ನವದೆಹಲಿ: ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ತಮ್ಮ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಆಸ್ಟ್ರೇಲಿಯಾ ಕ್ರಿಕೆಟಿಗ ಟಾಮ್ ಮೂಡಿ ಅವರನ್ನು ಮಂಗಳವಾರ ನೇಮಕ ಮಾಡಿದೆ.
55 ವರ್ಷದ ಆಸ್ಟ್ರೇಲಿಯಾದ ಈ ಆಟಗಾರ ಹೈದರಾಬಾದ್ ತಂಡದ ಉಸ್ತುವಾರಿಯಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ತಂಡದ ತರಬೇತುದಾರ ಟ್ರೆವರ್ ಬೇಲಿಸ್ ಅವರನ್ನು ಬದಲಿಸುವ ಮುನ್ನ 2016ರಲ್ಲಿ ಸನ್ ರೈಸರ್ಸ್ ಐಪಿಎಲ್ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದರು.
-
🚨 Announcement 🚨@TomMoodyCricket has been appointed as the Director of Cricket for SunRisers Hyderabad.#OrangeArmy #KeepRising pic.twitter.com/EGHJNExTTm
— SunRisers Hyderabad (@SunRisers) December 15, 2020 " class="align-text-top noRightClick twitterSection" data="
">🚨 Announcement 🚨@TomMoodyCricket has been appointed as the Director of Cricket for SunRisers Hyderabad.#OrangeArmy #KeepRising pic.twitter.com/EGHJNExTTm
— SunRisers Hyderabad (@SunRisers) December 15, 2020🚨 Announcement 🚨@TomMoodyCricket has been appointed as the Director of Cricket for SunRisers Hyderabad.#OrangeArmy #KeepRising pic.twitter.com/EGHJNExTTm
— SunRisers Hyderabad (@SunRisers) December 15, 2020
ಮೂಡಿ ಅವರ ಏಳು ವರ್ಷಗಳ ಅಧಿಕಾರಾವಧಿಯಲ್ಲಿ, ಸನ್ ರೈಸರ್ಸ್ ಐದು ಬಾರಿ ಐಪಿಎಲ್ ಪ್ಲೇ-ಆಫ್ ಹಂತಕ್ಕೆ ತಲುಪಿ ಎದುರಾಳಿಗಳಿಗೆ ಸ್ಪರ್ಧೆಯೊಡ್ಡಿತ್ತು.