ETV Bharat / sports

ಅಭಿಮಾನಿಗೆ 2 ತಿಂಗಳ ನೆಟ್​ಫ್ಲಿಕ್ಸ್​ ಸಬ್ಸ್​​​​​​​​ಕ್ರಿಪ್ಷನ್​ ಸೌಲಭ್ಯ ಕಲ್ಪಿಸಿಕೊಟ್ಟ ಸುನಿಲ್​ ಚೆಟ್ರಿ - ನೆಟ್​ಫ್ಲಿಕ್ಸ್​ ಇಂಡಿಯಾ

ನಿನ್ನೆಯಷ್ಟೇ ಅಭಿಮಾನಿಯೊಬ್ಬ ಚೆಟ್ರಿ ಫೇಸ್​ಬುಕ್​ ಇನ್ಸ್​ಬಾಕ್ಸ್​ಗೆ ‘ಚೆಟ್ರಿ ಬಾಯ್​ ನಿಮ್ಮ ನೆಟ್​ಫ್ಲಿಕ್ಸ್​ ಐಡಿ - ಪಾಸ್​ವರ್ಡ್​ ನೀಡಿ , ಲಾಕ್​ಡೌನ್​ ನಂತರ ಬೇಕಾದರೆ ಬದಲಿಸಿಕೊಳ್ಳಿ,’ ಎಂದು ಸಂದೇಶ ಕಳುಹಿಸಿದ್ದ.

ನೆಟ್​ಫ್ಲಿಕ್ಸ್​ ಸಬ್ಸ್​ಕ್ರಿಪ್ಷನ್
ಸುನಿಲ್ ಚೆಟ್ರಿ
author img

By

Published : May 4, 2020, 11:27 AM IST

ನವದೆಹಲಿ: ಭಾರತ ಫುಟ್ಬಾಲ್​​​ ತಂಡದ ನಾಯಕ ಸುನಿಲ್​ ಚೆಟ್ರಿಯ ನೆಟ್​ಫ್ಲಿಕ್ಸ್​ ಐಡಿ - ಪಾಸ್​ವರ್ಡ್​ ಕೇಳಿದ್ದ ಅಭಿಮಾನಿಗೆ ಎರಡು ತಿಂಗಳು ಉಚಿತ ನೆಟ್​ಫ್ಲಿಕ್ಸ್​ ಸೇವೆ ಹಾಗೂ ಸಹಿ ಮಾಡಿದ ಜರ್ಸಿಯನ್ನು ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.

ನಿನ್ನೆಯಷ್ಟೇ ಅಭಿಮಾನಿಯೊಬ್ಬ ಚೆಟ್ರಿ ಫೇಸ್​ಬುಕ್​ ಇನ್ಸ್​ಬಾಕ್ಸ್​ಗೆ ‘ಚೆಟ್ರಿ ಬಾಯ್​ ನಿಮ್ಮ ನೆಟ್​ಫ್ಲಿಕ್ಸ್​ ಐಡಿ - ಪಾಸ್​ವರ್ಡ್​ ನೀಡಿ , ಲಾಕ್​ಡೌನ್​ ನಂತರ ಬೇಕಾದರೆ ಬದಲಿಸಿಕೊಳ್ಳಿ,’ ಎಂದು ಸಂದೇಶ ಕಳುಹಿಸಿದ್ದ.

  • Jersey ❌
    Autograph on a picture ❌
    Reply to the post ❌
    Video wishing the neighbour's son's pet dog ❌

    Here's someone who has priorities straight and it's really making me want to consider the demand. 😂 pic.twitter.com/OdBGrS7g5v

    — Sunil Chhetri (@chetrisunil11) May 2, 2020 " class="align-text-top noRightClick twitterSection" data=" ">

ಈ ವಿಚಾರವನ್ನು ಚೆಟ್ರಿ ತಮ್ಮ ಟ್ವಿಟರ್​ನಲ್ಲಿ , ಜರ್ಸಿ ,ಫೋಟೋ ಮೇಲೆ ಆಟೋಗ್ರಾಫ್​, ಪೋಸ್ಟ್​ಗಳಿಗೆ ರಿಪ್ಲೇ ಹಾಗೂ ಪಕ್ಕದ ಮನೆಯವರ ಮಗನ ನಾಯಿ ಮರಿಗೆ ವಿಡಿಯೋ ಮೂಲಕ ವಿಶ್​ ಮಾಡಿ ಎಂಬಿತ್ಯಾದಿ ಕೋರಿಕೆ ಇಲ್ಲ, ಬದಲಾಗಿ ತಮ್ಮ ಆದ್ಯತೆಯನ್ನು ನೇರವಾಗಿ ಇಲ್ಲೊಬ್ಬರು ಕೇಳಿದ್ದಾರೆ. ಅದನ್ನು ನಾನು ಬೇಡಿಕೆ ಎಂದು ಸ್ವೀಕರಿಸಿದ್ದೇನೆ ಎಂದು ಟ್ವೀಟ್​ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ನೆಟ್​ಫ್ಲಿಕ್ಸ್ ಇಂಡಿಯಾ​, ನಾವು ಇದೀಗ ಚರ್ಚೆಯಲ್ಲಿದ್ದೇವೆ, "ಈ ಸಂದರ್ಭದಲ್ಲಿ ನಾವು ಕೂಡ ನಿಮ್ಮ ಫೋಟೋ ಮೇಲೆ ನಿಮ್ಮ ಆಟೋಗ್ರಾಫ್​ ಪಡೆಯಬಹುದೇ ?" ಎಂದು ಟ್ವೀಟ್ ಮಾಡಿದ್ದರು.

  • In the true spirit of a barter, how about you guys hand the kid a two-month subscription and I'll send a signed shirt and a picture your way? Do we have a deal? https://t.co/Ub0WaMcutg

    — Sunil Chhetri (@chetrisunil11) May 3, 2020 " class="align-text-top noRightClick twitterSection" data=" ">

ಇದಕ್ಕೆ ಚೆಟ್ರಿ ಒಪ್ಪಿಕೊಂಡಿದ್ದು, "ನೀವು ಎರಡು ತಿಂಗಳ ಉಚಿತ ಸಬ್ಸ್​ಕ್ರಿಪ್ಷನ್ ಅನ್ನು ತನ್ನ ಅಭಿಮಾನಿಗೆ ನೀಡುವುದಾದರೆ, ಆತನ ಕಡೆಯಿಂದ ಸಹಿ ಮಾಡಿದ ಜರ್ಸಿ ನಿಮಗೆ ದೊರೆಯುತ್ತದೆ " ಎಂದು ತಿಳಿಸಿದ್ದರು.

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ನೆಟ್​ಫ್ಲಿಕ್ಸ್​ ಇಂಡಿಯಾ, "ನಾವು ಜರ್ಸಿ ಮತ್ತೆ ಸಬ್ಸ್​ಕ್ರಿಪ್ಷನ್​ ಕಾರ್ಡ್​ ಎರಡನ್ನು ಆತನಿಗೆ ಕಳುಹಿಸಿಕೊಟ್ಟೆರೆ ಹೇಗೆ? ಈ ದಿನವನ್ನ ಆತನ ದಿನವನ್ನಾಗಿ ಮಾಡೋಬಹುದು" ಎಂದಿತ್ತು.

ಇದಕ್ಕೆ ಮೆಚ್ಚಿರುವ ಚೆಟ್ರಿ, "ನಿಮ್ಮ ಮಾತಿನಿಂದ ನೀವು ಉತ್ತಮ ವ್ಯಕ್ತಿಗಳು ಎಂದು ತಿಳಿದುಬಂದಿದೆ. ಇದೀಗ ನಾವು ಈ ರೀತಿ ಅಂತ್ಯಕ್ಕೆ ಬರೋಣ, ಬಾಲಕಿನಾಗಿ( ಅಭಿಮಾನಿ) ಸಬ್ಸ್​ಕ್ರಿಪ್ಷನ್​ , ಬಾಲಕನಿಗೆ ಶರ್ಟ್​, ನಿಮಗಾಗಿ ಶರ್ಟ್"​ ಎಂದು ಟ್ವೀಟ್​ ಮಾಡಿದ್ದಾರೆ.

  • Sounds great guys, now that we've got this figured out

    Subscription for the kid ✅
    Shirt for the kid ✅
    Shirt for you guys ✅#LoopClosed https://t.co/ph5ZyBSILn

ಅಂದರೆ ಚೆಟ್ರಿ ಅಭಿಮಾನಿಗೆ ನೆಟ್​ಫ್ಲಿಕ್ಸ್​ ಸೇವೆ ಜೊತೆಗೆ ಸಹಿ ಹಾಕಿದ ಜರ್ಸಿಯನ್ನು, ಹಾಗೂ ತಮಗೆ ಬರುವ ಜರ್ಸಿಯನ್ನು ಅಭಿಮಾನಿಗೆ ನೀಡಲು ಮುಂದಾದ ನೆಟ್​ಫ್ಲಿಕ್ಸ್​ ಅವರಿಗೇ ಮತ್ತೊಂದು ಜರ್ಸಿಯನ್ನು ನೀಡುವುದು ಚೆಟ್ರಿ ಮಾತಿನ ಅರ್ಥವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.