ETV Bharat / sports

ಟೀಂ ಇಂಡಿಯಾ ಸರಣಿಗೆ ಬಲಿಷ್ಠ ವಿಂಡೀಸ್ ತಂಡ ಪ್ರಕಟ..! - ವಿಂಡೀಸ್ ತಂಡ ಘೋಷಣೆ

ಭಾರತದಲ್ಲಿ ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯಕ್ಕೆ ವಿಂಡೀಸ್ ತಂಡವನ್ನ ಗುರುವಾರ ಪ್ರಕಟಿಸಲಾಗಿದೆ.

Windies team for India tour
ಟೀಂ ಇಂಡಿಯಾ ಸರಣಿಗೆ ಬಲಿಷ್ಠ ವಿಂಡೀಸ್ ತಂಡ ಪ್ರಕಟ
author img

By

Published : Nov 29, 2019, 10:41 AM IST

ಸೇಂಟ್​ ಜಾನ್ಸ್​: ಡಿ.6ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ನಿಗದಿತ ಓವರ್​ಗಳ ಸರಣಿಗೆ ವೆಸ್ಟ್ ಇಂಡೀಸ್​ ಕ್ರಿಕೆಟ್ ಮಂಡಳಿ ತಂಡ ಪ್ರಕಟಿಸಿದೆ.

ಕೀರನ್​ ಪೊಲಾರ್ಡ್​ ಏಕದಿನ ಹಾಗೂ ಟಿ-20 ತಂಡವನ್ನು ಮುನ್ನಡೆಸಲಿದ್ದು, ನಿಕೋಲಸ್ ಪೂರನ್ ಟಿ-20 ಹಾಗೂ ಶೈ ಹೋಪ್​ ಏಕದಿನ ತಂಡದ​​ ಉಪನಾಯಕರಾಗಿದ್ದಾರೆ.

ವಿಂಡೀಸ್ ತಂಡ ಡಿ.6, ಡಿ,.8 ಹಾಗೂ ಡಿ.11ರಂದು ಒಟ್ಟಾರೆ ಮೂರು ಟಿ-20 ಪಂದ್ಯವನ್ನಾಡಲಿದೆ. ಡಿ.15, ಡಿ18 ಹಅಗೂ ಡಿ.22 ರಂದು ಏಕದಿನ ಪಂದ್ಯಗಳು ನಡೆಯಲಿವೆ.

ವಿಂಡೀಸ್ ಸರಣಿಗೆ ಇಬ್ಬರು ಕನ್ನಡಿಗರಿಗೆ ಮಣೆ... ಸ್ಯಾಮ್ಸನ್​ ಕೈಬಿಟ್ಟು, ಕೇದಾರ್ ಬಿಗಿದಪ್ಪಿದ ಆಯ್ಕೆ ಸಮಿತಿ

ವಿಂಡೀಸ್ ಏಕದಿನ ತಂಡ:

ಸುನಿಲ್ ಆ್ಯಂಬ್ರೋಸ್, ಶೈ ಹೋಪ್​, ಖ್ಯಾರಿ ಪೀರೆ, ರೋಸ್ಟನ್ ಚೇಸ್,ಅಲ್ಜಾರಿ ಜೋಸೆಫ್​​, ಕೀರನ್ ಪೊಲಾರ್ಡ್​, ಶೆಲ್ಡನ್ ಕಾಟ್ರೆಲ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್​​, ಶಿಮ್ರನ್​ ಹೇಟ್ಮಯರ್​​, ಎವಿನ್ ಲೆವಿಸ್, ರೊಮಾರಿಯೋ ಶೆಫರ್ಡ್​,ಜೇಸನ್ ಹೋಲ್ಡರ್​​​, ಕೀಮೋ ಪೌಲ್, ಹೇಡನ್ ವಾಲ್ಶ್​ ಜೂ.

ವಿಂಡೀಸ್ ಟಿ-20 ತಂಡ:

ಫೇಬಿಯನ್ ಅಲೆನ್, ಬ್ರಾಂಡನ್ ಕಿಂಗ್, ದಿನೇಶ್ ರಾಮ್​ದಿನ್, ಶೆಲ್ಡನ್ ಕಾಟ್ರೆಲ್,ಎವಿನ್ ಲೆವಿಸ್,ಶೆಫಾನೆ ರುದರ್​ಫೋರ್ಡ್​, ಶಿಮ್ರನ್​ ಹೇಟ್ಮಯರ್, ಖ್ಯಾರಿ ಪೀರೆ, ಲೆಂಡ್ಲ್​​ ಸಿಮನ್ಸ್​, ಕೀರನ್ ಪೊಲಾರ್ಡ್​,ಹೇಡನ್ ವಾಲ್ಶ್​ ಜೂ., ಕೀಮೋ ಪೌಲ್​​, ನಿಕೋಲಸ್ ಪೂರನ್​​, ಕೆಸ್ರಿಕ್​ ವಿಲಿಯಮ್ಸ್​

Intro:Body:

ವಿರುದ್ಧದ ನಿಗದಿತ ಓವರ್​ಗಳ ಸರಣಿಗೆ ವೆಸ್ಟ್ ಇಂಡೀಸ್​ ಕ್ರಿಕೆಟ್ ಮಂಡಳಿ ತಂಡ ಪ್ರಕಟಿಸಿದೆ.

ಕೀರನ್​ ಪೊಲಾರ್ಡ್​ ಏಕದಿನ ಹಾಗೂ ಟಿ20 ತಂಡವನ್ನು ಮುನ್ನಡೆಸಲಿದ್ದು, ನಿಕೋಲಸ್ ಪೂರನ್ ಟಿ20 ಹಾಗೂ ಶೈ ಹೋಪ್​ ಏಕದಿನ ತಂಡದ​​ ಉಪನಾಯಕರಾಗಿದ್ದಾರೆ.

ವಿಂಡೀಸ್ ತಂಡ ಡಿ.6, ಡಿ,.8 ಹಾಗೂ ಡಿ.11ರಂದು ಒಟ್ಟಾರೆ ಮೂರು ಟಿ20 ಪಂದ್ಯವನ್ನಾಡಲಿದೆ. ಡಿ.15, ಡಿ18 ಹಅಗೂ ಡಿ.22ರಂದು ಏಕದಿನ ಪಂದ್ಯಗಳು ನಡೆಯಲಿವೆ.

ವಿಂಡೀಸ್ ಏಕದಿನ ತಂಡ: 

ಸುನಿಲ್ ಆ್ಯಂಬ್ರೋಸ್, ಶೈ ಹೋಪ್​, ಖ್ಯಾರಿ ಪೀರೆ, ರೋಸ್ಟನ್ ಚೇಸ್,ಅಲ್ಜಾರಿ ಜೋಸೆಫ್​​, ಕೀರನ್ ಪೊಲಾರ್ಡ್​, ಶೆಲ್ಡನ್ ಕಾಟ್ರೆಲ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್​​, ಶಿಮ್ರನ್​ ಹೇಟ್ಮಯರ್​​, ಎವಿನ್ ಲೆವಿಸ್, ರೊಮಾರಿಯೋ ಶೆಫರ್ಡ್​,ಜೇಸನ್ ಹೋಲ್ಡರ್​​​, ಕೀಮೋ ಪೌಲ್, ಹೇಡನ್ ವಾಲ್ಶ್​ ಜೂ.

ವಿಂಡೀಸ್ ಟಿ20 ತಂಡ:

ಫೇಬಿಯನ್ ಅಲೆನ್, ಬ್ರಾಂಡನ್ ಕಿಂಗ್, ದಿನೇಶ್ ರಾಮ್​ದಿನ್, ಶೆಲ್ಡನ್ ಕಾಟ್ರೆಲ್,ಎವಿನ್ ಲೆವಿಸ್,ಶೆಫಾನೆ ರುದರ್​ಫೋರ್ಡ್​, ಶಿಮ್ರನ್​ ಹೇಟ್ಮಯರ್, ಖ್ಯಾರಿ ಪೀರೆ, ಲೆಂಡ್ಲ್​​ ಸಿಮನ್ಸ್​, ಕೀರನ್ ಪೊಲಾರ್ಡ್​,ಹೇಡನ್ ವಾಲ್ಶ್​ ಜೂ., ಕೀಮೋ ಪೌಲ್​​, ನಿಕೋಲಸ್ ಪೂರನ್​​, ಕೆಸ್ರಿಕ್​ ವಿಲಿಯಮ್ಸ್​

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.