ETV Bharat / sports

ಟೀಂ ಇಂಡಿಯಾ ಸಹಾಯಕ ಕೋಚ್​ ಹುದ್ದೆಗೆ ಇಂದು ಸಂದರ್ಶನ... ಬಂಗಾರ್ ಮೇಲೆ ತೂಗುಗತ್ತಿ! - ಬ್ಯಾಟಿಂಗ್​

ಟೀಂ ಇಂಡಿಯಾ ಸಹಾಯಕ ಕೋಚ್​ ಹುದ್ದೆಗಾಗಿ ಇವತ್ತು ಸಂದರ್ಶನ ನಡೆಯುತ್ತಿದ್ದು, ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​​ ಮೇಲೆ ತೂಗುಗತ್ತಿ ನೆತ್ತಾಡುತ್ತಿದೆ.

ಟೀಂ ಇಂಡಿಯಾ ಕ್ರಿಕೆಟ್​/Team India cricket
author img

By

Published : Aug 19, 2019, 4:58 PM IST

ಮುಂಬೈ: ಟೀಂ ಇಂಡಿಯಾ ತಂಡದ ನೂತನ ಕೋಚ್​ ಆಗಿ ಮತ್ತೊಂದು ಅವಧಿಗೆ ರವಿಶಾಸ್ತ್ರಿ ಪುನರಾಯ್ಕೆಗೊಂಡಿದ್ದು, ಇದೀಗ ಸಹಾಯಕ ಕೋಚ್​ ಹುದ್ದೆಗೆ ಇಂದು ಕೆಲ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತಿದೆ.

ಬ್ಯಾಟಿಂಗ್​,ಬೌಲಿಂಗ್​ ಹಾಗೂ ಫಿಲ್ಡಿಂಗ್​ ಕೋಚ್​​ಗಾಗಿ ಕೆಲ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಅವರನ್ನ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಎಂಎಸ್​ಕೆ ಪ್ರಸಾದ್​ ನೇತೃತ್ವದ ಕಮೀಟಿ ಆಯ್ಕೆ ಮಾಡಲಿದೆ.

ಈಗಾಗಲೇ ಟೀಂ ಇಂಡಿಯಾದ ಸಹಾಯಕ ಕೋಚ್​ ಆಗಿ ಭರತ್​ ಅರುಣ್ ​(ಬೌಲಿಂಗ್​) ಆರ್​ ಶ್ರೀಧರ್​(ಫಿಲ್ಡಿಂಗ್​) ಹಾಗೂ ಸಂಜಯ್​ ಬಂಗಾರ್​(ಬ್ಯಾಟಿಂಗ್​​) ಕೋಚ್​​ಗಳಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಅವಧಿ ವೆಸ್ಟ್​ ಇಂಡೀಸ್​​ ವಿರುದ್ಧದ ಟೆಸ್ಟ್​ ಸರಣಿಯೊಂದಿಗೆ ಮುಕ್ತಾಯವಾಗಲಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಇನ್ನೊಂದು ಅವಧಿಗೆ ಭರತ್​ ಅರುಣ್​(ಬೌಲಿಂಗ್​) ಆರ್​ ಶ್ರೀಧರ್​(ಫಿಲ್ಡಿಂಗ್​) ಮುಂದುವರಿಯಲಿದ್ದು, ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​ ಅವರ ಮೇಲೆ ತೂಗುಗುತ್ತಿ ಇದೆ ಎನ್ನಲಾಗಿದೆ.

ಬ್ಯಾಟಿಂಗ್​ ಕೋಚ್​​ ಆಗಿ ರಾಬಿನ್​ ಸಿಂಗ್​, ಅಮೂಲ್​ ಮುಜುಮಬ್ಬಿರ್​, ಹೃಷಿಕೇಶ್​ ಕನಿತ್ಕರ್​, ಲಾಲ್​ಚಂದ್​​ ರಜಪೂತ್​, ಮಿಥುನ್​ ಮನ್ಹಾಸ್​ ಮತ್ತು ಪ್ರವೀಣ್​ ಆಮ್ರೆ ಸೇರಿ ಇಂಗ್ಲೆಂಡ್​​ನ ಮಾಜಿ ಬ್ಯಾಟ್ಸ್​​ಮನ್​ಗಳಾದ ಜೋನಾಥನ್​ ಟ್ರೋಟ್​​ ಹಾಗೂ ಮಾರ್ಕ್​ ರಾಂಪ್ರಕಾಶ್​ ಅರ್ಜಿ ಸಲ್ಲಿಸಿದ್ದಾರೆ.

ಬೌಲಿಂಗ್​ ಕೋಚ್​ ಆಗಲು ವೆಂಕಟೇಶ್​ ಪ್ರಸಾದ್​​, ಸುನೀಲ್​ ಜೋಶಿ ಅರ್ಜಿ ಸಲ್ಲಿಸಿದ್ದು, ಫಿಲ್ಡಿಂಗ್​ ಕೋಚ್​​ಗಾಗಿ ದಕ್ಷಿಣ ಆಫ್ರಿಕಾದ ಜಾಂಟಿ ರೊಡ್ಸ್​​​ ರೇಸ್​​ನಲ್ಲಿದ್ದಾರೆ. ಇನ್ನು ಆಯ್ಕೆಗೊಳ್ಳುವ ಅಭ್ಯರ್ಥಿಗಳ ಹೆಸರು ಗುರುವಾರದೊಳಗೆ ಬಹಿರಂಗಗೊಳ್ಳಲಿದೆ.

Intro:Body:

ಟೀಂ ಇಂಡಿಯಾ ಸಹಾಯಕ ಕೋಚ್​ ಹುದ್ದೆಗೆ ಇಂದು ಸಂದರ್ಶನ... ಬಂಗಾರ್ ಮೇಲೆ ತೂಗುಗತ್ತಿ! 

ಮುಂಬೈ: ಟೀಂ ಇಂಡಿಯಾ ತಂಡದ ನೂತನ ಕೋಚ್​ ಆಗಿ ಮತ್ತೊಂದು ಅವಧಿಗೆ ರವಿಶಾಸ್ತ್ರಿ ಪುನರಾಯ್ಕೆಗೊಂಡಿದ್ದು, ಇದೀಗ ಸಹಾಯಕ ಕೋಚ್​ ಹುದ್ದೆಗೆ ಇಂದು ಕೆಲ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತಿದೆ. 

ಬ್ಯಾಟಿಂಗ್​,ಬೌಲಿಂಗ್​ ಹಾಗೂ ಫಿಲ್ಡಿಂಗ್​ ಕೋಚ್​​ಗಾಗಿ ಕೆಲ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಅವರನ್ನ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಎಎಸ್​ಕೆ ಪ್ರಸಾದ್​ ನೇತೃತ್ವದ ಕಮೀಟಿ ಆಯ್ಕೆ ಮಾಡಲಿದೆ. 

ಈಗಾಗಲೇ ಟೀಂ ಇಂಡಿಯಾದ ಸಹಾಯಕ ಕೋಚ್​ ಆಗಿ ಭರತ್​ ಅರುಣ್​(ಬೌಲಿಂಗ್​) ಆರ್​ ಶ್ರೀಧರ್​(ಫಿಲ್ಡಿಂಗ್​) ಹಾಗೂ ಸಂಜಯ್​ ಬಂಗಾರ್​(ಬ್ಯಾಟಿಂಗ್​​) ಕೋಚ್​​ಗಳಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಅವಧಿ ವೆಸ್ಟ್​ ಇಂಡೀಸ್​​ ವಿರುದ್ಧದ ಟೆಸ್ಟ್​ ಸರಣಿಯೊಂದಿಗೆ ಮುಕ್ತಾಯವಾಗಲಿದೆ. 

ಲಭ್ಯವಾಗಿರುವ ಮಾಹಿತಿ ಪ್ರಕಾರ ಇನ್ನೊಂದು ಅವಧಿಗೆ ಭರತ್​ ಅರುಣ್​(ಬೌಲಿಂಗ್​) ಆರ್​ ಶ್ರೀಧರ್​(ಫಿಲ್ಡಿಂಗ್​) ಮುಂದುವರಿಯಲಿದ್ದು, ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​ ಅವರ ಮೇಲೆ ತೂಗುಗುತ್ತಿ ಇದೆ ಎನ್ನಲಾಗಿದೆ. 

ಬ್ಯಾಟಿಂಗ್​ ಕೋಚ್​​ ಆಗಿ ರಾಬಿನ್​ ಸಿಂಗ್​,ಅಮೂಲ್​ ಮುಜುಮಬ್ಬಿರ್​,ಹೃಷಿಕೇಶ್​ ಕನಿತ್ಕರ್​,ಲಾಲ್​ಚಂದರ್​ ರಜಪೂತ್​,ಮಿಥುನ್​ ಮನ್ಹಾಸ್​ ಮತ್ತು ಪ್ರವೀಣ್​ ಆಮ್ರೆ ಸೇರಿ ಇಂಗ್ಲೆಂಡ್​​ನ ಮಾಜಿ ಬ್ಯಾಟ್ಸ್​​ಮನ್​ಗಳಾದ ಜೋನಾಥನ್​ ಟ್ರೋಟ್​​ ಹಾಗೂ ಮಾರ್ಕ್​ ರಾಂಪ್ರಕಾಶ್​ ಅರ್ಜಿ ಸಲ್ಲಿಸಿದ್ದಾರೆ. 

ಬೌಲಿಂಗ್​ ಕೋಚ್​ ಆಗಲು ವೆಂಕಟೇಶ್​ ಪ್ರಸಾದ್​​, ಸುನೀಲ್​ ಜೋಶಿ ಅರ್ಜಿ ಸಲ್ಲಿಸಿದ್ದು, ಫಿಲ್ಡಿಂಗ್​ ಕೋಚ್​​ಗಾಗಿ ದಕ್ಷಿಣ ಆಫ್ರಿಕಾದ ಜಾಂಟಿ ರೊಡ್ಸ್​​​ ರೇಸ್​​ನಲ್ಲಿದ್ದಾರೆ. ಇನ್ನು ಆಯ್ಕೆಗೊಳ್ಳುವ ಅಭ್ಯರ್ಥಿಗಳ ಹೆಸರು ಗುರುವಾರದೊಳಗೆ ಬಹಿರಂಗಗೊಳ್ಳಲಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.