ಕೊಲಂಬೊ: ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯ ಪ್ರತಿಭೆ ಹುಟ್ಟುತ್ತಲೇ ಇರುತ್ತವೆ. ಈ ಹಿಂದೆ ಸಹ ವಿಚಿತ್ರವಾಗಿ ಬೌಲಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಗಲಿಬಿಲಿ ಮಾಡುತ್ತಿದ್ದ ಘಟನೆ ನಡೆದಿವೆ. ಇದೀಗ ಅಂತಹ ಮತ್ತೊಬ್ಬ ಪ್ಲೇಯರ್ ಹುಟ್ಟಿಕೊಂಡಿದ್ದಾನೆ.
-
#NewFavePlayer Kevin Koththiigoda. Consonant in a blender pic.twitter.com/9EmOBFuNOW
— Paul Radley (@PaulRadley) November 16, 2019 " class="align-text-top noRightClick twitterSection" data="
">#NewFavePlayer Kevin Koththiigoda. Consonant in a blender pic.twitter.com/9EmOBFuNOW
— Paul Radley (@PaulRadley) November 16, 2019#NewFavePlayer Kevin Koththiigoda. Consonant in a blender pic.twitter.com/9EmOBFuNOW
— Paul Radley (@PaulRadley) November 16, 2019
ಇದೀಗ ಶ್ರೀಲಂಕಾದಲ್ಲಿ ಈ ವಿಚಿತ್ರ ಬೌಲರ್ ಹುಟ್ಟಿಕೊಂಡಿದ್ದು, ಸದ್ಯ ಅಬುದಾಭಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ನಲ್ಲಿ ತಮ್ಮ ವಿಚಿತ್ರ ಬೌಲಿಂಗ್ ಮೂಲಕ ಬ್ಯಾಟ್ಸ್ಮನ್ಗಳಲ್ಲಿ ಗಲಿಬಿಲಿಗೊಳಿಸುತ್ತಿದ್ದಾರೆ.
ಬಾಂಗ್ಲಾ ಟೈಗರ್ಸ್ ತಂಡದ ಪರ ಕಣಕ್ಕಿಳಿದಿರುವ ಕೆವಿನ್ ಕೋತ್ತಿಗೋಡಾ ಬೌಲರ್ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಓವರ್ ಬೌಲಿಂಗ್ ಮಾಡಿ ವಿಕೆಟ್ ಕಿಳುವಲ್ಲಿ ವಿಫಲವಾಗಿದ್ದರೂ ವಿಚಿತ್ರವಾಗಿ ಬೌಲಿಂಗ್ ಮಾಡಿದ್ದಾರೆ. 24 ವರ್ಷದ ಈ ಪ್ಲೇಯರ್ ಈಗಾಗಲೇ ಕೌಲಾಲಂಪುರದಲ್ಲಿ ನಡೆದಿರುವ ಅಂಡರ್ 19 ಏಷ್ಯಾ ಟೂರ್ನಮೆಂಟ್ನಲ್ಲಿ ಆಡಿದ್ದಾರೆ.