ETV Bharat / sports

ಇಂಗ್ಲೆಂಡ್​, ಭಾರತ ವಿಶ್ವಕಪ್​ ಗೆಲ್ಲುವ ಫೆವರೇಟ್​ : ಟಾಮ್ ಮೂಡಿ ಭವಿಷ್ಯ - ಭಾರತ ಫೆವರೇಟ್

ಈ ಸಲ ಇಂಗ್ಲೆಂಡ್​​,ಭಾರತ ವಿಶ್ವಕಪ್​ ಗೆಲ್ಲುವ ಫೆವರೇಟ್​ ತಂಡಗಳು ಎಂದು ಟಾಮ್​ ಮೂಡಿ ಭವಿಷ್ಯ ನುಡಿದ್ದಾರೆ. ಅಫ್ಘಾನಿಸ್ತಾನ ಕೂಡ ಅಚ್ಚರಿಯ ಫಲಿತಾಂಶ ನೀಡಲಿದೆ ಎಂದಿದ್ದಾರೆ ಮೂಡಿ.

ಟಾಮ್ ಮೂಡಿ
author img

By

Published : Apr 3, 2019, 8:30 PM IST

ಹೈದರಾಬಾದ್​: ಮೇ 30ರಿಂದ ಇಂಗ್ಲೆಂಡ್​​ನಲ್ಲಿ ಏಕದಿನ ವಿಶ್ವಕಪ್​ ಸೆಣಸಾಟ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಅನೇಕ ಕ್ರಿಕೆಟ್​ ದಿಗ್ಗಜರು ತಮ್ಮ ತಮ್ಮ ಫೆವರೇಟ್​ ತಂಡಗಳ ಗೆಲುವಿನ ಭವಿಷ್ಯ ನುಡಿದಿದ್ದಾರೆ.

ಈಗ ಆಸ್ಟ್ರೇಲಿಯಾದ ವರ್ಲ್ಡ್​​ಕಪ್​ ವಿನ್ನಿಂಗ್​ ತಂಡದ ಪ್ಲೇಯರ್​ ಟಾಮ್​ ಮೂಡಿ ಭವಿಷ್ಯ ನುಡಿದಿದ್ದಾರೆ. ಈ ಸಲದ ವಿಶ್ವಕಪ್​​ನಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ಭಾರತ ಕಪ್​​ ಗೆಲ್ಲುವ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿರುತ್ತವೆ ಎಂದು ತಿಳಿಸಿದ್ದಾರೆ. ಉಳಿದ ತಂಡಗಳಿಂದ ಕೂಡ ಉತ್ತಮ ಪ್ರದರ್ಶನ ಮೂಡಿ ಬರುವ ಸಾಧ್ಯತೆ ಇದ್ದು, ಅಫ್ಘಾನಿಸ್ತಾನ ಕೂಡ ಸಾಮರ್ಥ್ಯಕ್ಕೂ ಮೀರಿ ಫೈಟ್​ ನೀಡಲಿದೆ ಎಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಭಾರತ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಇಂಗ್ಲೆಂಡ್​ನಲ್ಲಿ ಅದು ಆಡಿ ಬಂದಿರುವ ಕಾರಣ, ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ಮೂಡಿ ಬರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೈದರಾಬಾದ್​ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದು, ಕಪ್​ ಗೆಲ್ಲಲ್ಲಿದೆ ಎಂದಿದ್ದಾರೆ.

ಟಾಮ್​​ ಮೂಡಿ 1987 ಹಾಗೂ 1999ರ ಆಸ್ಟ್ರೇಲಿಯಾ ವಿಶ್ವಕಪ್​ ವಿನ್ನಿಂಗ್​ ಟೀಂನ ಸದಸ್ಯರಾಗಿದ್ದರು. ತಂದನಂತರ 2007ರಲ್ಲಿ ಶ್ರೀಲಂಕಾ ಕ್ರಿಕೆಟ್​ ತಂಡದ ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಕೋಚ್​ ಆಗಿ ಮೂಡಿ ಕಾರ್ಯನಿರ್ವಹಿಸುತ್ತಿದ್ದಾರೆ.

Intro:Body:

ಇದೀಗ ಆಸ್ಟ್ರೇಲಿಯಾದ ವರ್ಲ್ಡ್​​ಕಪ್​ ವಿನ್ನಿಂಗ್​ ತಂಡದ ಪ್ಲೇಯರ್​ ಟಾಮ್​ ಮೂಡಿ ಭವಿಷ್ಯ ನುಡಿದಿದ್ದಾರೆ. ಈ ಸಲದ ವಿಶ್ವಕಪ್​​ನಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ಭಾರತ ಕಪ್​​ ಗೆಲ್ಲುವ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿರುತ್ತವೆ ಎಂದು ತಿಳಿಸಿದ್ದಾರೆ. ಉಳಿದ ತಂಡಗಳಿಂದ ಕೂಡ ಉತ್ತಮ ಪ್ರದರ್ಶನ ಮೂಡಿ ಬರುವ ಸಾಧ್ಯತೆ ಇದ್ದು, ಅಫ್ಘಾನಿಸ್ತಾನ ಕೂಡ ಸಾಮರ್ಥ್ಯಕ್ಕೂ ಮೀರಿ ಫೈಟ್​ ನೀಡಲಿದೆ ಎಂದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಭಾರತ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಇಂಗ್ಲೆಂಡ್​ನಲ್ಲಿ ಅದು ಆಡಿ ಬಂದಿರುವ ಕಾರಣ, ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ಮೂಡಿ ಬರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೈದರಾಬಾದ್​ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದು, ಕಪ್​ ಗೆಲ್ಲಲ್ಲಿದೆ ಎಂದಿದ್ದಾರೆ.

ಟಾಮ್​​ ಮೂಡಿ 1987 ಹಾಗೂ 1999ರ ಆಸ್ಟ್ರೇಲಿಯಾ ವಿಶ್ವಕಪ್​ ವಿನ್ನಿಂಗ್​ ಟೀಂನ ಸದಸ್ಯರಾಗಿದ್ದರು. ತಂದನಂತರ 2007ರಲ್ಲಿ ಶ್ರೀಲಂಕಾ ಕ್ರಿಕೆಟ್​ ತಂಡದ ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಕೋಚ್​ ಆಗಿ ಮೂಡಿ ಕಾರ್ಯನಿರ್ವಹಿಸುತ್ತಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.