ETV Bharat / sports

ಬಾರ್ಡರ್​- ಗವಾಸ್ಕರ್ ಟ್ರೋಫಿಯಲ್ಲಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಭಾರತೀಯರಿಗೆ! - ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ

ಹೌದು, 1996-97ರಿಂದ 2018ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 14 ಸರಣಿಗಳನ್ನಾಡಿವೆ. ಅದರಲ್ಲಿ ಭಾರತ 8 ಹಾಗೂ ಆಸ್ಟ್ರೇಲಿಯಾ 5 ಸರಣಿ ಗೆದ್ದಿದೆ. 8 ಬಾರಿ ಭಾರತದಲ್ಲಿ ನಡೆದಿರುವ ಸರಣಿಯಲ್ಲಿ ಭಾರತ ತಂಡ 6 ಬಾರಿ ಹಾಗೂ ಆಸ್ಟ್ರೇಲಿಯಾ 2 ಬಾರಿ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದಿರುವ 6 ಸರಣಿಯಲ್ಲಿ ಆಸೀಸ್​ 4 ಹಾಗೂ ಭಾರತ ಒಮ್ಮೆ ಜಯ ಸಾಧಿಸಿದೆ. ಒಂದು ಬಾರಿ ಡ್ರಾನಲ್ಲಿ ಅಂತ್ಯಗೊಂಡಿದೆ.

ಬಾರ್ಡರ್​- ಗವಾಸ್ಕರ್ ಟ್ರೋಫಿ
ಬಾರ್ಡರ್​- ಗವಾಸ್ಕರ್ ಟ್ರೋಫಿ
author img

By

Published : Nov 24, 2020, 5:14 AM IST

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್​ ಟ್ರೋಫಿಗೆ ದಿನಗಣನೆ ಶುರುವಾಗಿದೆ. ಆದ್ರೆ ಟೂರ್ನಿಯಲ ಇತಿಹಾಸದಲ್ಲೇ ಆಸೀಸ್​ಗೆ ಹೋಲಿಸಿದರೆ ಭಾರತ ತಂಡ ಕೊಂಚ ಮೇಲುಗೈ ಸಾಧಿಸಿದೆ.

ಹೌದು, 1996-97ರಿಂದ 2018ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 14 ಸರಣಿಗಳನ್ನಾಡಿವೆ. ಅದರಲ್ಲಿ ಭಾರತ 8 ಹಾಗೂ ಆಸ್ಟ್ರೇಲಿಯಾ 5 ಸರಣಿ ಗೆದ್ದಿದೆ. 8 ಬಾರಿ ಭಾರತದಲ್ಲಿ ನಡೆದಿರುವ ಸರಣಿಯಲ್ಲಿ ಭಾರತ ತಂಡ 6 ಬಾರಿ ಹಾಗೂ ಆಸ್ಟ್ರೇಲಿಯಾ 2 ಬಾರಿ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದಿರುವ 6 ಸರಣಿಯಲ್ಲಿ ಆಸೀಸ್​ 4 ಹಾಗೂ ಭಾರತ ಒಮ್ಮೆ ಜಯ ಸಾಧಿಸಿದೆ. ಒಂದು ಬಾರಿ ಡ್ರಾನಲ್ಲಿ ಅಂತ್ಯಗೊಂಡಿದೆ.

ಇನ್ನು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವುದರಿಲ್ಲಿ ಭಾರತೀಯರೇ ಮುಂದಿದ್ದಾರೆ. 14 ಸರಣಿಗಳಲ್ಲಿ ಭಾರತೀಯರು 10 ಬಾರಿ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಕೇವಲ 4 ಬಾರಿ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

  • 1996-97- ನಯನ್ ಮೋಂಗಿಯಾ(ಭಾರತ)
  • 1997-98- ಸಚಿನ್​ ತಂಡೂಲ್ಕರ್​(ಭಾರತ)
  • 1999-00-ಸಚಿನ್ ತೆಂಡೂಲ್ಕರ್(ಭಾರತ)
  • 2000-01- ಹರ್ಭಜನ್ ಸಿಂಗ್​(ಭಾರತ)
  • 2003-04- ರಾಹುಲ್ ದ್ರಾವಿಡ್​(ಭಾರತ)
  • 2004-05- ಡೇವಿಡ್ ಮಾರ್ಟಿನ್​(ಆಸ್ಟ್ರೇಲಿಯಾ)
  • 2007-08-ಬ್ರೆಟ್​ ಲೀ(ಆಸ್ಟ್ರೇಲಿಯಾ)
  • 2008-09- ಇಶಾಂತ್ ಶರ್ಮಾ(ಭಾರತ)
  • 2010-11-ಸಚಿನ್ ತೆಂಡೂಲ್ಕರ್​(ಭಾರತ)
  • 2011-12- ಮೈಕಲ್ ಕ್ಲಾರ್ಕ್​(ಆಸ್ಟ್ರೇಲಿಯಾ)
  • 2012-13- ರವಿಂದ್ರನ್ ಅಶ್ವಿನ್(ಭಾರತ)
  • 2014-15- ಸ್ಟಿವ್ ಸ್ಮಿತ್​(ಆಸ್ಟ್ರೇಲಿಯಾ)
  • 2016-17- ರವೀಂದ್ರ ಜಡೇಜ(ಭಾರತ)
  • 2018-19- ಚೇತೇಶ್ವರ್ ಪೂಜಾರ(ಭಾರತ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.