ETV Bharat / sports

ಭಾರತದ ಪಿಚ್​ ಅರಿತ ಈ ಇಬ್ಬರು ಆಟಗಾರರೇ ಆಫ್ರಿಕನ್ನರ ಅಸ್ತ್ರ..! - ವಿರಾಟ್ ಕೊಹ್ಲಿ ಸುದ್ದಿ

ಭಾನುವಾರ ಧರ್ಮಶಾಲಾದಲ್ಲಿ ನಡೆಯಲಿರುವ ಟಿ-20 ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಆರಂಭವಾಗಲಿದೆ. ಅಕ್ಟೋಬರ್ 2ರಂದು ಮೊದಲ ಟೆಸ್ಟ್ ನಡೆಯಲಿದೆ.

ದಕ್ಷಿಣ ಆಫ್ರಿಕಾ
author img

By

Published : Sep 12, 2019, 12:39 PM IST

ಹೈದರಾಬಾದ್: ಟೀಂ ಇಂಡಿಯಾ ವಿರುದ್ಧ ಮೂರು ಟಿ-20 ಹಾಗೂ ಮೂರು ಟೆಸ್ಟ್ ಪಂದ್ಯವನ್ನಾಡಲು ಈಗಾಗಲೇ ಭಾರತಕ್ಕೆ ಬಂದಿಳಿದಿರುವ ದಕ್ಷಿಣ ಆಫ್ರಿಕಾ ಬಲಿಷ್ಠ ಕೊಹ್ಲಿ ಪಡೆಗೆ ಟಕ್ಕರ್ ನೀಡಲು ಭರ್ಜರಿ ಪ್ಲಾನ್ ನಡೆಸಿದೆ.

ಟೆಸ್ಟ್​​ ಜೀವನದಲ್ಲೇ ಮೊದಲ ಸಲ ಓಪನರ್​ ಆಗಿ ರೋಹಿತ್ ಕಣಕ್ಕೆ​​; ಅಬ್ಬರಿಸ್ತಾರಾ ಮುಂಬೈಕರ್​?

ದಕ್ಷಿಣ ಆಫ್ರಿಕಾ ಆಟಗಾರರಾದ ಕ್ವಿಂಟನ್ ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಭಾರತದ ಪಿಚ್​ನಲ್ಲಿ ಪರಿಣಿತರಾಗಿದ್ದು, ಕೊಹ್ಲಿ ಬಳಗವನ್ನು ಮಣಿಸಲು ಇವರನ್ನೇ ಅಸ್ತ್ರವಾಗಿಸಲಿದ್ದೇವೆ ಎಂದು ಉಪನಾಯಕ ವ್ಯಾನ್​ಡರ್ ಡಸ್ಸೆನ್ ಹೇಳಿದ್ದಾರೆ.

Van der Dussen
ಉಪನಾಯಕ ವ್ಯಾನ್​ಡರ್ ಡಸ್ಸೆನ್

ಭಾರತದ ಪಿಚ್​ ಸ್ಥಿತಿ, ವಾತಾವರಣ ಬಗ್ಗೆ ಮಿಲ್ಲರ್ ಹಾಗೂ ಡಿಕಾಕ್ ಬಳಿ ಕೇಳಿ ತಿಳಿದುಕೊಳ್ಳಲಿದ್ದೇವೆ. ಜೊತೆಗೆ ಟೀಂ ಇಂಡಿಯಾವನ್ನು ಸೋಲಿಸಲು ಯಾವ ಯೋಜನೆ ಹಾಕಿಕೊಳ್ಳಬೇಕು ಎನ್ನುವ ಕುರಿತಾಗಿ ಈ ಇಬ್ಬರು ಆಟಗಾರೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ ಎಂದು ವ್ಯಾನ್​ಡರ್ ಡೆಸ್ಸೆನ್ ತಿಳಿಸಿದ್ದಾರೆ.

Dekock
ಕ್ವಿಂಟನ್ ಡಿಕಾಕ್

ಭಾನುವಾರ ಧರ್ಮಶಾಲಾದಲ್ಲಿ ನಡೆಯಲಿರುವ ಟಿ-20 ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಆರಂಭವಾಗಲಿದೆ. ಅಕ್ಟೋಬರ್ 2ರಂದು ಮೊದಲ ಟೆಸ್ಟ್ ನಡೆಯಲಿದೆ.

Miller
ಡೇವಿಡ್ ಮಿಲ್ಲರ್

Intro:Body:

ಭಾರತದ ಪಿಚ್​ ಅರಿತ ಈ ಇಬ್ಬರು ಆಟಗಾರರೇ ಆಫ್ರಿಕನ್ನರ ಅಸ್ತ್ರ..!

ಹೈದರಾಬಾದ್: ಟೀಂ ಇಂಡಿಯಾ ವಿರುದ್ಧ ಮೂರು ಟಿ20 ಹಾಗೂ ಮೂರು ಟೆಸ್ಟ್ ಪಂದ್ಯವನ್ನಾಡಲು ಈಗಾಗಲೇ ಭಾರತಕ್ಕೆ ಬಂದಿಳಿದಿರುವ ದಕ್ಷಿಣ ಆಫ್ರಿಕಾ ಬಲಿಷ್ಠ ಕೊಹ್ಲಿ ಪಡೆಗೆ ಟಕ್ಕರ್ ನೀಡಲು ಭರ್ಜರಿ ಪ್ಲಾನ್ ನಡೆಸಿದೆ.

ದಕ್ಷಿಣ ಆಫ್ರಿಕಾ ಆಟಗಾರರಾದ ಕ್ವಿಂಟನ್ ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಭಾರತದ ಪಿಚ್​ನಲ್ಲಿ ಪರಿಣಿತರಾಗಿದ್ದು, ಕೊಹ್ಲಿ ಬಳಗವನ್ನು ಮಣಿಸಲು ಇವರನ್ನೇ ಅಸ್ತ್ರವಾಗಿಸಲಿದ್ದೇವೆ ಎಂದು ಉಪನಾಯಕ ವ್ಯಾನ್​ಡರ್ ಡಸ್ಸೆನ್ ಹೇಳಿದ್ದಾರೆ.

ಭಾರತದ ಪಿಚ್​ ಸ್ಥಿತಿ, ವಾತಾವರಣ ಬಗ್ಗೆ ಮಿಲ್ಲರ್ ಹಾಗೂ ಡಿಕಾಕ್ ಬಳಿ ಕೇಳಿ ತಿಳಿದುಕೊಳ್ಳಲಿದ್ದೇವೆ. ಜೊತೆಗೆ ಟೀಂ ಇಂಡಿಯಾವನ್ನು ಸೋಲಿಸಲು ಯಾವ ಯೋಜನೆ ಹಾಕಿಕೊಳ್ಳಬೇಕು ಎನ್ನುವ ಕುರಿತಾಗಿ ಈ ಇಬ್ಬರು ಆಟಗಾರೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ ಎಂದು ವ್ಯಾನ್​ಡರ್ ಡೆಸ್ಸೆನ್ ತಿಳಿಸಿದ್ದಾರೆ.

ಭಾನುವಾರ ಧರ್ಮಶಾಲಾದಲ್ಲಿ ನಡೆಯಲಿರುವ ಟಿ20 ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಆರಂಭವಾಗಲಿದೆ. ಅಕ್ಟೋಬರ್ 2ರಂದು ಮೊದಲ ಟೆಸ್ಟ್ ನಡೆಯಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.