ETV Bharat / sports

ಐಸಿಸಿ ಟೆಸ್ಟ್​ಚಾಂಪಿಯನ್​ಶಿಪ್​: ಕಿವೀಸ್​ ವಿರುದ್ಧ ಕ್ಲೀನ್​ ಸ್ವೀಪ್​ನತ್ತ ಆಸ್ಟ್ರೇಲಿಯಾ ಚಿತ್ತ - ನ್ಯೂಜಿಲ್ಯಾಂಡ್​- ಆಸ್ಟ್ರೇಲಿಯಾ

ಪರ್ತ್​ನಲ್ಲಿ 286 ರನ್​ ಹಾಗೂ ಮೆಲ್ಬೋರ್ನ್​ನಲ್ಲಿ 247 ರನ್​ಗಳಿಂದ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ ಇದೀಗ ಸಿಡ್ನಿಯಲ್ಲಿ ಶುಕ್ರವಾರ ಆರಂಭವಾಗಲಿರುವ ಕೊನೆಯ ಟೆಸ್ಟ್​ ಪಂದ್ಯವನ್ನು ಗೆಲ್ಲಲು ಯೋಜನೆ ರೂಪಿಸಿಕೊಂಡಿದ್ದು, ಎರಡನೇ ಪಂದ್ಯದಲ್ಲಿ ಆಡಿಸಿದ್ದ ತಂಡವನ್ನೇ ಮುಂದುವರಿಸುವ ಸಾಧ್ಯತೆಯಿದೆ.

Sydney Test
Sydney Test
author img

By

Published : Jan 2, 2020, 3:12 PM IST

Updated : Jan 2, 2020, 11:34 PM IST

ಸಿಡ್ನಿ: ತವರಿನ ಲಾಭ ಪಡೆದುಕೊಂಡಿರುವ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಮೂರನೇ ಪಂದ್ಯವನ್ನು ಗೆದ್ದು ಕ್ಲೀನ್​ ಸ್ವೀಪ್​ ಸಾಧಿಸುವ ಆಲೋಚನೆಯಲ್ಲಿದೆ.

ಪರ್ತ್​ನಲ್ಲಿ 286 ರನ್​ ಹಾಗೂ ಮೆಲ್ಬೋರ್ನ್​ನಲ್ಲಿ 247 ರನ್​ಗಳಿಂದ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ ಇದೀಗ ಸಿಡ್ನಿಯಲ್ಲಿ ಶುಕ್ರವಾರ ಆರಂಭವಾಗಲಿರುವ ಕೊನೆಯ ಟೆಸ್ಟ್​ ಪಂದ್ಯವನ್ನು ಗೆಲ್ಲಲು ಯೋಜನೆ ರೂಪಿಸಿಕೊಂಡಿದ್ದು, ಎರಡನೇ ಪಂದ್ಯದಲ್ಲಿ ಆಡಿಸಿದ್ದ ತಂಡವನ್ನೇ ಮುಂದುವರಿಸುವ ಸಾಧ್ಯತೆಯಿದೆ.

ಆದರೆ ನಾಯಕ ಪೇನ್​ ಹೇಳಿಕೆಯಂತೆ ಸಿಡ್ನಿ ಪಿಚ್​ ಸ್ಪಿನ್ನರ್​ಗಳಿಗೆ ನೆರವು ನೀಡುವುದರಿಂದ ಮೂರನೇ ಪಂದ್ಯದಲ್ಲಿ ಸ್ಪಿನ್ನರ್​ ಮಿಚ್​ ಸ್ವೆಪ್​ಸನ್​ಅವರನ್ನು ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ.

2019ರ ಟಾಪ್​ ಸ್ಕೋರರ್​ ಆಗಿರುವ ಮಾರ್ನಸ್​ ಲಾಬುಶೇನ್ ಕಳೆದ 134 ಪಂದ್ಯಗಳಲ್ಲಿ 12 ವಿಕೆಟ್​ ಪಡೆದು ಅರೆಕಾಲಿಕ ಸ್ಪಿನ್ನರ್​ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಹೆಚ್ಚುವರಿ ಸ್ಪಿನ್ನರ್​ ಅಗತ್ಯವಿದೆಯೇ ಎಂಬುದನ್ನು ಕೋಚ್​ ಜಸ್ಟಿನ್​ ಲ್ಯಾಂಗರ್​ ಜೊತೆ ಚರ್ಚಿಸಿ ಶುಕ್ರವಾರ ಬೆಳಿಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನಾಯಕ ಟಿಮ್​ ಪೇನ್​ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಸ್ಟ್ರೇಲಿಯಾ 9 ಪಂದ್ಯಗಳಿಂದ 256 ಅಂಕ ಹೊಂದಿದೆ. ಈ ಪಂದ್ಯವನ್ನು ಗೆದ್ದರೆ 296ಕ್ಕೇ ಏರಿಕೆಯಾಗಲಿದೆ. ಭಾರತ 7 ಪಂದ್ಯಗಳಿಂದ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

Intro:Body:Conclusion:
Last Updated : Jan 2, 2020, 11:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.