ಟೌಂಟನ್: ಮೊದಲ ಗೆಲುವಿನ ನಂತರ ಸತತ ಎರಡು ಸೋಲು ಕಂಡಿರುವ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇಂದು ತಮ್ಮ 2ನೇ ಗೆಲುವಿಗಾಗಿ ಹೋರಾಡುತ್ತಿವೆ.
ಸೆಮೀಸ್ ಕನಸಿನಲ್ಲಿರುವ ಎರಡೂ ತಂಡಗಳಿಗೂ ಈ ಪಂದ್ಯ ಪ್ರಮುಖವಾಗಿದ್ದು ಎರಡು ತಂಡಗಳ ನಡುವೆ ಭಾರಿ ಪೈಪೋಟಿ ಕಂಡುಬರಲಿದೆ.
ಬಾಂಗ್ಲಾದೇಶ :
ಮುಶ್ರಫೆ ಮೊರ್ತಾಜಾ (ನಾಯಕ), ಮಹಮದ್ ಅಬ್ದುಲ್ಲಾ , ಮೆಹಿದಿ ಹಸನ್, ಮೊಹಮ್ಮದ್ ಮಿಥುನ್ , ಮೊಹಮ್ಮದ್ ಸೈಫುದ್ದಿನ್, ಮೊಸಾದಿಕ್ ಹುಸೇನ್, ಮುಷ್ಫಿಕರ್ ರಹೀಂ, ಮುಸ್ತಫಿಜುರ್ ರಹಮಾನ್, ಶಕಿಬ್ ಅಲ್ ಹಸನ್, ಸೌಮ್ಯ ಸರ್ಕಾರ್, ತಮೀಮ್ ಇಕ್ಬಾಲ್.
ವೆಸ್ಟ್ ಇಂಡೀಸ್:
ಕ್ರಿಸ್ ಗೇಲ್, ಶೈ ಹೋಪ್, ಎವಿನ್ ಲೆವಿಸ್, ಶಿಮ್ರೋನ್ ಹೇಟ್ಮಯರ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಕಾರ್ಲೋಸ್ ಬ್ರಾತ್ವೈಟ್, ಶಾನೊನ್ ಗೇಬ್ರಿಯಲ್, ಶೆಲ್ಡನ್ ಕಾಟ್ರೆಲ್, ಓಶಾನ್ ಥೋಮಸ್