ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ನಿಗದಿತ 49.5 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ನಿಗೆ ಅಲೌಟ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ದಿನೇಶ್ ಕಾರ್ತಿಕ್ ಪಡೆಗೆ ಉತ್ತಮ ಆರಂಭ ದೊರೆಯಲಿಲ್ಲ. 24 ರನ್ನಿಗೆ ಮೊದಲ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಅಭಿನವ್ ಮುಕುಂದ್ ಹಾಗೂ ಬಾಬಾ ಅಪರಾಜಿತ್ ಉತ್ತಮ ಜೊತೆಯಾಟ ನಡೆಸಿದರು.
-
5⃣0⃣ for @mukundabhinav from 68 balls including 6 fours.
— BCCI Domestic (@BCCIdomestic) October 25, 2019 " class="align-text-top noRightClick twitterSection" data="
TN: 74/2 at the end of 19 overs. #VijayHazare #KARvTN @Paytm pic.twitter.com/MPc2Vi8vsl
">5⃣0⃣ for @mukundabhinav from 68 balls including 6 fours.
— BCCI Domestic (@BCCIdomestic) October 25, 2019
TN: 74/2 at the end of 19 overs. #VijayHazare #KARvTN @Paytm pic.twitter.com/MPc2Vi8vsl5⃣0⃣ for @mukundabhinav from 68 balls including 6 fours.
— BCCI Domestic (@BCCIdomestic) October 25, 2019
TN: 74/2 at the end of 19 overs. #VijayHazare #KARvTN @Paytm pic.twitter.com/MPc2Vi8vsl
ಆರಂಭಿಕ ಅಭಿನವ್ ಮುಕುಂದ್ 85 ಹಾಗೂ ಅಪರಾಜಿತ್ 7 ಬೌಂಡರಿ ನೆರವಿನಿಂದ 66 ರನ್ ಕಲೆಹಾಕಿದರು. ನಂತರದಲ್ಲಿ ಆಲ್ರೌಂಡರ್ ವಿಜಯ್ ಶಂಕರ್ 38 ಹಾಗೂ ಶಾರುಖ್ ಖಾನ್ 27 ರನ್ ಸಿಡಿಸಿ ತಂಡ ಗೌರವ ಮೊತ್ತ ಏರಿಕೆಗೆ ಕಾರಣರಾದರು.
ಕರ್ನಾಟಕದ ಪರ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಹಿತ 5 ಹಾಗೂ ವಿ.ಕೌಶಿಕ್ 2 ವಿಕೆಟ್ ಕಿತ್ತು ಮಿಂಚಿದರು.
-
Baba Aparajith brings up his 5️⃣0️⃣ from 57 balls💪
— BCCI Domestic (@BCCIdomestic) October 25, 2019 " class="align-text-top noRightClick twitterSection" data="
TN: 138/2 at the end of 29 overs.#KARvTN #VijayHazare @Paytm pic.twitter.com/qf9YENyUZ0
">Baba Aparajith brings up his 5️⃣0️⃣ from 57 balls💪
— BCCI Domestic (@BCCIdomestic) October 25, 2019
TN: 138/2 at the end of 29 overs.#KARvTN #VijayHazare @Paytm pic.twitter.com/qf9YENyUZ0Baba Aparajith brings up his 5️⃣0️⃣ from 57 balls💪
— BCCI Domestic (@BCCIdomestic) October 25, 2019
TN: 138/2 at the end of 29 overs.#KARvTN #VijayHazare @Paytm pic.twitter.com/qf9YENyUZ0