದಯ ಸ್ಪರ್ಶಿ ಹೇಳಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಸೋಲನುಭವಿಸಿದರೆ ಹೆಚ್ಚು ಬಲಿಪಶುವಾಗಿದ್ದು ಮಾತ್ರ ಧೋನಿ. ಅದು ವಿಶ್ವಕಪ್ನಲ್ಲೂ ಮುಂದುವರಿದಿತ್ತು. ಆದರೆ ವಿಶ್ವದ ಸರ್ವಶ್ರೇಷ್ಠ ವಿಕೆಟ್ ಕೀಪರ್ ಆದ ಗಿಲ್ಕ್ರಿಸ್ಟ್ ಧೋನಿ ಕುರಿತು" ನೀವು ಮುಂದೆ ಕ್ರಿಕೆಟ್ ಆಡುತ್ತಿರೋ ಇಲ್ಲವೋ ಎಂಬುದರ ಬಗ್ಗೆ ಖಚಿತವಿಲ್ಲ. ಕ್ರಿಕೆಟ್ ಜಗತ್ತಿಗೆ ನೀವು ಅತ್ಯುತ್ತಮವಾದ ಆಟವನ್ನು ತುಂಬಾ ನೀಡಿದ್ದೀರಿ, ಅದಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮ ತಾಳ್ಮೆ ಮತ್ತು ಆತ್ಮವಿಶ್ವಾಸವನ್ನು ಯಾವಾಗಲು ಮೆಚ್ಚಬೇಕು ಎಂದು ಟ್ವೀಟ್ ಮಾಡಿದ್ದಾರೆ.
-
Not sure if you are playing on but thanks @msdhoni You have given the game so much. Always admired your calmness and self belief. #CWCUP2019 @BCCI
— Adam Gilchrist (@gilly381) July 11, 2019 " class="align-text-top noRightClick twitterSection" data="
">Not sure if you are playing on but thanks @msdhoni You have given the game so much. Always admired your calmness and self belief. #CWCUP2019 @BCCI
— Adam Gilchrist (@gilly381) July 11, 2019Not sure if you are playing on but thanks @msdhoni You have given the game so much. Always admired your calmness and self belief. #CWCUP2019 @BCCI
— Adam Gilchrist (@gilly381) July 11, 2019
ಗಿಲ್ಕ್ರಿಸ್ಟ್ ಮತ್ತೊಂದು ಟ್ವೀಟ್ ಮಾಡಿದ್ದು, ನಿಮ್ಮ ಭಾರತೀಯ ಅಭಿಮಾನಿಗಳೂ ಟೀಮ್ ಇಂಡಿಯಾದ ವಿರುದ್ಧ ಕಠಿಣವಾಗಿ ವರ್ತಿಸಿಬೇಡಿ. ವಿಶ್ವಕಪ್ನಂತಹ ಟೂರ್ನಿಯಲ್ಲಿ ಗೆಲ್ಲುವುದು ಸುಲಭದ ಮಾತಲ್ಲ. ಯಶಸ್ವಿನ ದಾರಿಯಲ್ಲಿ ಕೆಲವು ಸಾರಿ ಎಡವಿ ಬೀಳಬೇಕಾಗುತ್ತದೆ. ಆದರೆ ಭಾರತ ತಂಡ ಅದ್ಭುತ ತಂಡ, ಅವರ ಆಟವನ್ನು ನೋಡುವುದಕ್ಕೆ ತುಂಬಾ ಇಷ್ಟವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
-
Don’t be too harsh on your @BCCI team Indian fans. Just shows World Cup’s aren’t easy to win. A lot has to go right and any slip ups can be punished. They are a top team and play a form of cricket that is really cool to watch. #CWC19
— Adam Gilchrist (@gilly381) July 11, 2019 " class="align-text-top noRightClick twitterSection" data="
">Don’t be too harsh on your @BCCI team Indian fans. Just shows World Cup’s aren’t easy to win. A lot has to go right and any slip ups can be punished. They are a top team and play a form of cricket that is really cool to watch. #CWC19
— Adam Gilchrist (@gilly381) July 11, 2019Don’t be too harsh on your @BCCI team Indian fans. Just shows World Cup’s aren’t easy to win. A lot has to go right and any slip ups can be punished. They are a top team and play a form of cricket that is really cool to watch. #CWC19
— Adam Gilchrist (@gilly381) July 11, 2019