ETV Bharat / sports

ಟಾಸ್​ ಗೆದ್ದ ಸಿಎಸ್​ಕೆ ಬ್ಯಾಟಿಂಗ್​ ಆಯ್ಕೆ... ಧೋನಿ ಗೈರಿನಲ್ಲಿ ತಂಡ ಮುನ್ನಡೆಸಲಿರುವ ರೈನಾ! - play off

ಪ್ಲೇ ಆಫ್​ ಮೇಲೆ ಕಣ್ಣಿಟ್ಟಿರುವ ಸಿಎಸ್​ಕೆ ಇಂದು ಹೈದರಾಬಾದಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

t
author img

By

Published : Apr 17, 2019, 7:51 PM IST

Updated : Apr 17, 2019, 8:31 PM IST

ಹೈದರಾಬಾದ್​: ಟಾಪರ್​ ಸಿಎಸ್​ಕೆ ತಂಡ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಮೂರು ಪಂದ್ಯಗಳನ್ನು ಸೋತಿರುವ ಹೈದರಾಬಾದ್​ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಚೆನ್ನೈ ಕಣಕ್ಕಿಳಿಯುತ್ತಿದ್ದು, ಸುರೇಶ್​ ರೈನಾ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿ ಬದಲಿಗೆ ಸ್ಯಾಮ್​ ಬಿಲ್ಲಿಂಗ್ಸ್​ ಕೀಪರ್​ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕರ್ನ್​ ಶರ್ಮಾ ಸ್ಪಿನ್ನರ್​ ಸ್ಯಾಂಟ್ನರ್​ ಸ್ಥಾನ ತುಂಬಲಿದ್ದಾರೆ.

ಇತ್ತ ಹೈದರಾಬಾದ್​ ಯೂಸೆಫ್​ ಪಠಾಣ್​ರನ್ನು ಮತ್ತೆ ತಂಡಕ್ಕೆ ಕರೆಸಿಕೊಂಡಿದೆ, ಸ್ಪಿನ್ನರ್​ ನದೀಮ್​ ಮತ್ತೆ ತಂಡ ಸೇರಿಕೊಂಡಿದ್ದಾರೆ.

ಮುಖಾಮುಖಿ:

ಎರಡು ತಂಡಗಳು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ 9ರಲ್ಲಿ ಹೈದರಾಬಾದ್​ 2ರಲ್ಲಿ ಜಯ ಸಾಧಿಸಿದೆ. ಹೈದರಾಬಾದ್​​ನಲ್ಲಿ ನಡೆದಿರುವ 3 ಪಂದ್ಯಗಳಲ್ಲಿ ಸಿಎಸ್​ಕೆ 2, ಎಸ್​ಆರ್​ಹೆಚ್​ 1ರಲ್ಲಿ ಜಯ ಸಾಧಿಸಿದೆ.

ಸನ್​ರೈಸರ್ಸ್​ ಹೈದರಾಬಾದ್​

ಜಾನಿ ಬ್ಯಾರ್ಸ್ಟೋವ್​, ಡೇವಿಡ್​ ವಾರ್ನರ್​, ಕೇನ್​ ವಿಲಿಯಮ್ಸನ್​​, ವಿಜಯ್​ ಶಂಕರ್​, ಯೂಸುಫ್​ ಪಠಾಣ್​, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಶಹಬಾಜ್​ ನದೀಮ್​, ಸಂದೀಪ್​ ಶರ್ಮಾ,ದೀಪಕ್​ ಹೂಡ,ಖಲೀಲ್​ ಅಹ್ಮದ್​

ಚೆನ್ನೈ ಸೂಪರ್​ ಕಿಂಗ್ಸ್​

ಶೇನ್​ ವಾಟ್ಸನ್​, ಅಂಬಾಟಿ ರಾಯುಡು, ಸುರೇಶ್​ ರೈನಾ,ಕರಣ್​ ಶರ್ಮಾ, ಕೇದಾರ್​ ಜಾಧವ್​, ಇಮ್ರಾನ್​ ತಾಹಿರ್​, ರವೀಂದ್ರ ಜಡೇಜಾ, ದೀಪಕ್​ ಚಹಾರ್, ಶಾರ್ದುಲ್​ ಠಾಕೂರ್,ಸ್ಯಾಮ್​ ಬಿಲ್ಲಿಂಗ್ಸ್​,ಫಾಫ್​ ಡು ಪ್ಲೆಸಿಸ್​​

Intro:Body:Conclusion:
Last Updated : Apr 17, 2019, 8:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.