ETV Bharat / sports

ನನ್ನ ಹೃದಯದಲ್ಲಿನ್ನು 'ಅಂಡರ್​ 19 ವಿಶ್ವಕಪ್​' ಪ್ರಮುಖ ಸ್ಥಾನ ಪಡೆದಿದೆ: ದಶಕದ ಸಾಧನೆ ನೆನೆದ ಈ ಹೀರೋ! - 2008 ಅಂಡರ್​ 19 ವಿಶ್ವಕಪ್​

2008ರಲ್ಲಿ ರವೀಂದ್ರ ಜಡೇಜಾ, ಮನೀಷ್​ ಪಾಂಡೆ ಅವರನ್ನೊಳಗೊಂಡ ಅಂಡರ್ 19 ತಂಡದ ನಾಯಕನಾಗಿದ್ದ ವಿರಾಟ್​ ಕೊಹ್ಲಿ ಅದ್ಭುತ ಆಲ್​ರೌಂಡ್​ ಪ್ರದರ್ಶನ ತೋರಿ ಭಾರತಕ್ಕೆ ಎರಡನೇ ವಿಶ್ವಕಪ್​ ತಂದುಕೊಟ್ಟಿದ್ದರು.

U-19 World Cup
U-19 World Cup
author img

By

Published : Jan 1, 2020, 6:42 PM IST

ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟು, ತಮ್ಮ ಸಾಮರ್ಥ್ಯವನ್ನು ತೋರಿಸಲು ದಾರಿ ಮಾಡಿಕೊಟ್ಟಿದ್ದು, ಅಂಡರ್​ 19 ವಿಶ್ವಕಪ್​​ ಎಂದು ದಶಕದ ಸಾಧನೆಯನ್ನು ನೆನೆದಿದ್ದಾರೆ.

2008ರಲ್ಲಿ ರವೀಂದ್ರ ಜಡೇಜಾ, ಮನೀಷ್​ ಪಾಂಡೆ ಅವರನ್ನೊಳಗೊಂಡ ಅಂಡರ್ 19 ತಂಡದ ನಾಯಕನಾಗಿದ್ದ ವಿರಾಟ್​ ಕೊಹ್ಲಿ ಅದ್ಭುತ ಆಲ್​ರೌಂಡ್​ ಪ್ರದರ್ಶನ ತೋರಿ ಭಾರತಕ್ಕೆ ಎರಡನೇ ವಿಶ್ವಕಪ್​ ತಂದುಕೊಟ್ಟಿದ್ದರು.

ಆ ಸಮಯದಲ್ಲಿ ಯಶಸ್ವಿ ಮಧ್ಯಮ ವೇಗದ ಬೌಲರ್​ ಆಗಿದ್ದ ಕೊಹ್ಲಿ ಸೆಮಿಫೈನಲ್​ ಪಂದ್ಯದಲ್ಲಿ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​ ಸೇರಿದಂತೆ 27 ರನ್​ ನೀಡಿ 2 ವಿಕೆಟ್​ ಪಡೆದು ಭಾರತ ತಂಡ ಫೈನಲ್​ಗೇರುವಂತೆ ಮಾಡಿದ್ದರು. ನಂತರ ಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಭಾರತ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು.

"ಐಸಿಸಿ ಅಂಡರ್​ 19 ವಿಶ್ವಕಪ್​ ನನ್ನ ವೃತ್ತಿ ಜೀವನದಲ್ಲಿ ಪ್ರಮುಖ ಮೈಲಿಗಲ್ಲು" ಎಂದು ಆ ಟೂರ್ನಿಯಲ್ಲಿ 47 ಸರಾಸರಿಯಲ್ಲಿ 235 ರನ್​ಗಳಿಸಿದ್ದ ವಿರಾಟ್​ ಕೊಹ್ಲಿ ಐಸಿಸಿ ಬೆಬ್​ಸೈಟ್​ಗೆ ತಿಳಿಸಿದ್ದಾರೆ.

ಅಂಡರ್​ 19 ವಿಶ್ವಕಪ್​ ನಮ್ಮ ಕರಿಯರ್​ ರೂಪಿಸಿಕೊಳ್ಳಲು ಪ್ರಮುಖ ವೇದಿಕೆ ಕಲ್ಪಿಸಿಕೊಟ್ಟಿತು. ಆದ್ದರಿಂದ ಅದು ನನ್ನ ಮನಸು ಮತ್ತು ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ನಿಮಗಾಗಿ ಅವಕಾಶಗಳನ್ನು ಒದಗಿಸಿಕೊಟ್ಟದ್ದನ್ನು ಗೌರವಿಸಬೇಕಾಗುತ್ತದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ಕೊಹ್ಲಿ ನ್ಯೂಜಿಲ್ಯಾಂಡ್​ನ ನಾಯಕ ಕೇನ್​ ವಿಲಿಯಮ್ಸನ್​ರನ್ನು ಹೊಗಳಿದ್ದು, ಆತನ ಬ್ಯಾಟಿಂಗ್​ ಸಾಮರ್ಥ್ಯ ಇತರರಿಗಿಂತ ಅದ್ಭುತವಾಗಿದೆ. 2008ರ ಬ್ಯಾಚ್​ನಲ್ಲಿ ಕೇನ್​ ಹಾಗೂ ಸ್ಮಿತ್​ ಅವರಂತಹ ಹಲವಾರು ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಅವಕಾಶ ಪಡೆದರು ಎಂಬುದೇ ತುಂಬಾ ಒಳ್ಳೆಯ ವಿಚಾರ ಎಂದು ತಮ್ಮ ಹಳೆ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ.

Intro:Body:

Dubai: India captain Virat Kohli said that the Under 19 World Cup was an important phase of his career as it provided him with the opportunity to display his talent and gave him a good platform to shape his career. 

In 2008, Kohli steered a side featuring Ravindra Jadeja and Manish Pandey to overall victory in Malaysia, leading by example and making a superb hundred in the group stage against the West Indies. 

Less predictably, then-19-year-old Kohli gave his medium pace a successful airing, snaffling a vital two for 27 including the wicket of captain Kane Williamson in the semi-final win over New Zealand. 

"The ICC U19 World Cup was a very important milestone in my career," Kohli -- who made 235 runs at an average of 47 in 2008 -- was quoted as saying in an ICC media release. 

"It helped us get a good platform to build on and make our careers from thereon, so it holds a very important place in my mind and heart. It is very important to understand and respect the opportunity it provides to you. 

"I remember playing against Kane (Williamson). He was someone who always stood out in the team; his batting ability was very different from the other players who were around. 

"It is good to know that so many people from that batch, like Kane and Steve Smith, have played for their respective countries." 

Nearly 12 years on from captaining India to victory at the U19 World Cup, Kohli is the top-ranked ODI batsman in the world with 43 centuries to his name in the format. 

Priyam Garg-led Team India would be looking to defend the title at the upcoming U19 World Cup scheduled to be played in South Africa from January 17 to February 9. 

Ahead of their departure, Garg had stated that there's no pressure on him and all that he is thinking is to take the team forward and how to navigate it out of difficult situations if the need arises. 

India, which is the most successful team in the tournament's history, have won the coveted trophy under Mohammad Kaif in 2000, Kohli in 2008, Unmukt Chand in 2012 and Prithvi Shaw in 2018. 

India, who have been clubbed alongside New Zealand, Sri Lanka and Japan in Group A, will open their tournament campaign against Sri Lanka at the Mangaung Oval in Bloemfontein on January 19. 

On January 21 and 24, India will play their remaining two group games against Japan and New Zealand. 

India U19 WC squad: Yashasvi Jaiswal, Tilak Varma, Divyaansh Saxena, Priyam Garg (c), Dhruv Chand Jurel (vc & wk), Shashwat Rawat, Divyansh Joshi, Shubhang Hegde, Ravi Bishnoi, Akash Singh, Kartik Tyagi, Atharva Ankolekar, Kumar Kushagra (wk), Sushant Mishra, Vidyadhar Patil.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.