ETV Bharat / sports

ಔಟಾಗದೇ 334 ರನ್​ಗಳಿಸಿ ದಾಖಲೆ ಬರೆದ ತಮೀಮ್​​​ ಇಕ್ಬಾಲ್!

author img

By

Published : Feb 3, 2020, 2:04 PM IST

Updated : Feb 3, 2020, 3:20 PM IST

ಭಾನುವಾರ ಮಿರ್​ಪುರ್​ನಲ್ಲಿ ನಡೆದ ಬಾಂಗ್ಲಾದೇಶ ಕ್ರಿಕೆಟ್​ ಲೀಗ್​ನಲ್ಲಿ ಈಸ್ಟ್​ ಜೋನ್​ ಪರ ಆಡುತ್ತಿರುವ ತಮೀಮ್​ ಸೆಂಟಲ್ ಜೋನ್ ವಿರುದ್ಧ ಬರೋಬ್ಬರಿ 334 ರನ್​ಗಳಿಸಿ ಔಟಾಗದೇ ಉಳಿಯುವ ಮೂಲಕ ಬಾಗ್ಲಾದೇಶದ ಪ್ರಥಮ ದರ್ಜೆ ಕ್ರಿಕೆಟ್​ ಚರಿತ್ರೆಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ತಮೀಲ್​ ಇಕ್ಬಾಲ್ 334
ತಮೀಲ್​ ಇಕ್ಬಾಲ್ 334

ಡಾಕಾ: ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್​ಮನ್​ ತಮೀಮ್​ ಇಕ್ಬಾಲ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸುವ ಮೂಲಕ ಬಾಂಗ್ಲಾದೇಶದ ಪರ ವೈಯಕ್ತಿಕ ಗರಿಷ್ಠ ರನ್​ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಭಾನುವಾರ ಮಿರ್​ಪುರ್​ನಲ್ಲಿ ನಡೆದ ಬಾಂಗ್ಲಾದೇಶ ಕ್ರಿಕೆಟ್​ ಲೀಗ್​ನಲ್ಲಿ ಈಸ್ಟ್​ ಜೋನ್​ ಪರ ಆಡುತ್ತಿರುವ ತಮೀಮ್​ ಸೆಂಟಲ್ ಜೋನ್ ವಿರುದ್ಧ ಬರೋಬ್ಬರಿ 334 ರನ್​ಗಳಿಸಿ ಔಟಾಗದೇ ಉಳಿಯುವ ಮೂಲಕ ಬಾಗ್ಲಾದೇಶದ ಪ್ರಥಮ ದರ್ಜೆ ಕ್ರಿಕೆಟ್​ ಚರಿತ್ರೆಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

  • Snaps from @TamimOfficial28 's record breaking unbeaten 334 runs knock for Islami Bank East Zone against Walton Central Zone in the third day of first round of BCL 2019-20. Tamim's 334* is now the highest first class score among the Bangladeshi batsmen. pic.twitter.com/Tln54lAr9O

    — Bangladesh Cricket (@BCBtigers) February 2, 2020 " class="align-text-top noRightClick twitterSection" data="

Snaps from @TamimOfficial28 's record breaking unbeaten 334 runs knock for Islami Bank East Zone against Walton Central Zone in the third day of first round of BCL 2019-20. Tamim's 334* is now the highest first class score among the Bangladeshi batsmen. pic.twitter.com/Tln54lAr9O

— Bangladesh Cricket (@BCBtigers) February 2, 2020 ">

426 ಎಸೆತಗಳನ್ನು ಎದುರಿಸಿ ತಮೀಮ್​ 42 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ ತ್ರಿಶತಕ ಸಿಡಿಸಿದರು. ಈ ಮೂಲಕ ಬಾಂಗ್ಲಾದೇಶದ ಪರ ತ್ರಿಶತಕ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಈ ಹಿಂದೆ 2007ರಲ್ಲಿ ರಕಿಬುಲ್​ 313 ರನ್​ಗಳಿಸಿದ್ದರು. ಇದೀಗ ರಕಿಬುಲ್​ ತಂಡದ ವಿರುದ್ಧವೇ ಅವರ ದಾಖಲೆಯನ್ನು ಇಕ್ಬಾಲ್​ ಮುರಿದಿದ್ದಾರೆ.

ಡಾಕಾ: ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್​ಮನ್​ ತಮೀಮ್​ ಇಕ್ಬಾಲ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸುವ ಮೂಲಕ ಬಾಂಗ್ಲಾದೇಶದ ಪರ ವೈಯಕ್ತಿಕ ಗರಿಷ್ಠ ರನ್​ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಭಾನುವಾರ ಮಿರ್​ಪುರ್​ನಲ್ಲಿ ನಡೆದ ಬಾಂಗ್ಲಾದೇಶ ಕ್ರಿಕೆಟ್​ ಲೀಗ್​ನಲ್ಲಿ ಈಸ್ಟ್​ ಜೋನ್​ ಪರ ಆಡುತ್ತಿರುವ ತಮೀಮ್​ ಸೆಂಟಲ್ ಜೋನ್ ವಿರುದ್ಧ ಬರೋಬ್ಬರಿ 334 ರನ್​ಗಳಿಸಿ ಔಟಾಗದೇ ಉಳಿಯುವ ಮೂಲಕ ಬಾಗ್ಲಾದೇಶದ ಪ್ರಥಮ ದರ್ಜೆ ಕ್ರಿಕೆಟ್​ ಚರಿತ್ರೆಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

  • Snaps from @TamimOfficial28 's record breaking unbeaten 334 runs knock for Islami Bank East Zone against Walton Central Zone in the third day of first round of BCL 2019-20. Tamim's 334* is now the highest first class score among the Bangladeshi batsmen. pic.twitter.com/Tln54lAr9O

    — Bangladesh Cricket (@BCBtigers) February 2, 2020 " class="align-text-top noRightClick twitterSection" data=" ">

426 ಎಸೆತಗಳನ್ನು ಎದುರಿಸಿ ತಮೀಮ್​ 42 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ ತ್ರಿಶತಕ ಸಿಡಿಸಿದರು. ಈ ಮೂಲಕ ಬಾಂಗ್ಲಾದೇಶದ ಪರ ತ್ರಿಶತಕ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಈ ಹಿಂದೆ 2007ರಲ್ಲಿ ರಕಿಬುಲ್​ 313 ರನ್​ಗಳಿಸಿದ್ದರು. ಇದೀಗ ರಕಿಬುಲ್​ ತಂಡದ ವಿರುದ್ಧವೇ ಅವರ ದಾಖಲೆಯನ್ನು ಇಕ್ಬಾಲ್​ ಮುರಿದಿದ್ದಾರೆ.

Last Updated : Feb 3, 2020, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.