ETV Bharat / sports

ಶಫಾಲಿ ಈ ದಾಖಲೆಗೆ ಒಂದು ವರ್ಷ: 15ನೇ ವರ್ಷದಲ್ಲಿ ನಿರ್ಮಿಸಿದ್ದ ಆ ರೆಕಾರ್ಡ್​​ ಯಾವುದು!?

author img

By

Published : Nov 9, 2020, 3:29 PM IST

ಟೀಂ ಇಂಡಿಯಾ ಮಹಿಳಾ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಇದೀಗ 1 ವರ್ಷವಾಗಿದ್ದು, ಈ ಮೂಲಕ ಅವರು ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​ ದಾಖಲೆ ಕೂಡ ಬ್ರೇಕ್​ ಮಾಡಿದ್ದರು.

Shafali
Shafali

ಹೈದರಾಬಾದ್​: ಟೀಂ ಇಂಡಿಯಾ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 15ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಧಶತಕ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದು, ಈ ರೆಕಾರ್ಡ್​ ಬರೆದು ಇಂದಿಗೆ ಬರೋಬ್ಬರಿ 1 ವರ್ಷವಾಗಿದೆ.

  • As a young girl, Shafali Verma pretended to be a boy just so she could play cricket.

    Now, the 16-year-old has risen to be the No.1 T20I batter in the world!

    She sat down with us for an exclusive chat about her inspiring journey 📽️ pic.twitter.com/40I8E60u4F

    — ICC (@ICC) March 4, 2020 " class="align-text-top noRightClick twitterSection" data=" ">

ಇಷ್ಟೊಂದು ಕಡಿಮೆ ವಯಸ್ಸಿನಲ್ಲಿ ಟೀಂ ಇಂಡಿಯಾ ಪರ ಈ ದಾಖಲೆ ನಿರ್ಮಾಣ ಮಾಡಿರುವ ಮೊದಲ ಕ್ರಿಕೆಟರ್​ ಎಂಬ ಹಿರಿಮೆಗೆ ಶಫಾಲಿ ದಾಖಲಾಗಿದ್ದರು. ಜತೆಗೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್ ಹೆಸರಲ್ಲಿ ದಾಖಲಾಗಿದ್ದ ರೆಕಾರ್ಡ್​ ಬ್ರೇಕ್​ ಮಾಡಿದ್ದರು.

Shafali
ಟೀಂ ಇಂಡಿಯಾ ಪ್ಲೇಯರ್​ ಶಫಾಲಿ

ವೆಸ್ಟ್​ ಇಂಡೀಸ್​ ವಿರುದ್ಧ ನಡೆದಿದ್ದ ಟಿ-20 ಪಂದ್ಯದಲ್ಲಿ ಶಪಾಲಿ ಅರ್ಧಶತಕ ಗಳಿಕೆ ಮಾಡಿದ್ದರು. ಈ ಪಂದ್ಯದಲ್ಲಿ 49 ಎಸೆತಗಳಲ್ಲಿ 73ರನ್​ಗಳಿಕೆ ಮಾಡಿ ಚೊಚ್ಚಲ ಅರ್ಧಶತಕ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಹಾಗೂ ಶಫಾಲಿ 143ರನ್​ಗಳ ಜೊತೆಯಾಟವಾಡಿದ್ದರು.16 ವರ್ಷದ ಶಫಾಲಿ ವರ್ಮಾ ಇಲ್ಲಿಯವರೆಗೆ 19 ಟಿ-20 ಪಂದ್ಯಗಳನ್ನಾಡಿದ್ದು, 487ರನ್​ಗಳಿಕೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.