ಲಾಹೋರ್: ಫೆಬ್ರವರಿ 11ರಿಂದ ಆರಂಭಗೊಳ್ಳಲಿರುವ ಟಿ-20 ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡ ಇದೀಗ ಪಾಕ್ಗೆ ಬಂದಿಳಿದಿದ್ದು, ಇದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಸೌಥ್ ಆಫ್ರಿಕಾ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
-
Touchdown Lahore!
— Cricket South Africa (@OfficialCSA) February 3, 2021 " class="align-text-top noRightClick twitterSection" data="
Your #Proteas T20 squad has arrived safe and sound for the series against Pakistan. #ProteasInPakistan#SeeUsOnThePitch#PAKvSA
🇵🇰 🏏🇿🇦 pic.twitter.com/hYRaxYswhE
">Touchdown Lahore!
— Cricket South Africa (@OfficialCSA) February 3, 2021
Your #Proteas T20 squad has arrived safe and sound for the series against Pakistan. #ProteasInPakistan#SeeUsOnThePitch#PAKvSA
🇵🇰 🏏🇿🇦 pic.twitter.com/hYRaxYswhETouchdown Lahore!
— Cricket South Africa (@OfficialCSA) February 3, 2021
Your #Proteas T20 squad has arrived safe and sound for the series against Pakistan. #ProteasInPakistan#SeeUsOnThePitch#PAKvSA
🇵🇰 🏏🇿🇦 pic.twitter.com/hYRaxYswhE
ಪಾಕಿಸ್ತಾನದ ಲಾಹೋರ್ನಲ್ಲಿ ಫೆ.11ರಿಂದ 14ರವರೆಗೆ ಮೂರು ಟಿ - 20 ಪಂದ್ಯಗಳ ಸರಣಿ ನಡೆಯಲಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಇದೇ ಮೊದಲ ಬಾರಿಗೆ ಹೆನ್ರಿಚ್ ಕ್ಲಾಸೆನ್ ನಾಯಕನಾಗಿದ್ದು, ತಂಡ ಮುನ್ನಡೆಸಲಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ತಂಡ ಪಾಕ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ಗೆಲುವು ದಾಖಲು ಮಾಡಿದೆ. ಎರಡನೇ ಟೆಸ್ಟ್ ಪಂದ್ಯ ರಾವಲ್ಪಿಡಿಯಲ್ಲಿ ನಾಳೆಯಿಂದ ಆರಂಭಗೊಳ್ಳಲಿದೆ.
-
Your #Proteas tour to Pakistan continues as the second Test takes place tomorrow from Rawalpindi Cricket Stadium, Pakistan. 🇵🇰 🇿🇦
— Cricket South Africa (@OfficialCSA) February 3, 2021 " class="align-text-top noRightClick twitterSection" data="
📺 Catch the action live on SuperSport 201
📝 Ball by Ball - in the official match day centre #PAKvSA #SeeUsOnThePitch pic.twitter.com/7g8wmsO1gH
">Your #Proteas tour to Pakistan continues as the second Test takes place tomorrow from Rawalpindi Cricket Stadium, Pakistan. 🇵🇰 🇿🇦
— Cricket South Africa (@OfficialCSA) February 3, 2021
📺 Catch the action live on SuperSport 201
📝 Ball by Ball - in the official match day centre #PAKvSA #SeeUsOnThePitch pic.twitter.com/7g8wmsO1gHYour #Proteas tour to Pakistan continues as the second Test takes place tomorrow from Rawalpindi Cricket Stadium, Pakistan. 🇵🇰 🇿🇦
— Cricket South Africa (@OfficialCSA) February 3, 2021
📺 Catch the action live on SuperSport 201
📝 Ball by Ball - in the official match day centre #PAKvSA #SeeUsOnThePitch pic.twitter.com/7g8wmsO1gH
ದಕ್ಷಿಣ ಆಫ್ರಿಕಾ ಟಿ-20 ತಂಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ತಮ್ಮ ಸಾಮರ್ಥ್ಯ ಹೊರಹಾಕಲು ಉತ್ತಮ ವೇದಿಕೆಯಾಗಿದೆ.
ಓದಿ: ಇಂಡಿಯಾ ವರ್ಸಸ್ ಇಂಗ್ಲೆಂಡ್ ಫೈಟ್: ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ದಿನಾಂಕಗಳ ವಿವರ ಇಲ್ಲಿದೆ ನೋಡಿ!
ಆಫ್ರಿಕಾ ಟಿ-20 ತಂಡ: ಹೆನ್ರಿಕ್ ಕ್ಲಾಸೆನ್ (ನಾಯಕ), ನಂದ್ರೆ ಬರ್ಗರ್, ಒಕುಹ್ಲೆ ಸೆಲೆ, ಜೂನಿಯರ್ ದಲಾ, ಜಾರ್ನ್ ಫೋರ್ಟುಯಿನ್, ರೀಜಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಜನ್ನೆಮನ್ ಮಲನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ರಿಯಾನ್ ರಿಕ್ಲೆಟನ್, ತಬ್ರೈಜ್ ಜೋಮ್ಸಮ್ -ಜಾನ್ ಸ್ಮಟ್ಸ್, ಪೈಟ್ ವ್ಯಾನ್ ಬಿಲ್ಜಾನ್, ಗ್ಲೆಂಟನ್ ಸ್ಟುವರ್ಮನ್, ಜಾಕ್ವೆಸ್ ಸ್ನಿಮನ್.