ETV Bharat / sports

ಬಾಲಿವುಡ್​ ಗೀತೆಗೆ ಸ್ಟೆಪ್​ ಹಾಕಿದ 83 ವಯಸ್ಸಿನ ವಿಂಡೀಸ್​ ಲೆಜೆಂಡ್​- ವಿಡಿಯೋ - ಗ್ಯಾರಿ ಸೋಬರ್ಸ್​ ನೃತ್ಯ

ವಿಶ್ವ ಕ್ರಿಕೆಟ್​​ನ​ ಎಲ್ಲಾ ಸಂದರ್ಭದ ಅತ್ಯುತ್ತಮ ಕ್ರಿಕೆಟಿಗರ ಸಾಲಿನಲ್ಲಿರುವ ಗ್ಯಾರಿ, ಬಾರ್ಬಡೋಸ್​ನಲ್ಲಿ ನಡೆದ ಭಾರತೀಯ ಮೂಲದ ಮದುವೆಯೊಂದರಲ್ಲಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

83-year-old Sir Gary Sobers dancing
ಗ್ಯಾರಿ ಸೋಬರ್ಸ್
author img

By

Published : Feb 23, 2020, 6:51 PM IST

ಹೈದರಾಬಾದ್​: ಬಾಲಿವುಡ್​ ಹಾಡಿಗೆ ವಿದೇಶಿ ಕ್ರಿಕೆಟಿಗರು ನೃತ್ಯ ಮಾಡುವುದು ಸಹಜ ವಿಚಾರ. ಆದ್ರೆ ಕ್ರಿಕೆಟ್​ ಜಗತ್ತಿನಲ್ಲಿ ಮಿಂಚಿದ್ದ ವಿಂಡೀಸ್​ನ ಗ್ಯಾರಿ ಸೋಬರ್ಸ್​ ತಮ್ಮ 83ನೇ ವಯಸ್ಸಿನಲ್ಲೂ ನೃತ್ಯ ಮಾಡಿದ್ದಾರೆಂದರೆ ಅದು ನಿಜಕ್ಕೂ ಆಸ್ಚರ್ಯದ ಸಂಗತಿಯೇ ಸರಿ.

ವಿಶ್ವ ಕ್ರಿಕೆಟ್​ ಎಲ್ಲಾ ಸಂದರ್ಭದ ಅತ್ಯುತ್ತಮ ಕ್ರಿಕೆಟಿಗರ ಸಾಲಿನಲ್ಲಿರುವ ಗ್ಯಾರಿ, ಬಾರ್ಬಡೋಸ್​ನಲ್ಲಿ ನಡೆದ ಭಾರತೀಯ ಮೂಲದ ಮದುವೆಯೊಂದರಲ್ಲಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿದೆ.

Gary Sobers
ಗ್ಯಾರಿ ಸೋಬರ್ಸ್​

ಈ ವಿಡಿಯೋವನ್ನು ಅವಿಯತಾರ್​ ಅನಿಲ್​ ಕಪೂರ್​ ಎಂಬುವರು ಟ್ವೀಟ್​ ಮಾಡಿದ್ದು, ಇದು 85 ಸಾವಿರಕ್ಕೂ ಹೆಚ್ಚು ಜನರಿಂದ ವೀಕ್ಷಣೆಯಾಗಿದೆ. ಈವರೆಗೆ 660ಕ್ಕೂ ಜನ ಮಂದಿ ರಿಟ್ವೀಟ್​ ಮಾಡಿದ್ದು, 4 ಸಾವಿರಕ್ಕೂ ಹೆಚ್ಚು ಜನ ಲೈಕ್​ ಮಾಡಿದ್ದಾರೆ.

  • Sir Gary Sobers dancing in an Indian wedding in Barbados. Over 80 plus in age his sense of rhythm is admirable. The great cricketer pic.twitter.com/EWWDcpWoSU

    — Aviator Anil Chopra (@Chopsyturvey) February 21, 2020 " class="align-text-top noRightClick twitterSection" data=" ">

ಬಾಲಿವುಡ್​ನ ಜಿಯಾ ಹೋ ಜಿಯಾ ಕುಚ್​ ಬೋಲ್ ​ದೊ ಸಾಂಗ್​ನ ರೀಮಿಕ್ಸ್​ ವರ್ಷನ್​ಗೆ ಗ್ಯಾರಿ ಸೋಬರ್ಸ್ ಅನೇಕ ಭಾರತೀಯ ಸಂಜಾತರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ವರ್ಷದ 365 ದಿನಗಳನ್ನು ಕ್ರಿಕೆಟ್​ಗೆ ಮೀಸಲಿಟ್ಟಿದ್ದ ಗ್ಯಾರಿ, ವೆಸ್ಟ್​ ಇಂಡೀಸ್​ ತಂಡದ ಜೊತೆಗೆ ದೇಶಿ ಟೂರ್ನಿಗಳಾದ ಶೆಫೀಲ್ಡ್, ಶೇಲ್ಡ್, ಕೌಂಟಿ ಹಾಗೂ ವಿಶ್ವ ಇಲೆವೆನ್​ ಪರವಾಗಿ 20 ವರ್ಷಗಳ ಕಾಲ ಕ್ರಿಕೆಟ್​ ಆಡಿದ್ದರು.​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.