ETV Bharat / sports

ಬ್ಯಾಟ್ಸ್​ಮನ್​ ಕ್ರೀಸ್ ​ಬಿಟ್ಟು ಹೋದರೆ 'ಮಂಕಡ್'​ ಖಚಿತ ಎಂದ ಹಿರಿಯ ಭಾರತೀಯ ಬೌಲರ್​

author img

By

Published : Dec 31, 2019, 12:43 PM IST

ಟ್ವಿಟರ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಅಹ್ವಾನಿಸಿದ್ದರು. ಈ ವೇಳೆ ಆಕಾಶ್​ ಎಂಬ ಅಭಿಮಾನಿಯೊಬ್ಬ 'ಈ ಐಪಿಎಲ್‌ನಲ್ಲಿ ನೀವು ಮಂಕಡ್ ಮಾಡಬಹುದಾದ ಸಂಭಾವ್ಯ ಬ್ಯಾಟ್ಸ್‌ಮನ್‌ಗಳು ಯಾರು?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಕ್ರೀಸ್​ ಬಿಟ್ಟು ತೆರಳುವ ಯಾವುದೇ ಬ್ಯಾಟ್ಸ್​ಮನ್ ಆದರೂ' ಎಂದು ಉತ್ತರಿಸಿದ್ದಾರೆ.​

Ashwin Mankad run out
Ashwin Mankad run out

ಹೈದರಾಬಾದ್​: ಭಾರತ ತಂಡದ ಅನುಭವಿ ವೇಗಿ ಆರ್.ಅಶ್ವಿನ್​ 2020ರ ಐಪಿಎಲ್​ನಲ್ಲೂ ಯಾವುದೇ ಬ್ಯಾಟ್ಸ್​ಮನ್​ ಕ್ರೀಸ್​ ಬಿಟ್ಟು ಹೋದರೂ ಮಂಕಡ್​ ಮಾಡಲು ಹೆದರುವುದಿಲ್ಲ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಟ್ವಿಟರ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಅವರು ಪ್ರಶ್ನೆಗಳನ್ನು ಅಹ್ವಾನಿಸಿದ್ದರು. ಈ ವೇಳೆ ಆಕಾಶ್​ ಎಂಬ ಅಭಿಮಾನಿ 'ಈ ಐಪಿಎಲ್‌ನಲ್ಲಿ ನೀವು ಮಂಕಡ್ ಮಾಡಬಹುದಾದ ಸಂಭಾವ್ಯ ಬ್ಯಾಟ್ಸ್‌ಮನ್‌ಗಳು ಯಾರು?' ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 'ಕ್ರೀಸ್​ ಬಿಟ್ಟು ತೆರಳುವ ಯಾವುದೇ ಬ್ಯಾಟ್ಸ್​ಮನ್ ಆದರೂ' ಎಂದು ಉತ್ತರಿಸಿದ್ದಾರೆ.​

2019 ರ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕನಾಗಿದ್ದ ಅಶ್ವಿನ್​ ಬೌಲಿಂಗ್​ ಮಾಡುವ ವೇಳೆ ನಾನ್​ ಸ್ಟ್ರೈಕರ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಜೋಸ್​ ಬಟ್ಲರ್​ರನ್ನು ಮಂಕಡ್​ ರನ್ ​ಔಟ್​ ಮಾಡಿ ವಿವಾದಕ್ಕೀಡಾಗಿದ್ದರು. ಆದರೆ ಇದು ಕ್ರೀಡಾಸ್ಫೂರ್ತಿಯಲ್ಲ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಅಶ್ವಿನ್​ ಕ್ರಿಕೆಟ್​ ನಿಯಮದಂತೆ ನಡೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.

ರವಿಚಂದ್ರನ್​ ಅಶ್ವಿನ್​ 2020ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಪರ ಆಡಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.