ಹೈದರಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಪದೇಪದೆ ಕೇಳಿ ಬರುತ್ತಿದ್ದು, ಕೊಹ್ಲಿ ಟ್ವಿಟರ್ನಲ್ಲಿ ಶೇರ್ ಮಾಡಿರುವ ಪೋಟೋ ಕೂಡ ಇದಕ್ಕೆ ಮತ್ತಷ್ಟು ಪುಷ್ಟಿ ಕೊಡುತ್ತಿದೆ.
-
SQUAD 👊💯 pic.twitter.com/2uBjgiPjIa
— Virat Kohli (@imVkohli) August 2, 2019 " class="align-text-top noRightClick twitterSection" data="
">SQUAD 👊💯 pic.twitter.com/2uBjgiPjIa
— Virat Kohli (@imVkohli) August 2, 2019SQUAD 👊💯 pic.twitter.com/2uBjgiPjIa
— Virat Kohli (@imVkohli) August 2, 2019
ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೆರಿಬಿಯನ್ ನಾಡಲ್ಲಿ ತಾಲೀಮು ನಡೆಸುತ್ತಿದೆ. ಭಾರತ ತಂಡದ ಆಟಗಾರರಿರುವ ಪೋಟೊವೊಂದನ್ನ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರ ಅಕ್ರೋಶಕ್ಕೆ ಕಾರಣವಾಗಿದೆ.
‘ತಂಡ’(SQUAD) ಎಂಬ ತಲೆ ಬರಹದೊಂದಿಗೆ ವಿರಾಟ್ ಶೇರ್ ಮಾಡಿರುವ ಫೋಟೋದಲ್ಲಿ ರವೀಂದ್ರ ಜಡೇಜಾ, ನವ್ದೀಪ್ ಸೈನಿ, ಕಲೀಲ್ ಅಹ್ಮದ್, ಶ್ರೇಯಸ್ ಐಯರ್, ಕೃನಾಲ್ ಪಂಡ್ಯಾ, ಭುವನೇಶ್ವರ್ ಕುಮಾರ್ ಮತ್ತು ಕೆ ಎಲ್ ರಾಹುಲ್ ಮಾತ್ರ ಇದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಎಲ್ಲಿ ಎಂದು ನೆಟ್ಟಿಗರು ವಿರಾಟ್ ಕೊಹ್ಲಿಯನ್ನ ಪ್ರಶ್ನೆ ಮಾಡುತ್ತಿದ್ದಾರೆ.
-
Oye pic.twitter.com/Jooha2HMfz
— Chota Don (@choga_don) August 2, 2019 " class="align-text-top noRightClick twitterSection" data="
">Oye pic.twitter.com/Jooha2HMfz
— Chota Don (@choga_don) August 2, 2019Oye pic.twitter.com/Jooha2HMfz
— Chota Don (@choga_don) August 2, 2019
-
Hey @imVkohli if everything is alright with in your team and dressing room, why every time you post a pic with team members @ImRo45 always go missing?? #RohitSharma #ViratKohli
— Gaurav Varmani 🇮🇳 (@gauravvarmani) August 2, 2019 " class="align-text-top noRightClick twitterSection" data="
">Hey @imVkohli if everything is alright with in your team and dressing room, why every time you post a pic with team members @ImRo45 always go missing?? #RohitSharma #ViratKohli
— Gaurav Varmani 🇮🇳 (@gauravvarmani) August 2, 2019Hey @imVkohli if everything is alright with in your team and dressing room, why every time you post a pic with team members @ImRo45 always go missing?? #RohitSharma #ViratKohli
— Gaurav Varmani 🇮🇳 (@gauravvarmani) August 2, 2019
ರೋಹಿತ್ ಶರ್ಮಾ ಇಲ್ಲದೆ ಟೀಂ ಇಂಡಿಯಾ ಅಪೂರ್ಣವಾಗುತ್ತದೆ. ಎಂದು ನೆಟ್ಟಿಗರು ವಿರಾಟ್ ಕೊಹ್ಲಿ ವಿರುದ್ಧ ಕಮೆಂಟ್ ಮಾಡುತ್ತಿದ್ದಾರೆ.
-
Squad never complete without @ImRo45
— બસ ચા સુધી 🍵 (@riyal_dhuvad) August 2, 2019 " class="align-text-top noRightClick twitterSection" data="
">Squad never complete without @ImRo45
— બસ ચા સુધી 🍵 (@riyal_dhuvad) August 2, 2019Squad never complete without @ImRo45
— બસ ચા સુધી 🍵 (@riyal_dhuvad) August 2, 2019
ಕಳೆದ ಕೆಲ ದಿನಗಳ ಹಿಂದೆಯಷ್ಟೇ ರೋಹಿತ್ ಶರ್ಮಾ ಹಾಗೂ ನನ್ನ ನಡುವೆ ಯಾವುದೇ ರೀತಿಯ ಬಿರುಕು ಇಲ್ಲ. ಮಾಧ್ಯಮಗಳಲ್ಲಿ ಆ ರೀತಿಯ ವರದಿ ಬಿತ್ತಗೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಯಾವ ಉದ್ದೇಶಕ್ಕಾಗಿ ಈ ರೀತಿಯ ವರದಿಗಳು ಪ್ರಕಟಗೊಳ್ಳುತ್ತಿವೆ ಎಂಬುದು ನನಗೆ ಗೊತ್ತಿಲ್ಲ ಎಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದರು.