ETV Bharat / sports

ಕಿವೀಸ್​ ವಿರುದ್ಧ ಗೆಲುವಿನ ಹಾದಿಯಲ್ಲಿ ಸಿಂಹಳೀಯರು... ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 60 ಅಂಕದ ಸನಿಹ ಲಂಕಾ! - ಕಿವೀಸ್​ ವಿರುದ್ಧ ಗೆಲುವಿನ ಸನಿಹ ಲಂಕಾ

ಕೊನೆಯ ದಿನ ಶ್ರೀಲಂಕಾ ತಂಡಕ್ಕೆ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್​ ಗೆಲ್ಲಲು 135 ರನ್​ಗಳ ಅವಶ್ಯಕತೆಯಿದೆ. ಈ ಗಾಗಲೆ ​

Sri Lanka
author img

By

Published : Aug 17, 2019, 11:34 PM IST

ಗಾಲೆ: ಟೆಸ್ಟ್​ ಕ್ರಿಕೆಟ್​ನಲ್ಲಿ 2ನೇ ಶ್ರೇಯಾಂಕದಲ್ಲಿರುವ ನ್ಯೂಜಿಲ್ಯಾಂಡ್​ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಸೋಲಿನ ಸುಳಿಗೆ ಸಿಲುಕಿದೆ.

4ನೇ ಬ್ಯಾಟಿಂಗ್​ ನಡೆಸಿದ ಕಿವೀಸ್​ 285 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಲಂಕಾ ತಂಡಕ್ಕೆ 268 ರನ್​ಗಳ ಟಾರ್ಗೇಟ್​ ನೀಡಿತ್ತು. ಈ ಮೊತ್ತವನ್ನು ಬೆನ್ನೆತ್ತಿರುವ ಶ್ರೀಲಂಕಾ ವಿಕೆಟ್​ ನಷ್ಟವಿಲ್ಲದೆ 133 ರನ್​ಗಳಿಸಿ ಗೆಲುವಿನ ಸನಿಹ ದಾವಿಸಿದ್ದಾರೆ. ನಾಯಕ ಕರುಣರತ್ನೆ 71 ಹಾಗೂ ತಿರುಮನ್ನೆ 57 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಇನ್ನು ಒಂದು ದಿನದಾ ಆಟ ಬಾಕಿ ಉಳಿದಿದ್ದು ಲಂಕಾ ತಂಡಕ್ಕೆ ಕಿವೀಸ್​ ಸುಲಭ ತುತ್ತಾಗಲಿದೆ.

195 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು 4 ನೇ ದಿನ ಬ್ಯಾಟಿಂಗ್​ ಆರಂಭಿಸಿದ ಕಿವೀಸ್ ತಂಡಕ್ಕೆ 63 ರನ್​ಗಳಿಸಿದ್ದ ವೇಟ್ಲಿಂಗ್​ 77 ರನ್​ಗಳಿಸಿ ಔಟಾದರು. 6 ರನ್​ಗಳಿಸಿದ್ದ ಬೌಲ್ಟ್​ 25 ರನ್​ಗಳಿಸಿ ಔಟಾದರು. ಅಜಾಜ್​ ಪಟೇಲ್​ 14 ರನ್​ಗಳಿಗೆ ಆಲೌಟ್​ ಆಗುವುದರೊಂದಿಗೆ ಕಿವೀಸ್​ 185 ರನ್​ಗಳಿಗೆ ಸರ್ವಪತನ ಕಂಡಿತು.

ಲಂಕಾ ಪರ ಲಸಿತ್​ ಎಂಬುಲ್ದೇನಿಯಾ 4, ಧನಂಜಯ ಡಿ ಸಿಲ್ವಾ 3, ಲಹಿರು ಕುಮಾರ 2 ಹಾಗೂ ಅಕಿಲಾ ದನಂಜಯ 1 ವಿಕೆಟ್ ಪಡೆದರು.
ಲಂಕಾ ತಂಡಕ್ಕೆ ಗೆಲುವಿಗೆ 135 ರನ್​ಗಳ ಅವಶ್ಯಕತೆಯಿದ್ದು 10 ವಿಕೆಟ್​ಗಳು ಕೈಯಲ್ಲಿವೆ.​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.