ETV Bharat / sports

ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿ: ಏಕದಿನ, ಟಿ-20 ಸರಣಿಗೆ ಮಹಿಳಾ ತಂಡ ಪ್ರಕಟ! - ಮಿಥಾಲಿ ರಾಜ್​

ಮುಂಬರುವ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಹಾಗೂ ಟಿ-20 ಕ್ರಿಕೆಟ್​ ಸರಣಿಗಾಗಿ ಮಹಿಳಾ ತಂಡ ಪ್ರಕಟಗೊಂಡಿದ್ದು, ಮಿಥಾಲಿ ರಾಜ್​ ಏಕದಿನ ತಂಡದ ಕ್ಯಾಪ್ಟನ್​ ಆಗಿ, ಹರ್ಮನ್​ಪ್ರೀತ್​ ಕೌರ್​ ಟಿ-20 ತಂಡದ ಕ್ಯಾಪ್ಟನ್​ ಆಗಿ ಮುಂದುವರೆದಿದ್ದಾರೆ.

ಇಂಡಿಯಾ ಮಹಿಳಾ ತಂಡ
author img

By

Published : Sep 27, 2019, 6:10 PM IST

ಮುಂಬೈ: ಅಕ್ಟೋಬರ್​ ತಿಂಗಳಲ್ಲಿ ಆರಂಭಗೊಳ್ಳಲಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಟಿ-20 ಹಾಗೂ ಏಕದಿನ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ ಮಹಿಳಾ ತಂಡ ಪ್ರಕಟಗೊಂಡಿದ್ದು, ಟಿ20 ಸರಣಿಗೆ ಹರ್ಮನ್​ಪ್ರೀತ್ ಕೌರ್​ ಕ್ಯಾಪ್ಟನ್​ ಆಗಿ ಆಯ್ಕೆಗೊಂಡಿದ್ದು, ಏಕದಿನ ತಂಡವನ್ನ ಮಿಥಾಲಿ ರಾಜ್​ ಮುನ್ನಡೆಸಲಿದ್ದಾರೆ.

ಅಕ್ಟೋಬರ್​ 23ರಂದು ಕೆರಿಬಿಯನ್​ ಪ್ರವಾಸ ಕೈಗೊಳ್ಳಲಿದೆ. ಇನ್ನು ವೆಸ್ಟ್​ ಇಂಡೀಸ್​ ಟೂರ್ನಿಯಲ್ಲಿ ಹರ್ಮನ್​ಪ್ರೀತ್​ ಕೌರ್​,ಸ್ಮೃತಿ ಮಂದಾನಾ, ರೋಡ್ರಿಗಸ್​​ ಭಾಗಿಯಾಗಲಿರುವ ಕಾರಣ, ಮಹಿಳಾ ಬಿಗ್​ಬ್ಯಾಶ್​ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಉದ್ಭವವಾಗಿದೆ.

team india womens squad
ಇಂಡಿಯಾ ಮಹಿಳಾ ತಂಡ

ಟಿ20 ತಂಡ ಇಂತಿದೆ: ಹರ್ಮನ್​ಪ್ರೀತ್​ ಕೌರ್​​(ಕ್ಯಾಪ್ಟನ್​),ಸ್ಮೃತಿ ಮಂದಾನಾ,ರೋಡ್ರಿಗಸ್​​,ಸೈಫಾಲಿ ವರ್ಮಾ,ಹರ್ಲಿನ್​ ಡೊಯಲ್​,ದಿಪ್ತಿ ಶರ್ಮಾ,ತಾನಿಯಾ ಭಾಟಿಯಾ(ವಿ,ಕೀ),ಪೂನಂ ಯಾದವ್​,ರಾಧಾ ಯಾದವ್​,ವೇದಾ ಕೃಷ್ಣಮೂರ್ತಿ,ಅಂಜುಂ ಪಾಟೀಲ್​​,ಶೀಕಾ ಪಾಂಡೆ,ಪೂಜಾ ವಸ್ತ್ರಕರ್​,ಮಾನ್ಸಿ ಜೋಶಿ,ಎ,ರೆಡ್ಡಿ

ಏಕದಿನ ತಂಡ ಇಂತಿದೆ: ಮಿಥಾಲಿ ರಾಜ್​(ಕ್ಯಾಪ್ಟನ್​), ಹರ್ಮನ್​ಪ್ರೀತ್​ ಕೌರ್,ಸ್ಮೃತಿ ಮಂದಾನಾ,ರೋಡ್ರಿಗಸ್,ದಿಪ್ತಿ ಶರ್ಮಾ,ಪೂನಂ ರಾವತ್​,ಡಿ ಹೇಮಲತಾ,ಜೆ ಗೋಸ್ವಾಮಿ,ಶೀಕಾ ಪಾಂಡೆ,ಮಾನ್ಸಿ ಜೋಶಿ,ಪೂನಂ ಯಾದವ್​,ಏಕ್ತಾ ಬಿಸ್ತಾ,ರಾಜೇಶ್ವರಿ ಗಾಯ್ಕವಾಡ, ತಾನಿಯಾ ಭಾಟಿಯಾ(ವಿ,ಕೀ),ಪ್ರಿಯಾ ಪೂನಿಯಾ,ಸುಷ್ಮಾ ವರ್ಮಾ

Intro:Body:

ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿ:ಏಕದಿನ,ಟಿ20 ಸರಣಿಗೆ ಮಹಿಳಾ ತಂಡ ಪ್ರಕಟ! 

ಮುಂಬೈ: ಅಕ್ಟೋಬರ್​ ತಿಂಗಳಲ್ಲಿ ಆರಂಭಗೊಳ್ಳಲಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಹಾಗೂ ಏಕದಿನ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ ಮಹಿಳಾ ತಂಡ ಪ್ರಕಟಗೊಂಡಿದ್ದು, ಟಿ20 ಸರಣಿಗೆ ಹರ್ಮನ್​ಪ್ರೀತ್ ಕೌರ್​ ಕ್ಯಾಪ್ಟನ್​ ಆಗಿ ಆಯ್ಕೆಗೊಂಡಿದ್ದು, ಏಕದಿನ ತಂಡವನ್ನ ಮಿಥಾಲಿ ರಾಜ್​ ಮುನ್ನಡೆಸಲಿದ್ದಾರೆ.

ಅಕ್ಟೋಬರ್​ 23ರಂದು ಕೆರಿಬಿಯನ್​ ಪ್ರವಾಸ ಕೈಗೊಳ್ಳಲಿದೆ. ಇನ್ನು ವೆಸ್ಟ್​ ಇಂಡೀಸ್​ ಟೂರ್ನಿಯಲ್ಲಿ ಹರ್ಮನ್​ಪ್ರೀತ್​ ಕೌರ್​,ಸ್ಮೃತಿ ಮಂದಾನಾ, ರೋಡ್ರಿಗಸ್​​ ಭಾಗಿಯಾಗಲಿರುವ ಕಾರಣ, ಮಹಿಳಾ ಬಿಗ್​ಬ್ಯಾಶ್​ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಉದ್ಭವವಾಗಿದೆ. 

ಟಿ20 ತಂಡ ಇಂತಿದೆ: ಹರ್ಮನ್​ಪ್ರೀತ್​ ಕೌರ್​​(ಕ್ಯಾಪ್ಟನ್​),ಸ್ಮೃತಿ ಮಂದಾನಾ,ರೋಡ್ರಿಗಸ್​​,ಸೈಫಾಲಿ ವರ್ಮಾ,ಹರ್ಲಿನ್​ ಡೊಯಲ್​,ದಿಪ್ತಿ ಶರ್ಮಾ,ತಾನಿಯಾ ಭಾಟಿಯಾ(ವಿ,ಕೀ),ಪೂನಂ ಯಾದವ್​,ರಾಧಾ ಯಾದವ್​,ವೇದಾ ಕೃಷ್ಣಮೂರ್ತಿ,ಅಂಜುಂ ಪಾಟೀಲ್​​,ಶೀಕಾ ಪಾಂಡೆ,ಪೂಜಾ ವಸ್ತ್ರಕರ್​,ಮಾನ್ಸಿ ಜೋಶಿ,ಎ,ರೆಡ್ಡಿ

ಏಕದಿನ ತಂಡ ಇಂತಿದೆ: ಮಿಥಾಲಿ ರಾಜ್​(ಕ್ಯಾಪ್ಟನ್​),  ಹರ್ಮನ್​ಪ್ರೀತ್​ ಕೌರ್,ಸ್ಮೃತಿ ಮಂದಾನಾ,ರೋಡ್ರಿಗಸ್,ದಿಪ್ತಿ ಶರ್ಮಾ,ಪೂನಂ ರಾವತ್​,ಡಿ ಹೇಮಲತಾ,ಜೆ ಗೋಸ್ವಾಮಿ,ಶೀಕಾ ಪಾಂಡೆ,ಮಾನ್ಸಿ ಜೋಶಿ,ಪೂನಂ ಯಾದವ್​,ಏಕ್ತಾ ಬಿಸ್ತಾ,ರಾಜೇಶ್ವರಿ ಗಾಯ್ಕವಾಡ, ತಾನಿಯಾ ಭಾಟಿಯಾ(ವಿ,ಕೀ),ಪ್ರಿಯಾ ಪೂನಿಯಾ,ಸುಷ್ಮಾ ವರ್ಮಾ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.