ETV Bharat / sports

ಕಳೆದ ವರ್ಷಕ್ಕಿಂತ ಸ್ಟೋಯ್ನಿಸ್ ಐದು ಬಲಿಷ್ಠ ಆಟಗಾರನಾಗಿ ಹೊರ ಹೊಮ್ಮಿದ್ದಾರೆ : ರಿಕಿ ಪಾಂಟಿಂಗ್ - Stoinis is playing five times better than a year ago says Ponting

ಕಳೆದ 12 ತಿಂಗಳಲ್ಲಿ 5 ಪಟ್ಟು ಬಲಿಷ್ಠ ಆಟಗಾರನಾಗಿ ಬೆಳೆದಿದ್ದಾನೆ ಎಂದು ನನಗೆ ಅನಿಸಿದೆ ಎಂದು ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಮಾರ್ಕಸ್ ಸ್ಟೋಯ್ನಿಸ್​ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದಾರೆ.

Ricky Ponting prized Stoinis
ಸ್ಟೋಯ್ನಿಸ್ ಹೊಗಲಿದ ರಿಕಿ ಪಾಂಟಿಂಗ್
author img

By

Published : Nov 23, 2020, 10:54 PM IST

ಮೆಲ್ಬೊರ್ನ್​ : ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಮಾರ್ಕಸ್ ಸ್ಟೋಯ್ನಿಸ್‌, ಕಳೆದ ಒಂದು ವರ್ಷದದಲ್ಲಿ ಐದು ಪಟ್ಟು ಬಲಿಷ್ಠ ಆಟಗಾರನಾಗಿ ಹೊರ ಹೊಮ್ಮಿದ್ದಾರೆ ಎಂದು ಆಸಿಸ್​ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್‌ 2020 ಟೂರ್ನಿಯಲ್ಲಿ ಸ್ಟೋಯ್ನಿಸ್‌ ಒಟ್ಟು 353 ರನ್‌ಗಳನ್ನು ಗಳಿಸಿದರೆ, ತಮ್ಮ ಮಧ್ಯಮ ಕ್ರಮಾಂಕದ ಬೌಲಿಂಗ್‌ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ಪರ ಹಲವು ಪಂದ್ಯಗಳಲ್ಲಿ ನಿರ್ಣಾಯಕ ಪಾತ್ರವಹಿಸಿ 13 ವಿಕೆಟ್‌ಗಳನ್ನು ಪಡೆದಿದ್ದರು.

ಇತ್ತೀಚೆಗೆ ಅಂತ್ಯಗೊಂಡ 13 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್​)‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಇದೇ ತಂಡದಲ್ಲಿ ಆಡಿದ್ದ ಮಾರ್ಕಸ್‌ ಸ್ಟೋಯ್ನಿಸ್‌ ತಮ್ಮ ಅದ್ಭುತ ಆಲ್‌ರೌಂಡ್‌ ಆಟದೊಂದಿಗೆ ತಂಡವನ್ನು ಫೈನಲ್‌ಗೆ ಬರುವಂತೆ ಮಾಡಿದ್ದರು.

ಕಳೆದ ಎರಡು ವರ್ಷಗಳಲ್ಲಿ ನಾನು ಸ್ಟೋಯ್ನಿಸ್ಸ್​ ಜೊತೆ ಕೆಲಸ ಮಾಡಿದ್ದೇನೆ. ಐಪಿಎಲ್‌ನಲ್ಲಿ ಅವರ ಪ್ರದರ್ಶನ ಕಂಡ ಬಳಿಕ, ಆತ ಕಳೆದ 12 ತಿಂಗಳಲ್ಲಿ 5 ಪಟ್ಟು ಬಲಿಷ್ಠ ಆಟಗಾರನಾಗಿ ಬೆಳೆದಿದ್ದಾನೆ ಎಂದು ನನಗೆ ಅನಿಸಿದೆ. ಆತನ ಆಟದ ಗುಣಮಟ್ಟವನ್ನು ಐದು ಪಟ್ಟು ಹೆಚ್ಚಿಸಿಕೊಂಡಿದ್ದಾನೆ ಎಂದು ಪಾಂಟಿಂಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.