ವಿಶಾಖ ಪಟ್ಟಣ: ಟೀಮ್ ಇಂಡಿಯಾದಿಂದ ಕೆಲವು ವರ್ಷಗಳಿಂದ ಹೊರಗಿದ್ದು ಕೇವಲ ದೇಶಿ ಕ್ರಿಕೆಟ್ನಲ್ಲಷ್ಟೇ ಕಾಣಿಸಿಕೊಳ್ಳುತ್ತಿರುವ ಯೂಸುಫ್ ಪಠಾಣ್ ತಮ್ಮ ಕರಾರುವಕ್ಕಾದ ಫೀಲ್ಡಿಂಗ್ನಿಂದ ಮತ್ತೆ ಸದ್ದು ಮಾಡುತ್ತಿದ್ದಾರೆ.
2007ರ ಟಿ20 ಹಅಗೂ 2011ರ ಏಕದಿನ ವಿಶ್ವಕಪ್ನ ವಿಜೇತ ತಂಡದಲ್ಲಿದ್ದ ಯೂಸುಫ್ ಪಠಾಣ್ 2012 ರ ಬಳಿಕ ಬ್ಲೂ ಜರ್ಸಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಆದರ ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ತಮ್ಮ ಆಟ ಮುಂದುವರಿಸಿದ್ದಾರೆ. 37 ವರ್ಷದ ದೈತ್ಯ ಯೂಸುಫ್ ಪಠಾಣ್ ತಮ್ಮ ವಯಸ್ಸಿಗೂ ಮೀರಿ ಫೀಲ್ಡಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮತ್ತೆ ಕ್ರಿಕೆಟ್ ವಲಯದಲ್ಲಿ ಧೂಳೆಬ್ಬೆಸಿದ್ದಾರೆ.
-
Is it a bird ? No this is @yusuf_pathan Great catch today lala.All ur hard work in pre season is paying off #hardwork @BCCI @StarSportsIndia pic.twitter.com/bcpO5pvuZI
— Irfan Pathan (@IrfanPathan) November 8, 2019 " class="align-text-top noRightClick twitterSection" data="
">Is it a bird ? No this is @yusuf_pathan Great catch today lala.All ur hard work in pre season is paying off #hardwork @BCCI @StarSportsIndia pic.twitter.com/bcpO5pvuZI
— Irfan Pathan (@IrfanPathan) November 8, 2019Is it a bird ? No this is @yusuf_pathan Great catch today lala.All ur hard work in pre season is paying off #hardwork @BCCI @StarSportsIndia pic.twitter.com/bcpO5pvuZI
— Irfan Pathan (@IrfanPathan) November 8, 2019
ನಿನ್ನೆ ಅದ್ಭುತ ಡೈವ್ ಮಾಡಿ ಗೋವಾ ತಂಡದ ನಾಯಕ ದರ್ಶನ್ ಮಿಸಲ್ ಅವರ ಕ್ಯಾಚ್ ಪಡೆದಿದ್ದ ಯೂಸುಫ್ ಇಂದು ನಡೆದ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಯುವ ಸ್ಫೋಟಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರ ಕ್ಯಾಚ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು.
ಈ ಎರಡು ವಿಡೀಯೋವನ್ನು ಇವರ ಸಹೋದರ ಮಾಜಿ ಭಾರತ ತಂಡದ ಆಲ್ರೌಂಡರ್ ಇರ್ಫಾನ್ ಪಠಾಣ್ ಶೇರ್ ಮಾಡಿಕೊಂಡು ಅಣ್ಣನ ಫಿಟ್ನೆಸ್ ಹಾಗೂ ಕ್ಷೇತ್ರರಕ್ಷಣೆಯ ಚತುರತೆಗರ ಶಹಬ್ಬಾಸ್ಗಿರಿ ನೀಡಿದ್ದಾರೆ.
-
Kon bola kon bola ??? Another day another brilliance from Lala @iamyusufpathan 🙌🙌 pic.twitter.com/SVeMSDz61x
— Irfan Pathan (@IrfanPathan) November 9, 2019 " class="align-text-top noRightClick twitterSection" data="
">Kon bola kon bola ??? Another day another brilliance from Lala @iamyusufpathan 🙌🙌 pic.twitter.com/SVeMSDz61x
— Irfan Pathan (@IrfanPathan) November 9, 2019Kon bola kon bola ??? Another day another brilliance from Lala @iamyusufpathan 🙌🙌 pic.twitter.com/SVeMSDz61x
— Irfan Pathan (@IrfanPathan) November 9, 2019