ETV Bharat / sports

ಇಂಗ್ಲೆಂಡ್​ ಮಣಿಸಿದ ವಿಂಡೀಸ್​.. ಕೊಹ್ಲಿ, ಸಚಿನ್​ ಸೇರಿ ವಿಶ್ವದ ಮಹಾನ್​ ಕ್ರಿಕೆಟಿಗರಿಂದ ಶುಭಾಶಯ!! - ವೆಸ್ಟ್​ ಇಂಡೀಸ್​- ಇಂಗ್ಲೆಂಡ್​ ಟೆಸ್ಟ್​ ಸರಣಿ

ಬ್ರಿಯಾನ್ ಲಾರಾ​, ಇಂಗ್ಲೆಂಡ್​ನ ಮೈಕಲ್​ ವಾನ್​, ಪಾಕಿಸ್ತಾನದ ಅಜರ್​ ಮೊಹಮ್ಮದ್​, ಭಾರತದ ವಿರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​ ಸೇರಿ ವಿವಿಧ ದೇಶಗಳ ಕ್ರಿಕೆಟಿಗರು ಕೆರಿಬಿಯನ್​ ತಂಡಕ್ಕೆ ಶುಭಕೋರಿದ್ದಾರೆ..

ವೆಸ್ಟ್​ ಇಂಡೀಸ್​- ಇಂಗ್ಲೆಂಡ್​ ಟೆಸ್ಟ್​ ಸರಣಿ

author img

By

Published : Jul 13, 2020, 4:20 PM IST

ಸೌತಾಂಪ್ಟನ್​ : ಬರೋಬ್ಬರಿ 117 ದಿನಗಳ ನಂತರ ಪುನಾರಂಭಗೊಂಡಿದ್ದ ಕ್ರಿಕೆಟ್​ ಪಂದ್ಯದಲ್ಲಿ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದ ವೆಸ್ಟ್​ ಇಂಡೀಸ್​ ತಂಡಕ್ಕೆ ವಿರಾಟ್​ ಕೊಹ್ಲಿ, ಸೆಹ್ವಾಗ್​, ಸಂಗಾಕ್ಕರ, ಬ್ರಿಯಾನ್​ ಲಾರಾ, ಮೈಕಲ್​ ವಾನ್​ ಸೇರಿ ವಿಶ್ವದ ಮಹಾನ್​ ಕ್ರಿಕೆಟಿಗರೆಲ್ಲರೂ ಶುಭ ಕೋರಿದ್ದಾರೆ.

ಸೌತಾಂಪ್ಟನ್​ ರೋಸ್​ಬೌಲ್​ನಲ್ಲಿ ಬಯೋ ಸೆಕ್ಯೂರ್​ ತಾಣದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಅತಿಥೇಯ ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಇದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಸಾಧಿಸಿದ ಮೊದಲ ಗೆಲುವಾಗಿತ್ತು.

ಇಂಗ್ಲೆಂಡ್​ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗು ಬಡಿದಿರುವ ವೆಸ್ಟ್​ ಇಂಡೀಸ್​ ತಂಡ ಹಾಗೂ ನಾಯಕ ಜೇಸನ್​ರಿಗೆ ಭಾರತೀಯ ಕ್ರಿಕೆಟಿಗರು ಸೇರಿ ವಿಶ್ವದ ಹಲವಾರು ಕ್ರಿಕೆಟಿಗರು ಶುಭ ಕೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ, ವಾವ್​, ವಿಂಡೀಸ್​ ತಂಡದಿಂದ ಅದ್ಭುತ ಗೆಲುವ, ಟೆಸ್ಟ್​ ಕ್ರಿಕೆಟ್​ನ ಅತ್ಯುತ್ತಮ ಪ್ರದರ್ಶನ' ಎಂದು ಟ್ವೀಟ್​ ಮಾಡಿದ್ದಾರೆ.

ಭಾರತ ತಂಡದ ಲೆಜೆಂಡ್​ ಸಚಿನ್​ ತೆಂಡೂಲ್ಕರ್​, "ಎರಡು ತಂಡಗಳು ಆಲ್​ರೌಂಡ್​ ಪ್ರದರ್ಶನ ತೋರಿವೆ. ಕಠಿಣ ಸಂದರ್ಭದಲ್ಲಿ ಜೆರ್ಮೈನ್​ ಬ್ಲಾಕ್​ವುಡ್​ ಅದ್ಭುತ ಆಟ ಪ್ರದರ್ಶನ ನೀಡಿದರು. ಸರಣಿಯಲ್ಲಿ ಹಿಡಿತ ಸ್ಥಾಪಿಸಲು ವಿಂಡೀಸ್​ಗೆ ಸರಿಯಾದ ಗೆಲುವು" ಎಂದು ಟ್ವೀಟ್​ ಮಾಡಿದ್ದಾರೆ.

  • Good all-round performances by players from both teams.
    Jermaine Blackwood played a crucial knock in a tense situation to see @windiescricket through. An important win which has set up the series perfectly. #ENGvWI pic.twitter.com/PLbJlqIe8c

    — Sachin Tendulkar (@sachin_rt) July 12, 2020 " class="align-text-top noRightClick twitterSection" data=" ">

ವಿಂಡೀಸ್​ ಲೆಜೆಂಡ್​ ವಿವಿಯನ್​ ರಿಚರ್ಡ್ಸ್, "ದೀರ್ಘ ಸಮಯದ ಬಳಿಕ ನಡೆದ ಪಂದ್ಯ ನಮ್ಮ ಪಾಲಾಗಿದೆ. ನಮ್ಮ ಹುಡುಗರಿಂದ ಉತ್ತಮ ಪ್ರದರ್ಶನ ಮೂಡಿ ಬಂದಿದೆ. ಈ ತಂಡ ಗೆಲುವು ಪಡೆಯಲು ಅರ್ಹತೆ ಹೊಂದಿದೆ. ಅಭಿನಂದನೆಗಳು ಹುಡುಗರೇ" ಎಂದಿದ್ದಾರೆ.

  • First game after the break belongs to us!

    Some gritty performance from the lads. This team deserves the win in this game. Congratulations boys

    You make us proud... 👊🏿 #ENGvWI pic.twitter.com/wYAVRGOwh6

    — Sir Vivian Richards (@ivivianrichards) July 12, 2020 " class="align-text-top noRightClick twitterSection" data=" ">

ಶ್ರೀಲಂಕಾದ ಲೆಜೆಂಡ್​ ಕುಮಾರ್ ಸಂಗಾಕ್ಕಾರ, ಕ್ರಿಕೆಟ್‌ಗೆ ಮರಳಿದ ಬಳಿಕ ಎಂತಹ ಟೆಸ್ಟ್​ ಪಂದ್ಯ ಇದು, ವಿಂಡೀಸ್​ ತಂಡದಿಂದ ದೃಢ ನಿರ್ಧಾರ, ಬೆನ್​ಸ್ಟೋಕ್ಸ್​ ಹಾಗೂ ಜೇಸನ್​ ಹೋಲ್ಡರ್ ತಾವಿಬ್ಬರು ಆದರ್ಶ ನಾಯಕರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

  • What a test match to Herald the return of cricket. Steely determination from @windiescricket both @benstokes38 and Jason Holder have shown themselves to be exemplary leaders.

    — Kumar Sangakkara (@KumarSanga2) July 13, 2020 " class="align-text-top noRightClick twitterSection" data=" ">

ಉಳಿದಂತೆ ಬ್ರಿಯಾನ್ ಲಾರಾ​, ಇಂಗ್ಲೆಂಡ್​ನ ಮೈಕಲ್​ ವಾನ್​, ಪಾಕಿಸ್ತಾನದ ಅಜರ್​ ಮೊಹಮ್ಮದ್​, ಭಾರತದ ವಿರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​ ಸೇರಿ ವಿವಿಧ ದೇಶಗಳ ಕ್ರಿಕೆಟಿಗರು ಕೆರಿಬಿಯನ್​ ತಂಡಕ್ಕೆ ಶುಭಕೋರಿದ್ದಾರೆ.

  • Great Test match victory!
    Well done to @Jaseholder98 and the boys.
    To the coaching and management staff great job getting the guys ready. #ENGvWI

    — Brian Lara (@BrianLara) July 12, 2020 " class="align-text-top noRightClick twitterSection" data=" ">
  • Great week of Test Cricket ... For the West Indies to have come over to play is remarkable in these times ... For them to have played so well & won is incredible ... I don’t even think England fans will be too disppaointed ... bloody love Test cricket 👍

    — Michael Vaughan (@MichaelVaughan) July 12, 2020 " class="align-text-top noRightClick twitterSection" data=" ">
  • Congratulations #WestIndies for winning the first test . We got to see some good cricket, led by world class players from both the teams. Really settled the appetite as we missed the game over the past few months. #ENGvWI

    — Azhar Mahmood (@AzharMahmood11) July 12, 2020 " class="align-text-top noRightClick twitterSection" data=" ">
  • Many congratulations @windiescricket on a brilliant win. Great display of skills and maturity and extremely well led by Jason Holder. Top knock from Blackwood in the fourth innings and West Indies showing how it is done #ENGvWI pic.twitter.com/Y09bLzwaYk

    — VVS Laxman (@VVSLaxman281) July 12, 2020 " class="align-text-top noRightClick twitterSection" data=" ">
  • Can’t speak highly enough about the skill and character shown by @windiescricket . Very well coached and led by @Coachsim13 and @Jaseholder98 . Kudos to Gabriel and Blackwood as well for outstanding contributions. Yes still two test to go but good start👏🏻👏🏻👏🏻👏🏻.

    — Ian bishop (@irbishi) July 12, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.