ETV Bharat / sports

ಉಮೇಶ್ ಯಾದವ್‌ ಎದುರಿಸಿದ 17 ಎಸೆತ: 6,6,0,1,6,0,6,0,6,0,0,6,2,0,4,6,6=55! - ಬ್ಯಾಟಿಂಗ್​ ಅಬ್ಬರ

ಇಷ್ಟು ದಿನ ಬೌಲಿಂಗ್​​ನಲ್ಲಿ ಕಮಾಲ್​ ಮಾಡುತ್ತಿದ್ದ ಟೀಂ ಇಂಡಿಯಾ ವೇಗಿ ಉಮೇಶ್​ ಯಾದವ್​ ಇದೀಗ ಬ್ಯಾಟಿಂಗ್​​ನಲ್ಲೂ ಅಬ್ಬರಿಸುತ್ತಿದ್ದಾರೆ. ಇಂದಿನ ಪಂದ್ಯದಲ್ಲೂ ಅವರು ತಮ್ಮ ಬ್ಯಾಟಿಂಗ್​ ವೈಭವ ಪ್ರದರ್ಶಿಸಿದ್ರು.

ಉಮೇಶ್​ ಯಾದವ್​
author img

By

Published : Nov 15, 2019, 5:49 PM IST

ಇಂದೋರ್​​: ಪ್ರವಾಸಿ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಎದುರಾಳಿ ತಂಡದ ಮೇಲೆ ಕೊಹ್ಲಿ ಪಡೆ ಗದಾ ಪ್ರಹಾರ ನಡೆಸಿದ್ದು, 2ನೇ ದಿನದಂತ್ಯಕ್ಕೆ 6 ವಿಕೆಟ್ ​ನಷ್ಟಕ್ಕೆ 493 ರನ್ ​ಗಳಿಕೆ ಮಾಡಿರುವ ತಂಡ 343 ರನ್‌​ಗಳ ಮುನ್ನಡೆ ಪಡೆದುಕೊಂಡಿದೆ.

12 ರನ್​ಗಳಿಸಿದ್ದ ವೃದ್ಧಿಮಾನ್​ ಸಹಾ ವಿಕೆಟ್​ ಬೀಳುತ್ತಿದ್ದಂತೆ ಮೈದಾನಕ್ಕಿಳಿದ ಉಮೇಶ್​ ಯಾದವ್​ ಮತ್ತೊಮ್ಮೆ ತಮ್ಮ ಬ್ಯಾಟಿಂಗ್​ ಅಬ್ಬರ ತೋರಿಸಿದ್ದು, ತಾವು ಎದುರಿಸಿರುವ 10 ಎಸೆತಗಳಲ್ಲಿ 3 ಸಿಕ್ಸರ್​, ಒಂದು ಬೌಂಡರಿ ಸೇರಿ ಬರೋಬ್ಬರಿ 25ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.

ಈ ಹಿಂದೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಫೈನಲ್ ಟೆಸ್ಟ್​ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕಿಳಿದ ಉಮೇಶ್​ ಯಾದವ್​​ ತಾವು ಎದುರಿಸಿದ್ದ 10 ಎಸೆತಗಳಲ್ಲಿ ಬರೋಬ್ಬರಿ 31ರನ್ ​ಗಳಿಸಿದ್ದರು. ಜತೆಗೆ ಐದು ಸಿಕ್ಸರ್​ ಸಿಡಿಸಿದ್ದರು.

ಇಂದಿನ ಪಂದ್ಯದಲ್ಲೂ 10 ಎಸೆತಗಳಲ್ಲಿ 25 ರನ್​ಗಳಿಸಿದ ಯಾದವ್​ 3 ಸಿಕ್ಸರ್​ ಸಿಡಿಸಿ ಕ್ರಿಕೆಟ್‌ ಪ್ರೇಮಿಗಳನ್ನು ರಂಜಿಸಿದ್ದಾರೆ. ಉಮೇಶ್ ಯಾದವ್​ ತಾವು ಎದುರಿಸಿರುವ ಕೊನೆಯ 17 ಎಸೆತಗಳಲ್ಲಿ 6.6.0.1.6.0.6.0.6.0.0.6.2.0.4,6,6 = 55 ರನ್​ಗಳಿಸಿದ್ದಾರೆ.

Intro:Body:

ಉಮೇಶ್​ ಯಾದವ್​ ಕೊನೆ 17 ಎಸೆತ... 7 ಸಿಕ್ಸರ್​ ಸೇರಿ ಸಿಡಿಸಿರುವುದು ಬರೋಬ್ಬರಿ ____ ರನ್​! 

ಇಂದೋರ್​​: ಪ್ರವಾಸಿ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಎದುರಾಳಿ ತಂಡದ ಮೇಲೆ ಕೊಹ್ಲಿ ಪಡೆ ಸವಾರಿ ನಡೆಸಿದ್ದು, ಎರಡನೇ ದಿನದ ಅಂತ್ಯಕ್ಕೆ 6ವಿಕೆಟ್​ನಷ್ಟಕ್ಕೆ 493ರನ್​ಗಳಿಕೆ ಮಾಡಿರುವ ತಂಡ 343ರನ್​ಗಳ ಮುನ್ನಡೆ ಪಡೆದುಕೊಂಡಿದೆ. 

12ರನ್​ಗಳಿಸಿದ್ದ ವೃದ್ಧಿಮಾನ್​ ಸಾಹಾ ವಿಕೆಟ್​ ಬಿಳುತ್ತಿದ್ದಂತೆ ಮೈದಾನಕ್ಕಿಳಿದ ಉಮೇಶ್​ ಯಾದವ್​ ಮತ್ತೊಮ್ಮೆ ತಮ್ಮ ಬ್ಯಾಟಿಂಗ್​ ಅಬ್ಬರ ತೋರಿಸಿದ್ದು, ತಾವು ಎದುರಿಸಿರುವ ಕೇವಲ 10 ಎಸೆತಗಳಲ್ಲಿ 3 ಸಿಕ್ಸರ್​, ಒಂದು ಬೌಂಡರಿ ಸೇರಿ ಬರೋಬ್ಬರಿ 25ರನ್​ಗಳಿಕೆ ಮಾಡಿ ಅಜೇಯರಾಗಿ ಉಳಿದಿದ್ದಾರೆ. 

ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಫೈನಲ್ ಟೆಸ್ಟ್​ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟ್​  ಬೀಸಲು ಮೈದಾನಕ್ಕೆ ಬಂದಿದ್ದ ಉಮೇಶ್​ ಯಾದವ್​​ ತಾವು ಎದುರಿಸಿದ್ದ 10 ಎಸೆತಗಳಲ್ಲಿ ಬರೋಬ್ಬರಿ 31ರನ್​ಗಳಿಸಿದ್ದರು. ಜತೆಗೆ ಐದು ಸಿಕ್ಸರ್​ ಸಿಡಿಸಿದರು. 

ಇಂದಿನ ಪಂದ್ಯದಲ್ಲೂ 10 ಎಸೆತಗಳಲ್ಲಿ 25ರನ್​ಗಳಿಸಿ ಯಾದವ್​ ಅಜೇಯರಾಗಿ ಉಳಿದಿದ್ದಾರೆ. ಇಂದಿನ ಪಂದ್ಯದಲ್ಲೂ ಬರೋಬ್ಬರಿ 3 ಸಿಕ್ಸರ್​ ಸಿಡಿಸಿ ರಂಜಿಸಿದ್ದಾರೆ. ಉಮೇಶ್ ಯಾದವ್​ ತಾವು ಎದುರಿಸಿರುವ ಕೊನೆಯ 17 ಎಸೆತಗಳಲ್ಲಿ 6.6.0.1.6.0.6.0.6.0.0.6.2.0.4,6,6 = 55 ರನ್​ಗಳಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.