ETV Bharat / sports

ಟೆಸ್ಟ್ ಕ್ರಿಕೆಟ್​ನಲ್ಲಿ ರಹಾನೆ ಶತಕ ಬಾರಿಸಿದ ಪಂದ್ಯಗಳಲ್ಲಿ ಭಾರತಕ್ಕೆ ಸೋಲೇ ಇಲ್ಲ!

author img

By

Published : Dec 30, 2020, 10:50 PM IST

ಎಂಸಿಜಿಯಲ್ಲಿ 2 ಬಾರಿ ಶತಕ ಸಿಡಿಸಿದ ಎರಡನೇ ಭಾರತೀಯ ಎನಿಸಿಕೊಂಡಿರುವ ರಹಾನೆ ವೈಯಕ್ತಿಕವಾಗಿಯೂ ವಿಶೇಷ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಅದೇನೆಂದರೆ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ 12 ಶತಕ ಬಾರಿಸಿದ್ದು, ಈ ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಸೋಲೆ ಕಂಡಿಲ್ಲ ಎನ್ನುವುದೇ ಸಂತಸದ ಸಂಗತಿ.

ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ

ಮೆಲ್ಬೋರ್ನ್​: ಭಾರತ ತಂಡದ ತಾತ್ಕಾಲಿಕ ನಾಯಕನಾಗಿರುವ ಅಜಿಂಕ್ಯಾ ರಹಾನೆ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಶತಕ ಸಿಡಿಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಎಂಸಿಜಿಯಲ್ಲಿ 2 ಬಾರಿ ಶತಕ ಸಿಡಿಸಿದ ಎರಡನೇ ಭಾರತೀಯ ಎನಿಸಿಕೊಂಡಿರುವ ರಹಾನೆ ವೈಯಕ್ತಿಕವಾಗಿಯೂ ವಿಶೇಷ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಅದೇನೆಂದರೆ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ 12 ಶತಕ ಬಾರಿಸಿದ್ದು, ಈ ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಸೋಲೆ ಕಂಡಿಲ್ಲ ಎನ್ನುವುದೇ ಸಂತಸದ ಸಂಗತಿ.

ರಹಾನೆ 2013ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮುಂಬೈ ಬ್ಯಾಟ್ಸ್​ಮನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 12 ಶತಕ ಸಿಡಿಸಿದ್ದಾರೆ. ಅದರಲ್ಲಿ ಭಾರತದಲ್ಲಿ 4 ಶತಕ ಹಾಗೂ ವಿದೇಶದಲ್ಲಿ 8 ಶತಕ ಸಿಡಿಸಿದ್ದಾರೆ. ಭಾರತ ಪರ ರಹಾನೆ ಸಿಡಿಸಿದ 12 ಶತಕಗಳಲ್ಲಿ 9 ಗೆಲುವು ತಂದುಕೊಟ್ಟಿದ್ದರೆ, 4ರಲ್ಲಿ ಡ್ರಾ ಸಾಧಿಸಿದೆ. ಇನ್ನು ರಹಾನೆ ಏಕದಿನ ಕ್ರಿಕೆಟ್​ನಲ್ಲೂ 3 ಶತಕ ಬಾರಿಸಿದ್ದು ಅದರಲ್ಲೂ ಟೀಮ್​ ಇಂಡಿಯಾ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

ರಹಾನೆ ಶತಕಗಳ ಮತ್ತು ಫಲಿತಾಂಶ

  • 2014ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 118 ರನ್​- ಡ್ರಾ
  • 2014ರಲ್ಲಿ ಇಂಗ್ಲೆಂಡ್​ ವಿರುದ್ಧ 103 ರನ್​-ಗೆಲುವು
  • 2014ರಲ್ಲಿ ಆಸ್ಟ್ರೆಲಿಯಾ ವಿರುದ್ಧ 147 ರನ್​ - ಡ್ರಾ
  • 2015ರಲ್ಲಿ ಶ್ರೀಲಂಕಾ ವಿರುದ್ಧ 126 ರನ್​- ಗೆಲುವು
  • 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 127ರನ್​-ಗೆಲುವು
  • 2015ರಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ 100 ರನ್​- ಗೆಲುವು
  • 2016ರಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ 108ರನ್​-ಡ್ರಾ
  • 2016ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 188ರನ್​- ಗೆಲುವು
  • 2017ರಲ್ಲಿ ಶ್ರೀಲಂಕಾ ವಿರುದ್ಧ 132 ರನ್​-ಗೆಲುವು
  • 2019ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ 102ರನ್​-ಗೆಲುವು
  • 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 115ರನ್​-ಗೆಲುವು
  • 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ 112ರನ್​- ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.