ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ಆಡಿ ಕ್ಯೂ8 ಕಾರನ್ನು ಭಾರತದಲ್ಲಿ ಲಾಂಚ್ ಮಾಡಿ, ತಾವೇ ಮೊದಲ ಕಾರನ್ನು ಖರೀದಿಸಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಕೊಹ್ಲಿ ಬಳಿ ಆಡಿ ಕ್ಯೂ7, ಆಡಿ ಆರ್ಎಸ್ 5, ಆಡಿ ಆರ್ಎಸ್ 6, ಎ8 ಎಲ್ ಡಬ್ಲ್ಯು ಕ್ವಾಟ್ರೊ, ಬೆಂಟ್ಲೆ ಕಾಂಟಿನೆಂಟಲ್ ಜಿಟಿ ,ಟೊಯೊಟಾ ಫಾರ್ಚುನರ್, ರೆನೊ ಡಸ್ಟರ್ ಮತ್ತು ರೇಂಜ್ ರೋವರ್ ಸೇರಿದಂತೆ ಹಲವಾರು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ.
-
Audi loves @imVkohli 😏 pic.twitter.com/C04JhDDT65
— S👩 (@ViratianSam14) January 16, 2020 " class="align-text-top noRightClick twitterSection" data="
">Audi loves @imVkohli 😏 pic.twitter.com/C04JhDDT65
— S👩 (@ViratianSam14) January 16, 2020Audi loves @imVkohli 😏 pic.twitter.com/C04JhDDT65
— S👩 (@ViratianSam14) January 16, 2020
ಈ ಕಾರಿನ ವಿಶೇಷತೆ:
ಆಡಿ ಕ್ಯೂ8 ಕಾರು 3.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, 340 ಹಾರ್ಸ್ ಪವರ್ ಸಾಮರ್ಥ್ಯ ಹೊಂದಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ ₹1.33 ಕೋಟಿ ಇದೆ.