ETV Bharat / sports

ಪಾಕಿಸ್ತಾನ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ನ್ಯೂಜಿಲ್ಯಾಂಡ್​... - ನ್ಯೂಜಿಲ್ಯಾಂಡ್​

ಪಾಕಿಸ್ತಾನದ ವಿರುದ್ಧ ಟಾಸ್​ಗೆದ್ದ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​ ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ. ಎರಡು ತಂಡಗಳೂ ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯುತ್ತಿವೆ.

New Zealand
author img

By

Published : Jun 26, 2019, 3:51 PM IST

Updated : Jun 26, 2019, 4:15 PM IST

ಬರ್ಮಿಂಗ್​ಹ್ಯಾಮ್​: ಸೆಮಿಫೈನಲ್ ಕನಸಿನಲ್ಲಿರುವ ನ್ಯೂಜಿಲ್ಯಾಂಡ್​ ತಂಡ ಪಾಕಿಸ್ತಾನದ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕಿವೀಸ್​ ಪಡೆ ಇಂದಿನ ಪಂದ್ಯ ಗೆದ್ದು ಸೆಮಿಫೈನಲ್​ಗೆ ಎಂಟ್ರಿಕೊಡುವ ವಿಶ್ವಾಸದಲ್ಲಿದೆ. ವಿಂಡೀಸ್​ ವಿರುದ್ಧ ಆಡಿದ್ದ ತಂಡವನ್ನೇ ಇಂದಿನ ಪಂದ್ಯದಲ್ಲೂ ಆಡಿಸುತ್ತಿದೆ.

ಸೆಮಿಫೈನಲ್​ ಕನಸಿನಲ್ಲಿರುವ ಪಾಕಿಸ್ತಾನ ತಂಡ ಇಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ತಂಡವನ್ನೇ ಇಂದು ಕಣಕ್ಕಿಳಿಸಿದೆ. ​

ನ್ಯೂಜಿಲ್ಯಾಂಡ್​ 6 ಪಂದ್ಯಗಳಿಂದ 11 ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ 6 ಪಂದ್ಯಗಳಿಂದ 5 ಅಂಕಹೊಂದಿದ್ದು 7ನೇ ಸ್ಥಾನದಲ್ಲಿದೆ.
ಸಂಭಾವ್ಯ ತಂಡಗಳು:

ಪಾಕಿಸ್ತಾನ:

ಸರ್ಫರಾಜ್ ಅಹ್ಮದ್(ನಾಯಕ), ಇಮಾಮ್​ ಉಲ್ ಹಕ್​, ಫಖರ್ ಜಮಾನ್, ಬಾಬರ್ ಅಜಮ್, ಮೊಹಮ್ಮದ್ ಹಫೀಜ್​, ಹ್ಯಾರಿಸ್ ಸೊಹೈಲ್, ಇಮಾದ್ ವಾಸಿಮ್, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಶದಾಬ್​ ಖಾನ್, ಶಹೀನ್​ ಅಫ್ರಿದಿ​

ನ್ಯೂಜಿಲ್ಯಾಂಡ್​:

ಕೇನ್​ ವಿಲಿಯಮ್ಸನ್​ (ನಾಯಕ), ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಲೂಕಿ ಫರ್ಗ್ಯುಸನ್​, ಮಾರ್ಟಿನ್​ ಗಪ್ಟಿಲ್​, ಮ್ಯಾಟ್​ ಹೆನ್ರಿ, ಟಾಮ್​ ಲಥಮ್​​, ಕಾಲಿನ್​ ಮನ್ರೊ, ಜಿಮ್ಮಿ ನಿಶಾಮ್​, ಮಿಚೆಲ್​ ಸ್ಯಾಂಟ್ನರ್​, ರಾಸ್​ ಟೇಲರ್​

Intro:Body:Conclusion:
Last Updated : Jun 26, 2019, 4:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.