ETV Bharat / sports

ಭಾರತ-ವಿಂಡೀಸ್​ ಟೆಸ್ಟ್​​: 222ಕ್ಕೆ ಕೆರಿಬಿಯನ್​ ತಂಡ ಆಲೌಟ್​​​​, ಕೊಹ್ಲಿ ಪಡೆ ಮುನ್ನಡೆ! - ವಿರಾಟ್​​ ಕೊಹ್ಲಿ ಪಡೆ

ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಮುನ್ನಡೆ ಪಡೆದುಕೊಂಡಿದೆ. ಟೀಂ ಇಂಡಿಯಾ ಬೌಲರ್​ಗಳ ಸಂಘಟಿತ ಬೌಲಿಂಗ್​ ದಾಳಿಗೆ ತತ್ತರಿಸಿದ ಕೆರಿಬಿಯನ್​ ತಂಡ 222ರನ್​ಗಳಿಗೆ ಆಲೌಟ್​ ಆಗಿದೆ.

ಟೀಂ ಇಂಡಿಯಾ/team india
author img

By

Published : Aug 24, 2019, 8:53 PM IST

ಆಂಟಿಗುವಾ: ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಚಾಂಪಿಯನ್​​ಶಿಪ್​ನ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತದ 297ರನ್​ಗಳಿಗೆ ಸವಾಲಾಗಿ 222ರನ್​ಗಳಿಕೆ ಮಾಡಿ ಕೆರಿಬಿಯನ್​ ತಂಡ ಆಲೌಟ್​ ಆಗಿದ್ದು, ಕೊಹ್ಲಿ ಪಡೆ 75ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 96.4 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 189 ರನ್​ ಗಳಿಕೆ ಮಾಡಿದ್ದ ವೆಸ್ಟ್​ ಇಂಡೀಸ್​ ಇಂದು 33ರನ್​ ಸೇರ್ಪಡೆ ಮಾಡಿ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತು.

ನಿನ್ನೆ ಮಾರಕ ಬೌಲಿಂಗ್​ ನಡೆಸಿದ್ದ ಇಶಾಂತ್​ ಶರ್ಮಾ 5ವಿಕೆಟ್​ ಪಡೆದು ಮಿಂಚಿದ್ದರು. ಆದರೆ ಇದು ಯಾವುದೇ ವಿಕೆಟ್​ ಪಡೆದುಕೊಳ್ಳಲಿಲ್ಲ. ಮೊಹಮ್ಮದ್​ ಶಮಿ ಹಾಗೂ ಜಡೇಜಾ ತಲಾ 1ವಿಕೆಟ್​ ಪಡೆದು ವೆಸ್ಟ್​ ಇಂಡೀಸ್​ ಇನ್ನಿಂಗ್ಸ್​ಗೆ ಕೊನೆ ಹೆಳಿಸಿದರು. ವಿಂಡೀಸ್​ ಪರ ರೋಸ್ಟನ್ ಚೇಸ್ 48, ಶಿಮ್ರಾನ್ ಹೇಟ್ಮಯರ್ 35 ರನ್​,ಹೋಲ್ಡರ್​​​ 39ರನ್​​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರರು ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.

ಮೊದಲ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 75ರನ್​ಗಳ ಮುನ್ನಡೆ ಪಡೆದುಕೊಂಡಿದ್ದು, ಎರಡನೇ ಇನ್ನಿಂಗ್ಸ್​​ನಲ್ಲಿ ಇನ್ನು ಬ್ಯಾಟ್​ ಮಾಡಬೇಕಾಗಿದೆ. ಇನ್ನು ಎರಡು ದಿನಗಳ ಪಂದ್ಯ ಬಾಕಿ ಇರುವ ಕಾರಣ ನಿಖರ ಫಲಿತಾಂಶ ಹೊರಬೀಳುವುದು ಬಹುತೇಕ ಖಚಿತವಾಗಿದೆ.

Intro:Body:

ಭಾರತ-ವಿಂಡೀಸ್​ ಟೆಸ್ಟ್​​: 222ಕ್ಕೆ ಕೆರಿಬಿಯನ್​ ತಂಡ ಆಲೌಟ್​​​​, ಕೊಹ್ಲಿ ಪಡೆ ಮುನ್ನಡೆ!  

ಆಂಟಿಗುವಾ: ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಚಾಂಪಿಯನ್​​ಶಿಪ್​ನ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತದ 297ರನ್​ಗಳಿಗೆ ಸವಾಲಾಗಿ 222ರನ್​ಗಳಿಗೆ ಮಾಡಿ ಕೆರಿಬಿಯನ್​ ತಂಡ ಆಲೌಟ್​ ಆಗಿದ್ದು, ಕೊಹ್ಲಿ ಪಡೆ 75ರನ್​ಗಳ ಮುನ್ನಡೆ ಪಡೆದುಕೊಂಡಿದೆ. 

ಎರಡನೇ ದಿನದಾಟದ ಅಂತ್ಯಕ್ಕೆ 96.4 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 189 ರನ್​ ಗಳಿಕೆ ಮಾಡಿದ್ದ ವೆಸ್ಟ್​ ಇಂಡೀಸ್​ ಇಂದು 33ರನ್​ ಸೇರ್ಪಡೆ ಮಾಡಿ ತನ್ನೆಲ್ಲ ವಿಕೆಟ್​ ಕಳೆದುಕೊಂಡಿತು. 

ನಿನ್ನೆ ಮಾರಕ ಬೌಲಿಂಗ್​ ನಡೆಸಿದ್ದ ಇಶಾಂತ್​ ಶರ್ಮಾ 5ವಿಕೆಟ್​ ಪಡೆದು ಮಿಂಚಿದ್ದರು. ಆದರೆ ಇದು ಯಾವುದೇ ವಿಕೆಟ್​ ಪಡೆದುಕೊಳ್ಳಲಿಲ್ಲ.ಮೊಹಮ್ಮದ್​ ಶಮಿ ಹಾಗೂ ಜಡೇಜಾ ತಲಾ 1ವಿಕೆಟ್​ ಪಡೆದು ವೆಸ್ಟ್​ ಇಂಡೀಸ್​ ಇನ್ನಿಂಗ್ಸ್​ಗೆ ಕೊನೆ ಹೆಳಿಸಿದರು. ವಿಂಡೀಸ್​ ಪರ ರೋಸ್ಟನ್ ಚೇಸ್ 48, ಶಿಮ್ರಾನ್ ಹೇಟ್ಮಯರ್ 35 ರನ್​,ಹೋಲ್ಡರ್​​​ 39ರನ್​​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರರು ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.

ಮೊದಲ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 75ರನ್​ಗಳ ಮುನ್ನಡೆ ಪಡೆದುಕೊಂಡಿದ್ದು, ಎರಡನೇ ಇನ್ನಿಂಗ್ಸ್​​ನಲ್ಲಿ ಇನ್ನು ಬ್ಯಾಟ್​ ಮಾಡಬೇಕಾಗಿದೆ. ಇನ್ನು ಎರಡು ದಿನಗಳ ಪಂದ್ಯ ಬಾಕಿ ಇರುವ ಕಾರಣ ನಿಖರ ಫಲಿತಾಂಶ ಹೊರಬೀಳುವುದು ಬಹುತೇಕ ಖಚಿತವಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.