ಲಂಡನ್: ಕಿವೀಸ್ ಬೌಲರ್ಗಳ ದಾಳಿಗೆ ಸಿಲುಕಿದ ಕಾಂಗರೂ ಪಡೆ ಉಸ್ಮಾನ್ ಖವಾಜ ಹಾಗೂ ಅಲೆಕ್ಸ್ ಕ್ಯಾರಿ ಅರ್ಧಶತಕಗಳ ಹೊರೆತಾಗಿಯೂ 243 ರನ್ಗಳ ಸಾದಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಕ್ಕೆ ಕಿವೀಸ್ ವೇಗಿಗಳ ಆರಂಭದಲ್ಲೇ ಆಘಾತ ನೀಡಿದರು. ಆರಂಭಿಕರಾದ ಆ್ಯರೋನ್ ಫಿಂಚ್(8)ರನ್ನು ಬೌಲ್ಟ್ ಬೌಲ್ಡ್ ಮಾಡಿದರೆ, ಡೇವಿಡ್ ವಾರ್ನರ್(16) ಹಾಗೂ ಸ್ಮಿತ್(5)ರನ್ನು ಲೂಕಿ ಫರ್ಗ್ಯುಸನ್ ಔಟ್ ಮಾಡಿದರು.ನಂತರ ಬಂದ ಸ್ಟೋಯ್ನಿಸ್ ಆಟ 21 ರನ್ಗಳಿಗೆ ಸೀಮಿತವಾದರೆ,ಮ್ಯಾಕ್ಸ್ವೆಲ್ 1 ರನ್ಗಳಿಸಿ ಬಂದಷ್ಟೇ ವೇಗವಾಗಿ ವಾಪಸ್ ಹೋದರು. ಇವರಿಬ್ಬರ ವಿಕೆಟ್ ನೀಶಾಮ್ ಪಾಲಾಯಿತು.
-
Two runs, three wickets - what a final over 🔥
— Cricket World Cup (@cricketworldcup) June 29, 2019 " class="align-text-top noRightClick twitterSection" data="
Trent Boult, take a bow!
Australia have still finished on 243/9, with a superb partnership between Usman Khawaja and Alex Carey providing the bulk.
Will it be enough?#CWC19 | #NZvAUS pic.twitter.com/wLTtJa2XZ1
">Two runs, three wickets - what a final over 🔥
— Cricket World Cup (@cricketworldcup) June 29, 2019
Trent Boult, take a bow!
Australia have still finished on 243/9, with a superb partnership between Usman Khawaja and Alex Carey providing the bulk.
Will it be enough?#CWC19 | #NZvAUS pic.twitter.com/wLTtJa2XZ1Two runs, three wickets - what a final over 🔥
— Cricket World Cup (@cricketworldcup) June 29, 2019
Trent Boult, take a bow!
Australia have still finished on 243/9, with a superb partnership between Usman Khawaja and Alex Carey providing the bulk.
Will it be enough?#CWC19 | #NZvAUS pic.twitter.com/wLTtJa2XZ1
ಖವಾಜ-ಕ್ಯಾರಿ ಜುಗಲ್ಬಂದಿ:
92 ಕ್ಕೆ 5 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಆಸೀಸ್ಗೆ 6ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಖವಾಜ ಹಾಗೂ ಅಲೆಕ್ಸ್ ಕ್ಯಾರಿ(71) 107 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 72 ಎಸೆತಗಳಲ್ಲಿ 11 ಬೌಂಡರಿ ಸಹಿತ 71 ರನ್ಗಳಿಸಿದ್ದ ಕ್ಯಾರಿ ಅರೆಕಾಲಿಕ ಬೌಲರ್ ಕೇನ್ ವಿಲಿಯಮ್ಸನ್ಗೆ ವಿಕೆಟ್ ಒಪ್ಪಿಸಿದರು.
ನಂತರ ಖವಾಜ ಜೊತೆಗೂಡಿದ ಪ್ಯಾಟ್ ಕಮ್ಮಿನ್ಸ್(23) 7ನೇ ವಿಕೆಟ್ಗೆ 44 ರನ್ಗಳ ಜೊತೆಯಾಟ ನೀಡಿದರು. ವಿಕೆಟ್ ಬೀಳುತ್ತಿದ್ದರು ಉತ್ತಮ ಇನ್ನಿಂಗ್ಸ್ ಕಟ್ಟಿದ ಖವಾಜ 129 ಎಸೆತಗಳಲ್ಲಿ 5 ಬೌಂಡರಿಸಹಿತ 88 ರನ್ಗಳಿಸಿದರು.
-
⚡️HAT-TRICK FOR BOULT! ⚡️
— BLACKCAPS (@BLACKCAPS) June 29, 2019 " class="align-text-top noRightClick twitterSection" data="
🏏Khawaja - Starc - Behrendorff 🏏
The third wicket an LBW that went upstairs but was OUT! What a final over from Trent Boult! His second ODI hat-trick and first at the @cricketworldcup!
🇦🇺 243/9 | 50 overs #CWC19 #BACKTHEBLACKCAPS pic.twitter.com/WrtzN2eRyf
">⚡️HAT-TRICK FOR BOULT! ⚡️
— BLACKCAPS (@BLACKCAPS) June 29, 2019
🏏Khawaja - Starc - Behrendorff 🏏
The third wicket an LBW that went upstairs but was OUT! What a final over from Trent Boult! His second ODI hat-trick and first at the @cricketworldcup!
🇦🇺 243/9 | 50 overs #CWC19 #BACKTHEBLACKCAPS pic.twitter.com/WrtzN2eRyf⚡️HAT-TRICK FOR BOULT! ⚡️
— BLACKCAPS (@BLACKCAPS) June 29, 2019
🏏Khawaja - Starc - Behrendorff 🏏
The third wicket an LBW that went upstairs but was OUT! What a final over from Trent Boult! His second ODI hat-trick and first at the @cricketworldcup!
🇦🇺 243/9 | 50 overs #CWC19 #BACKTHEBLACKCAPS pic.twitter.com/WrtzN2eRyf
ಬೌಲ್ಟ್ ಹ್ಯಾಟ್ರಿಕ್:
ಇನ್ನಿಂಗ್ಸ್ನ ಕೊನೆಯ ಓವರ್ ಎಸೆಯಲು ಬಂದ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಮೊದಲೆರಟು ಎಸೆತದಲ್ಲಿ ಎರಡು ಸಿಂಗಲ್ ನೀಡಿದರು. ನಂತರ ಮೂರನೇ ಎಸೆತದಲ್ಲಿ ಖವಾಜರನ್ನು ಬೌಲ್ಡ್ ಮಾಡಿದರು. 4ನೇ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ರನ್ನು ಖಾತೆ ತೆರೆಯುವ ಮುನ್ನವೇ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ಗಟ್ಟಿದರು. ಐದನೇ ಎಸೆತದಲ್ಲಿ ಬೆಹ್ರನ್ಡ್ರಾಫ್ರನ್ನು ಎಲ್ಬಿಗೆ ಕೆಡವಿದ ಬೌಲ್ಟ್ ಟೂರ್ನಿಯಲ್ಲಿ 2ನೇ ಹ್ಯಾಟ್ರಿಕ್ ಸಾಧಿಸಿದರು. ಅಲ್ಲದೆ ನ್ಯೂಜಿಲ್ಯಾಂಡ್ ಪರ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಚೊಚ್ಚಲ ಬೌಲರ್ ಎಂಬ ದಾಖಲೆಗೂ ಪಾತ್ರರಾದರು.